ಇವತ್ತು ಮಂಗಳವಾರ ಕುಕ್ಕೆ ಸುಬ್ರಮಣ್ಯ ಸ್ವಾಮಿಯ ಅಪಾರ ಆಶೀರ್ವಾದ ಈ ರಾಶಿಯವರ ಮೇಲಿದೆ, ಇಂದಿನ ರಾಶಿ ಭವಿಷ್ಯ ನೋಡಿ
ಮೇಷ ರಾಶಿ ಹೊಸ ಆಕಾಂಕ್ಷಿಗಳನ್ನು ಹಾಗೂ ಜೀವನದ ಗುರಿಗಳನ್ನು ಚೆನ್ನಾಗಿ ಅರಿತುಕೊಂಡು ಬದುಕಿನಲ್ಲಿ ನಿಮ್ಮ ಮುಂದಿನ ಹೆಜ್ಜೆ ಇಡುವುದು ಉತ್ತಮ ಛಾಯಾಗ್ರಹಕರಿಗೆ ಪ್ರಶಸ್ತಿ ಪಡೆಯುವಂತಹ ಹೆಚ್ಚಿನ ಅವಕಾಶಗಳು ಸಿಗಲಿದೆ. ವೃಷಭ ರಾಶಿ ಕೆಲಸದಲ್ಲಿ ವಿದೇಶ ಪ್ರಯಾಣ ಮಾಡಬೇಕಾಗುವುದು ಗಣ್ಯ ವ್ಯಕ್ತಿಗಳ ಪರಿಚಯ…