Category: News

ಈ ಮಹಿಳೆಯರಿಗೆ ಸಿಗಲಿದೆ 6000, ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳ ಪೈಕಿ ಮುಖ್ಯವಾದ ಯೋಜನೆ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಆಗಿದೆ. ಈ ಯೋಜನೆ ಅಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ಮತ್ತು ಬಾಣಂತಿಯರಿಗೆ 6000 ರೂಪಾಯಿ ಸಹಾಯಧನ ಸಿಗಲಿದೆ. ಈ ಯೋಜನೆಯ ಬಗ್ಗೆ…

ದುಡ್ಡು ಇದೆಯಂತ ಮನಬಂದಂತೆ ಆಸ್ತಿ ಖರೀದಿ ಮಾಡುವ ಹಾಗಿಲ್ಲ, ಸರ್ಕಾರದಿಂದ ಹೊಸ ನಿಯಮ ಜಾರಿ

property New Rules: ನಮಗೆಲ್ಲ ಆದಾಯ ಜಾಸ್ತಿಯಾದರೆ, ಹೆಚ್ಚು ಹಣ ಸಿಕ್ಕರೆ ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತೇವೆ. ಕೆಲವರು ಬ್ಯಾಂಕ್ ಗಳಲ್ಲಿ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಇನ್ನು ಕೆಲವರು ಭೂಮಿ ಖರೀದಿ ಮೇಲೆ ಹೂಡಿಕೆ ಮಾಡುತ್ತಾರೆ. ಭೂಮಿ ಖರೀದಿ ಇಂದ…

ಗೃಹಲಕ್ಷ್ಮಿ ಯೋಜನೆಯ 3 ತಿಂಗಳ ಹಣ ಒಟ್ಟಿಗೆ ಜಮಾ, ನಿಮ್ಮ ಅಕೌಂಟ್ ಚೆಕ್ ಮಾಡಿ

Gruhalakshmi Scheme: ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕು ಮೂರು ತಿಂಗಳುಗಳ ಸಮಯ ಕಳೆದುಹೋಗಿದೆ. ಈಗಾಗಲೇ 1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇನ್ನೂ ಲಕ್ಷಾಂತರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಸಿಕ್ಕಿಲ್ಲ. ಅದಕ್ಕೆ ಕಾರಣ…

ಹಸು ಸಾಕಣಿಕೆ ಮಾಡುವವರಿಗೆ ಈ ಯೋಜನೆಯಲ್ಲಿ ಸಿಗಲಿದೆ 58,500 ಆಸಕ್ತರು ಅರ್ಜಿಹಾಕಿ

Cow farming Scheme: ನಮ್ಮ ರಾಜ್ಯದಲ್ಲಿ ಈ ವರ್ಷ ನಿರೀಕ್ಷೆಯ ಮಟ್ಟಕ್ಕೆ ಮಳೆ ಬರದ ಕಾರಣ ರೈತರು ನಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ವ್ಯವಸಾಯವನ್ನು ಮಾತ್ರ ನಂಬಿಕೊಂಡಿರುವವರಿಗೆ ಭಾರಿ ನಷ್ಟವಾಗಿದೆ, ಆದರೆ ಹೈನುಗಾರಿಕೆಯನ್ನು ಕೂಡ ಮಾಡುತ್ತಿರುವವರಿಗೆ ಸ್ವಲ್ಪ ಪರವಾಗಿಲ್ಲ ಎನ್ನುವ ಪರಿಸ್ಥಿತಿ ಇದೆ. ಸರ್ಕಾರ…

BPL ಕಾರ್ಡ್ ಇಲ್ಲದಿದ್ರೂ ಪಡೆಯಬಹುದು ಫ್ರೀ ಗ್ಯಾಸ್ ಸಿಲಿಂಡರ್, ಇಲ್ಲಿದೆ ಮಾಹಿತಿ

Free Gas Cylinder Scheme Withouts ration card: ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇದ್ದು, ಇನ್ನು ನಿಮ್ಮ ಹತ್ತಿರ ಗ್ಯಾಸ್ ಸಿಲಿಂಡರ್ ಇಲ್ಲ ಎಂದರೆ, ಉಚಿತವಾಗಿ ಗ್ಯಾಸ್ ಸಿಲಿಂಡರ್ ಪಡೆಯುವುದಕ್ಕೆ ಸರ್ಕಾರದಿಂದ ನಿಮಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಇದೀಗ ಸರ್ಕಾರ…

ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆ ಹೆಸರು ಬರಲು ಕಾರಣ ಏನು ಗೊತ್ತಾ? ಎಂ. ಚಿನ್ನಸ್ವಾಮಿ ಅಂದ್ರೆ ಯಾರು, ಇಲ್ಲಿದೆ ತೆರೆ ಹಿಂದಿನ ರಿಯಲ್ ಸ್ಟೋರಿ

