ಮೆಟ್ರೋ ರೈಲ್ವೆಯಲ್ಲಿ ಕೆಲಸ ಮಾಡುವ ನಿರೀಕ್ಷೆಯಲಿರುವವರಿಗೆ ದೆಹಲಿ ಮೆಟ್ರೋ ರೈಲ್ವೆ ಇಲಾಖೆಯಲ್ಲಿದೆ ಉದ್ಯೋಗಾವಕಾಶ ಆಸಕ್ತರು ಅರ್ಜಿ ಸಲ್ಲಿಸಿ ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಈ ಹುದ್ದೆಗಳ ಸದುಪಯೋಗ ಪಡೆದುಕೊಳ್ಳಲಿ. ಪ್ರತಿದಿನ ಉದ್ಯೋಗ ಸೇರಿದಂತೆ ಸರ್ಕಾರೀ ಯೋಜನೆಗಳ ಮಾಹಿತಿ ಪಡೆಯಲು ಮರೆಯದೆ ನಮ್ಮ ವಾಟ್ಸಾಪ್ ಹಾಗು ಟೆಲಿಗ್ರಾಮ್ ಚಾನೆಲ್ ಸೇರಿ.

ಹುದ್ದೆಗಳ ವಿವರ ಹೀಗಿದೆ:
ಸಂಸ್ಥೆ ಹೆಸರು : ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ ( DMRC )
ಹುದ್ದೆಗಳ ಸಂಖ್ಯೆ : 04
ಹುದ್ದೆಗಳ ಹೆಸರು : ಜನರಲ್ ಮ್ಯಾನೇಜರ್
ಕೆಲಸದ ಸ್ಥಳ : ಭಾರತದಲ್ಲಿ
ಅರ್ಜಿಸಲ್ಲಿಸುವ ಬಗೆ: ಆನ್ಲೈನ್ ಮೂಲಕ

ವೇತನ ಎಷ್ಟಿರುತ್ತದೆ?
ಪ್ರತಿ ತಿಂಗಳು ರೂ. 1,20,000 – 2,80,000/- ಸಂಬಳ ನೀಡಲಾಗುವುದು.
ವಯಸ್ಸಿನ ಮಿತಿ: ಈ ಹುದ್ದೆಗೆ 57 ವರ್ಷ ಮೀರಿರಬಾರದು

ಈ ಹುದ್ದೆಗೆ ವಿದ್ಯಾರ್ಹತೆ ಎಷ್ಟಿರಬೇಕು?
ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಈ ಹುದ್ದೆಗೆ ಅರ್ಜಿಸಲ್ಲಿಸುವ ಅರ್ಜಿ ಸಲ್ಲಿಸುವ ವಿಳಾಸ
ಜನರಲ್ ಮ್ಯಾನೇಜರ್ (ಎಚ್‌ಆರ್)/ ಪ್ರಾಜೆಕ್ಟ್, ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, ಮೆಟ್ರೋ ಭವನ, ಅಗ್ನಿಶಾಮಕ ದಳ ಲೇನ್, ಬರಾಖಂಬಾ ರಸ್ತೆ, ನವದೆಹಲಿ
ಇಮೇಲ್ ಐಡಿ ಮೂಲಕ ಕಳುಹಿಸಬೇಕು: [email protected]

ಈ ಹುದ್ದೆಯ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-10-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-11-2024
ಅಧಿಕೃತ ಅಧಿಸೂಚನೆ & ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: delhimetrorail.com

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!