(BPNL) ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ಈ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆಗಳನ್ನು ಪ್ರಕಟಿಸಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ನೀಡಿರುವ ದಿನಾಂಕದಂದು ಮೇಲೆ ತಿಳಿಸಿದ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ, ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ, ಇದರ ಸದುಪಯೋಗ ಪಡೆದುಕೊಳ್ಳಲಿ. ಪ್ರತಿದಿನ ಜಾಬ್ ನ್ಯೂಸ್, ಉಪಯುಕ್ತ ಮಾಹಿತಿಗಳನ್ನು ತಿಳಿಯಲು ನಮ್ಮ ವಾಟ್ಸಾಪ್ ಹಾಗು ಟೆಲಿಗ್ರಾಮ್ ಚಾನೆಲ್ ಸೇರಿ

ಹುದ್ದೆಗಳ ವಿವರ ಹೀಗಿದೆ:
ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್
ಹುದ್ದೆಗಳ ಸಂಖ್ಯೆ: 2250
ಉದ್ಯೋಗದ ಸ್ಥಳ: ಭಾರತಾದ್ಯಂತ
ಅರ್ಜಿಸಲ್ಲಿಸುವ ಬಗೆ: ಆನ್ಲೈನ್
ವಿದ್ಯಾರ್ಹತೆ: SSLC ಅಥವಾ PUC

ಹುದ್ದೆಗಳ ಸಂಖ್ಯೆ ಹೀಗಿದೆ
ಹಸುಸೇವಕ: 1350
ಹಸು ಸಾಕಣೆ ಸಹಾಯಕ: 675
ಹಸು ಪ್ರಚಾರ ವಿಸ್ತರಣೆ: 225

ಅರ್ಜಿ ಶುಲ್ಕ:
ಹಸು ಪ್ರಚಾರ ವಿಸ್ತರಣೆ ಹುದ್ದೆ: ರೂ.944/-
ಹಸು ಸಾಕಣೆ ಸಹಾಯಕ ಹುದ್ದೆ: ರೂ.826/-
ಹಸು ಸೇವಕ ಹುದ್ದೆ:ರೂ.708/-
ಆಯ್ಕೆ ವಿಧಾನ: ಆನ್ಲೈನ್ ಪರೀಕ್ಷೆ ಹಾಗೂ ಸಂದರ್ಶನ

ಸಂಬಳ:
ಗೋ ಸೇವಕ ರೂ. 18,000/-
ಹಸು ಪ್ರಚಾರ ವಿಸ್ತರಣೆ ರೂ. 26,000/-
ಹಸು ಸಾಕಣೆ ಸಹಾಯಕ ರೂ. 23,000/-

ಪ್ರಮುಖ ದಿನಾಂಕಗಳು
ಅರ್ಜಿಹಾಕುವ ಪ್ರಾರಂಭ ದಿನಾಂಕ – 26 ಜುಲೈ 2024
ಅರ್ಜಿಯ ಕೊನೆಯ ದಿನಾಂಕ – 05 ಆಗಸ್ಟ್ 2024
ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು PDF ನೋಡಿ
ಈ ಹುದ್ದೆಗೆ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!