M chinnaswamy stadium: ಬೆಂಗಳೂರಿನಲ್ಲಿ ಇರುವ ಪ್ರಸಿದ್ಧ ಗ್ರೌಂಡ್ ಎಂ.ಚಿನ್ನಸ್ವಾಮಿ ಸ್ಟೇಡಿಯಂ (M chinnaswamy stadium) ಆಗಿದೆ. ಈ ಸ್ಟೇಡಿಯಂ ಎಲ್ಲರ ಫೇವರೆಟ್ ಎಂದರೆ ತಪ್ಪಲ್ಲ. ಈ ಸ್ಟೇಡಿಯಂ ಇದೇ ಹೆಸರು ಇಟ್ಟಿದ್ದು ಯಾಕೆ? ಈ ವ್ಯಕ್ತಿ ಯಾರು? ಇಂದು ತಿಳಿಸುತ್ತೇವೆ…

ನಿಮ್ಮ ಕೃಷಿ ಭೂಮಿ ಅಥವಾ ಜಮೀನಿಗೆ ದಾರಿ ಇದೆಯೋ ಇಲ್ವಾ? ಮೊಬೈಲ್ ನಲ್ಲೆ ಹೀಗೆ ಚೆಕ್ ಮಾಡಿ

Krushi land Record In Mobile ರೈತರು ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಅಥವಾ ಬಂಡಿದಾರಿ ಹೊಂದುವುದು ಅಗತ್ಯವಾಗಿದೆ. ಕೃಷಿ ಜಮೀನಿಗೆ ಬೇಕಾಗಿರುವ ಅಗತ್ಯ ಉಪಕರಣಗಳನ್ನು ಸಾಗಿಸಲು ವಾಹನ ಜಮೀನಿಗೆ ತಲುಪಲು ದಾರಿ ಬೇಕಾಗುತ್ತದೆ. ಸರ್ಕಾರ ಪ್ರತಿ ಜಮೀನಿಗೆ ಕಾಲುದಾರಿಯನ್ನು ಕೊಟ್ಟಿದೆ…

ಸರ್ಕಾರದಿಂದ ಈ ಮಹಿಳೆಯರಿಗೆ 25 ಸಾವಿರ ನೇರ ಸಾಲ ಸೌಲಭ್ಯ ಸಿಗಲಿದೆ, ಆಸಕ್ತರು ಅರ್ಜಿ ಹಾಕಿ

Prerana Scheme in Karnataka: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಇಲಾಖೆಯಿಂದ 2023-24 ನೇ ಸಾಲಿನಲ್ಲಿ ಪ್ರೇರಣಾ ಯೋಜನೆಯಡಿ ಮಹಿಳೆಯರಿಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲಾತಿಗಳು…

15 ವರ್ಷದಿಂದ ಕೃಷಿ ಭೂಮಿ ಮಾಡುತ್ತಿರುವವರಿಗೆ ಅಕ್ರಮ ಸಕ್ರಮ ಯೋಜನೆಯಡಿ ಹಕ್ಕು ಪತ್ರ ವಿತರಣೆ, ಇಲ್ಲಿದೆ ಸಂಪೂರ್ಣ ಮಾಹಿತಿ

Akrama Sakrama 2023: ಭೂಮಿಯ ಸಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸ ಕಾನೂನನ್ನು ಜಾರಿಗೆ ತಂದಿದೆ. ಈ ಹೊಸ ಕಾನೂನಿನಲ್ಲಿ ಯಾವೆಲ್ಲಾ ಅಂಶಗಳಿವೆ ಹಾಗೂ ರೈತರು ಸಾಗುವಳಿ ಪತ್ರ ಪಡೆಯಲು ಏನು ಮಾಡಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ ರಾಜ್ಯದ…

ಸ್ವಂತ ಮನೆ ಕಟ್ಟೋರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, 2.67 ಲಕ್ಷ ಸಹಾಯಧನ ಪಡೆಯೋದು ಹೇಗೆ ಗೊತ್ತಾ..

Govt Home Loan: ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದು ಎಲ್ಲರ ಕನಸು, ಆದರೆ ಮನೆ ಮಾಡಿಕೊಳ್ಳುವುದಕ್ಕೆ ಎಲ್ಲರಿಂದಲೂ ಸಾಧ್ಯ ಆಗುವುದಿಲ್ಲ. ಆರ್ಥಿಕ ಸಮಸ್ಯೆ ಅಥವಾ ಇನ್ನಿತರ ಕಾರಣಗಳಿಗೆ ಸ್ವಂತ ಮನೆ ಮಾಡಿಕೊಳ್ಳಲು ಸಾಧ್ಯ ಆಗದೆ ಇರುವವರಿಗೆ ಸ್ವಂತ ಮನೆ ಮಾಡಿಕೊಳ್ಳಲು ಕೇಂದ್ರ…

error: Content is protected !!