ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವಿಶೇಷ ಕೃಪೆ ಈ ರಾಶಿಯವರ ಮೇಲಿದೆ, ಇಂದಿನ ರಾಶಿಫಲ ನೋಡಿ
ಮೇಷ: ಎಲ್ಲರನ್ನೂ ನಂಬಿ ಕಾರ್ಯಪ್ರವೃತ್ತರಾದರೆ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ. ಪ್ರೀತಿಪಾತ್ರರ ಭೇಟಿಯು ಸಂತೋಷವನ್ನು ತರುತ್ತದೆ. ಆದರೆ ಅವರು ಭವಿಷ್ಯದ ಬಗ್ಗೆ ಚಿಂತಿತರಾಗಬಹುದು. ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ವೃಷಭ: ಕೆಲಸದಲ್ಲಿ ಅತಿಯಾದ ಕೆಲಸದಿಂದ ಆಯಾಸ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸಲಾಗಿದೆ. ವ್ಯಾಪಾರಸ್ಥರು ಆರ್ಥಿಕ…