ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಕೇಂದ್ರ ರೈಲ್ವೆ ಇಲಾಖೆಯಲ್ಲಿದೆ ಉದ್ಯೋಗಾವಕಾಶ ಆಸಕ್ತರು ಅರ್ಜಿಸಲ್ಲಿಸಿ. ಕೇಂದ್ರ ರೈಲ್ವೇಯಲ್ಲಿ ಅಗತ್ಯವಿರುವ ಟ್ರೈನಿ ಹುದ್ದೆಗಳಿಗೆ ಸೂಕ್ತ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ, ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ.

ಹುದ್ದೆಗಳ ವಿವರ ಹೀಗಿದೆ:
ಕೇಂದ್ರ ರೈಲ್ವೆ ಇಲಾಖೆ
ಉದ್ಯೋಗದ ಸ್ಥಳ– ಭಾರತದಲ್ಲಿ
ಹುದ್ದೆಗಳ ಸಂಖ್ಯೆ– 2424
ಹುದ್ದೆ : ಅಪ್ರೆಂಟಿಸ್
ವಿದ್ಯಾರ್ಹತೆ: SSLC ಅಥವಾ ITI ಪಾಸ್ ಆಗಿರಬೇಕು

ವಯೋಮಿತಿ: 18 ರಿಂದ 28 ವರ್ಷ
ಮೀಸಲಾತಿ ಇರುವವರಿಗೆ ವಯೋಮಿತಿಯಲ್ಲಿ ಸಡಲಿಕೆ ಇರುತ್ತೆ
ಆಯ್ಕೆ ವಿಧಾನ: ಅಭ್ಯರ್ಥಿಗಳು SSLC ಯಲ್ಲಿ ಗಳಿಸಿರುವ ಅಂಕಗಳ ಹಾಗೂ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ
ಅರ್ಜಿ ಶುಲ್ಕ: ಮೀಸಲಾತಿ ಇರುವವರಿಗೆ ಅರ್ಜಿಶುಲ್ಕ ಇರುವುದಿಲ್ಲ
ಸಾಮಾನ್ಯ ಕೇಟಗರಿಯವರಿಗೆ 100 /- ರೂಪಾಯಿ ಅರ್ಜಿಶುಲ್ಕ ಇರುತ್ತೆ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಜುಲೈ 16, 2024
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಆಗಸ್ಟ್ 15, 2024
ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿ ಪಡೆಯಲು PDF
ಈ ಹುದ್ದೆಗೆ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!