ಈ ಹುಡುಗಿಯರು ಗಂಡನ ಅದೃಷ್ಟವನ್ನು ಬದಲಾಯಿಸುತ್ತಾರೆ. ಇನ್ನೂ ಸಾಮಾನ್ಯವಾಗಿ ವ್ಯಕ್ತಿಯ ರಾಶಿ, ನಕ್ಷತ್ರ, ಕುಂಡಲಿಯ ಆಧಾರದ ಮೇಲೆ ಅವರ ಭವಿಷ್ಯವನ್ನು ತಿಳಿಯಬಹುದಾಗಿದೆ, ಅದೇ ರೀತಿ ಹೆಸರಿನ ಮೊದಲ ಅಕ್ಷರದಿಂದ ಸಹ ವ್ಯಕ್ತಿಯ ಹಲವಾರು ರಹಸ್ಯಗಳನ್ನು ತಿಳಿದುಕೊಳ್ಳಬಹುದು. ಹೆಸರಿನ ಮೊದಲ ಅಕ್ಷರದಿಂದ ನಮ್ಮ ಜೀವನದ ಬಗ್ಗೆ ಗುಣ ಸ್ವಭಾವದ ಬಗ್ಗೆ, ಯಶಸ್ಸಿನ ಬಗ್ಗೆ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಇತ್ಯಾದಿ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಇನ್ನೂ ಹೆಸರಿಗೆ ಅನುಗುಣವಾಗಿ ನಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಹಾಗೂ ನಮ್ಮ ಹವ್ಯಾಸಗಳು ಸಂಗಾತಿಯೊಡನೆ ಹೊಂದಿಕೊಂಡರೆ ಇದು ಶಾಸ್ತ್ರಗಳ ಪ್ರಕಾರ ಒಳ್ಳೆಯ ಜೋಡಿ ಎನ್ನಲಾಗುತ್ತದೆ ಹಾಗೂ ಇಬ್ಬರ ಜೀವನವು ಸುಖಮಯವಾಗಿರುತ್ತದೆ. ಶಾಸ್ತ್ರಕ್ಕನುಗುಣವಾಗಿ ಕೆಲವು ಹೆಸರಿನ ವ್ಯಕ್ತಿಯ ಜನರು ಬಹಳ ಅದೃಷ್ಟವಂತರು ಎನ್ನಲಾಗಿದೆ. ಇವರ ಜೀವನವು ಬಹಳ ಸುಂದರವಾಗಿರುತ್ತದೆ ಜೊತೆಗೆ ಇವರ ಸಂಗಾತಿಯ ಜೀವನವು ಬಹಳ ಆನಂದದಯಕವಾಗಿರುತ್ತದೆ. ಇನ್ನೂ ಯಾವ ಮೂರು ಹೆಸರಿನ ಹುಡುಗಿಯರು ಅದೃಷ್ಟವಂತ ಹುಡುಗರಿಗೆ ಮಾತ್ರ ಸಿಗುತ್ತಾರೆ ಎಂದು ಈ ಕೆಳಗಿನಂತೆ ತಿಳಿಯೋಣ

R ಹೆಸರಿನ ಹುಡುಗಿಯರು ಇವರು ಮನಸ್ಸಿನಿಂದ ಸಹೃದಯಿಗಳಾಗಿರುತ್ತಾರೆ. ಇವರು ತಮ್ಮ ಒಳ್ಳೆಯ ಗುಣ ನಡೆತೆಯ ಸ್ವಭಾವದಿಂದ ಜನರನ್ನು ತಮ್ಮತ್ತ ಬೇಗ ಸೆಳೆಯುತ್ತಾರೆ. ಇಂತಹ ಹುಡುಗಿಯರು ಕೇವಲ ಅದೃಷ್ಟವಂತ ಹುಡುಗರಿಗೆ ಮಾತ್ರ ಸಿಗುತ್ತಾರೆ.

S, ಅಕ್ಷರದ ಹೆಸರಿನ ಹುಡುಗಿಯರು, ಈ ಹೆಸರಿನ ಹುಡುಗಿಯರು ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತಾರೆ ಹಾಗೂ ಮೃದು ಸ್ವಭಾವದವರಾಗಿರುತ್ತಾರೆ. ನಿಯತ್ತಿಗೆ ಇನ್ನೊಂದು ಹೆಸರೇ S ಅಕ್ಷರದವರು. ಏಕೆಂದರೆ ಇವರು ನಂಬಿಕೆ ದ್ರೋಹ ಮಾಡುವುದಿಲ್ಲ. P ಅಕ್ಷರದ ಹೆಸರಿನ ಹುಡುಗಿಯರು ಇವರಿಗೆ ಸ್ವಲ್ಪ ಕೋಪ ಹೆಚ್ಚಾಗಿರುತ್ತದೆ. ಆದರೆ ಅಷ್ಟೇ ಬೇಗ ಶಾಂತರಾಗುತ್ತಾರೆ. ಇವರು ತಮ್ಮ ಜೀವನ ಸಂಗಾತಿಯನ್ನು ಬಹಳ ಪ್ರೀತಿ ಮಾಡುತ್ತಾರೆ ಹಾಗೂ ಕುಟುಂಬದ ಕಾಳಜಿ ವಹಿಸುತ್ತಾರೆ.ಕೊಟ್ಟ ಮಾತನ್ನು ಯಾವುದೇ ಕಾರಣಕ್ಕೂ ಮೀರುವುದಿಲ್ಲ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!