ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉಡುಪಿ ಹಡಗು ನಿರ್ಮಾಣ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಆಸಕ್ತರು ಈ ಹುದ್ದೆಗೆ ಅರ್ಜಿಸಲ್ಲಿಸಿ, ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ. ಪ್ರತಿದಿನ ಉದ್ಯೋಗ ಸೇರಿದಂತೆ ಸರ್ಕಾರೀ ಯೋಜನೆಗಳ ಮಾಹಿತಿಯನ್ನು ಪಡೆಯಲು ಮರೆಯದೆ ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ.
ಹುದ್ದೆಗಳ ವಿವರ ಹೀಗಿದೆ
ಕೆಲಸ ಮಾಡುವ ಇಲಾಖೆಯ ಹೆಸರು: ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್
ಕೆಲಸದ ಹೆಸರು: ಟ್ರೇಡ್ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ 14
ಕೆಲಸದ ಸ್ಥಳ: ಉಡುಪಿ – ಕರ್ನಾಟಕ
ಅರ್ಜಿಯನ್ನು ಸಲ್ಲಿಸುವ ಬಗೆ: ಇ-ಮೇಲ್ ಮೂಲಕ
ಹುದ್ದೆಗಳ ಸಂಖ್ಯೆ:
ಡೀಸೆಲ್ ಮೆಕ್ಯಾನಿಕ್ಸ್/ಬೆಂಚ್ ಫಿಟ್ಟರ್ಸ್/ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ಸ್ : 5 ಹುದ್ದೆಗಳು
ಎಲೆಕ್ಟ್ರಿಷಿಯನ್ಗಳು : 5 ಹುದ್ದೆಗಳು
ಕೊಳಾಯಿಗಾರರು : 2 ಹುದ್ದೆಗಳು
ಬೆಸುಗೆಗಾರರು : 2 ಹುದ್ದೆಗಳು
ಈ ಹುದ್ದೆಗೆ ಸಂಬಳ: ಪ್ರತಿ ತಿಂಗಳು ರೂ.8000/- ಸಂಬಳ ನೀಡಲಾಗುವುದು.
ವಯೋಮಿತಿ: 18 ವರ್ಷಗಳಾಗಿರಬೇಕು.
ಅರ್ಜಿ ಸಲ್ಲಿಸುವ ಇ-ಮೇಲ್ ಐಡಿ: [email protected]
ವಿದ್ಯಾರ್ಹತೆ: 10ನೇತರಗತಿ, ITI ಪೂರ್ಣಗೊಳಿಸಿರಬೇಕು.
ಪ್ರಮುಖ ದಿನಾಂಕಗಳು
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 14-10-2024
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 04-11-2024
ಅಧಿಕೃತ ಅಧಿಸೂಚನೆ PDF: ಇಲ್ಲಿ ಕ್ಲಿಕ್ ಮಾಡಿ
ನೋಂದಣಿ: ಇಲ್ಲಿ ಕ್ಲಿಕ್ ಮಾಡಿ