ಎಕ್ಕೆ ಗಿಡ ಸಾಮಾನ್ಯವಾಗಿ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಚಿರಪರಿಚಿತವಾಗಿರುವಂತ ಗಿಡವಾಗಿದೆ, ಇದರಲ್ಲಿ ಹೀಗಾಗಲೇ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ಮನೆಮದ್ದನ್ನು ಮಾಡಿ ಬಳಸಲಾಗುತ್ತಿದೆ ಅಷ್ಟೇ ಅಲ್ಲದೆ ಮನೆಯಲ್ಲಿನ ಕೆಲವು ಸಮಸ್ಯೆಗಳು ಅಂದರೆ ಮನೆಯ ವಾಸ್ತು ದೋಷ ಮುಂತಾದ ಸಮಸ್ಯೆಗಳಿಗೆ ಎಕ್ಕೆ ಪರಿಹಾರ ಮಾರ್ಗವಾಗಿ ಕೆಲಸ ಮಾಡುತ್ತದೆ.
ಬಿಳಿ ಎಕ್ಕೆ ಸರ್ವ ಶ್ರೇಷ್ಠವಾಗಿದೆ ಹಾಗಾದರೆ ಎಕ್ಕೆ ಹೂವು ವಾಸ್ತು ದೋಷಕ್ಕೆ ಹೇಗೆ ಸಹಕಾರಿ ಅನ್ನೋದನ್ನ ತಿಳಿಯೋಣ ಈ ಎಕ್ಕೆ ಗಿಡ ಮನೆಯ ಮುಂದಿದ್ದರೆ ತುಂಬಾನೇ ಒಳ್ಳೆಯದು ಅನ್ನೋದನ್ನ ಕೆಲ ಪಂಡಿತರು ಹೇಳುತ್ತಾರೆ ಮನೆಯ ವಾಸ್ತು ದೋಷವನ್ನು ನಿವಾರಿಸುವ ಜೊತೆಗೆ ಹಲವು ದೈಹಿಕ ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತದೆ ಈ ಬಿಳಿ ಎಕ್ಕೆ, ಹೌದು ಬಿಳಿ ಎಕ್ಕೆ ಹೂವನ್ನು ಮನೆಯ ಜಾಗದದಲ್ಲಿ ಇಡುವುದರಿಂದ ಮನೆಯ ವಾಸ್ತು ದೋಷ ನಿವಾರಣೆಯಾಗಿ ಮನೆಯಲ್ಲಿನ ಕೆಟ್ಟ ಶಕ್ತಿ ತೊಲಗುವುದು. ಹೇಗೆಂದರೆ ಮನೆಯ ಮನೆಯ ಬಾಗಿಲಿಗೆ ಅಥವಾ ದೇವರ ಮನೆ ಬಾಗಿಲಿಗೆ ತೋರಣ ಕಟ್ಟಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಮನೆಯ ಮುಂದೆ ಬಿಳಿ ಎಕ್ಕೆ ಗಿಡ ಇದ್ರೆ ನಿಮ್ಮ ಮನೆಯ ಮೇಲೆ ಯಾವುದೇ ಮಾಟ ಮಂತ್ರಗಳು ತಗಲುವುದಿಲ್ಲ ಎಂಬುದಾಗಿ ವಾಸ್ತು ತಗಣರು ಹಾಗೂ ಜ್ಯೋತಿಷ್ಯ ಪಂಡಿತರು ಹೇಳುತ್ತಾರೆ.
ಇನ್ನು ಆರೋಗ್ಯದ ವಿಚಾರಕ್ಕೆ ಎಕ್ಕೆ ಗಿಡ ಹೇಗೆ ಸಹಕಾರಿ ಅನ್ನೋದನ್ನ ನೋಡುವುದಾದರೆ ವಿಷ ಜಂತುಗಳು ಕಚ್ಚಿದ್ದರೆ, ಎಕ್ಕದ ಬೇರನ್ನು ಅರಿಶಿಣದಲ್ಲಿ ತೇಯ್ದು ನೀರಿನಲ್ಲಿ ಸೇವಿಸಿದರೆ ವಿಷದ ಅಂಶ ನಿರ್ಮೂಲನೆಗೊಳ್ಳುವುದು, ಹಾಗೂ ಎಕ್ಕದ ಹಾಲನ್ನು ಮೂಲವ್ಯಾದಿ ಇರುವಂತವರು ಮೂಲವ್ಯಾಧಿಯ ಮೊಳಕೆಗೆ ಹಚ್ಚಿದರೆ ಈ ಸಮಸ್ಯೆಗೆ ಪರಿಹಾರ ಕಾಣಬಹುದು.
ಎಕ್ಕೆಯ ಇನ್ನೊಂದು ಉಪಯೋಗ ಏನು ಅನ್ನೋದನ್ನ ತಿಳಿಯುವುದಾದರೆ ಕಾಲುಗಳಲ್ಲಿ ಮುಳ್ಳು ಚುಚ್ಚಿದ್ದರೆ ಮುಳ್ಳು ಒಳಭಾಗದಲ್ಲಿದ್ದು ವಿಪರೀತ ನೋವನ್ನು ಕೊಡುತ್ತಿದ್ದರೆ, ಈ ಎಕ್ಕೆಯ ಎಲೆಯ ಹಾಲನ್ನು ಮುಳ್ಳು ಚುಚ್ಚಿರುವಂತ ಜಾಗಕ್ಕೆ ಹಾಕಿದರೆ ನೆಟ್ಟಿರುವಂತ ಮುಳ್ಳು ಮೇಲಕ್ಕೆ ಬಂದು ನೋವು ಕಡಿಮೆಯಾಗುತ್ತದೆ. ಅಸ್ತೇಯ ಲಲ್ದೆ ಸಾಮಾನ್ಯವಾಗಿ ಕಾಡುವಂತ ಬೆನ್ನು ನೋವು, ಅಥವಾ ಮಂಡಿ ನೋವು ಸಮಸ್ಯೆ ಕಾಡುತ್ತಿದ್ದರೆ ಹೀಗೆ ಮಾಡಿ ಎಕ್ಕೆ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಸೋಕಿಸಿ ನೋವು ಇರುವ ಜಾಗಕ್ಕೆ ಶಾಖ ಕೊಟ್ಟರೆ ಕೆಲವೇ ದಿನಗಳಲ್ಲಿ ನೀವು ಇಲ್ಲದಂತಾಗುವುದು. ಹೀಗೆ ಹತ್ತಾರು ಲಾಭಗಳನ್ನು ಎಕ್ಕೆ ಗಿಡದಿಂದ ಪಡೆಯುಕೊಳ್ಳಬಹುದಾಗಿದೆ.