Author: News Media

ಇವತ್ತು ಶನಿವಾರ ಗಾಳಿ ಆಂಜನೇಯ ಸ್ವಾಮಿಯ ಅಪಾರ ಆಶೀರ್ವಾದ ಈ ರಾಶಿಯವರ ಮೇಲಿದೆ, ಇಂದಿನ ರಾಶಿ ಭವಿಷ್ಯ ನೋಡಿ

ಮೇಷ ರಾಶಿ: ಈ ದಿನ ಮೇಷ ರಾಶಿಯವರು ಇಂದು ಉತ್ಸುಕರಾಗಿದ್ದಾರೆ. ಇಂದು ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಕೆಲಸದಲ್ಲಿ ಉತ್ಸಾಹ ಇರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಾರೆ. ನೀವು ಇಂದು ನಿಮ್ಮ ಸ್ನೇಹಿತ ಅಥವಾ ಪರಿಚಯಸ್ಥರನ್ನು ಭೇಟಿಯಾಗುತ್ತೀರಿ. ಇದರಿಂದಾಗಿ ನಿಮ್ಮ ಮುಖದಲ್ಲಿ ಸಂತೋಷ…

ಗ್ರಾಮಪಂಚಾಯ್ತಿಯಲ್ಲಿ ಲೈಬ್ರರಿ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಅಹ್ವಾನ

ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ ಯುವತಿಯರಿಗೆ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಲೈಬ್ರರಿ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಅಹ್ವಾನ. ಆಸಕ್ತರು ಅರ್ಜಿಸಲ್ಲಿಸಿ ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ. ಪ್ರತಿದಿನ ಜಾಬ್ ನ್ಯೂಸ್,…

ಚಿತ್ರದುರ್ಗದ ಉದ್ಯೋಗ ವಿನಿಮಯ ಕೇಂದ್ರದಿಂದ ನೇರ ನೇಮಕಾತಿ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಚಿತ್ರದುರ್ಗದ ಉದ್ಯೋಗ ವಿನಿಮಯ ಕೇಂದ್ರದಿಂದ ಉದ್ಯೋಗವಕಾಶ, ಆಸಕ್ತರು ಭಾಗವಹಿಸಿ, ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಆಸಕ್ತರು ಭಾವಹಿಸಿ, ನಿಮ್ಮ ಆತ್ಮೀಯರಿಗೂ ಈ ಮಾಹಿತಿ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ. ಇನ್ನೂ ಪ್ರತಿದಿನ ಜಾಬ್…

ಹೈನುಗಾರಿಕೆ ಮಾಡೋರಿಗೆ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಸರ್ಕಾರದಿಂದ ಸಾಲ ಸೌಲಭ್ಯ

ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಇದರಲ್ಲಿಪ್ರತಿಯೊಂದು ಯೋಜನೆ ಕೂಡ ತನ್ನದೆಯಾದ ವಿಶೇಷತೆ ಹಾಗೂ ಉದ್ದೇಶವನ್ನು ಹೊಂದಿರುತ್ತದೆ. ಇದೆ ನಿಟ್ಟಿನಲ್ಲಿ ಇದೀಗ ಹೈಗಾರಿಕೆ ಮಾಡುವವರಿಗೆ ಸರ್ಕಾರ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲು ಮುಂದಾಗಿದೆ, ಹಾಗಿದ್ರೆ ಬನ್ನಿ ಹೈನುಗಾರಿಕೆಯಲ್ಲಿ ಯಾವೆಲ್ಲ…

ಹೋಮ್ ಗಾರ್ಡ್ ಹುದ್ದೆಗಳ ಹೊಸ ನೇಮಕಾತಿ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಹೋಮ್ ಗಾರ್ಡ್ ಹುದ್ದೆಗಳ ಹೊಸ ನೇಮಕಾತಿ ನಡೆಯುತ್ತಿದೆ, ಹತ್ತನೇ ತರಗತಿ ಪಾಸಾದವರು ಈ ಹುದ್ದೆಗಳಿಗೆ ಅರ್ಜಿಸಲ್ಲಿಸಬಹುದಾಗಿದೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ, ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ.…

ಇವತ್ತು ಸೋಮವಾರ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ವಿಶೇಷ ಕೃಪೆ ಈ ರಾಶಿಯವರ ಮೇಲಿದೆ. ಇಂದಿನ ರಾಶಿ ಭವಿಷ್ಯ ನೋಡಿ

ಮೇಷ ರಾಶಿ: ಈ ದಿನ ಮಿಶ್ರ ಫಲಿತಾಂಶ ಇರುತ್ತದೆ, ಬೆಳಿಗ್ಗೆ ಕೆಲಸದ ಹೊರೆ ಹೆಚ್ಚಿರುತ್ತದೆ, ಇದರಿಂದಾಗಿ ಅವರು ಒತ್ತಡವನ್ನು ಅನುಭವಿಸಬಹುದು, ಆದರೆ ಮಧ್ಯಾಹ್ನದ ನಂತರ ಅವರು ಶಾಂತವಾಗಿ ಸಮಯ ಕಳೆಯುತ್ತಾರೆ, ಆಕಸ್ಮಿಕ ಪ್ರಯಾಣದ ಅವಕಾಶ, ಹೊಸ ವ್ಯವಹಾರಗಳು ಬರುತ್ತವೆ. ವೃಷಭ ರಾಶಿ:…

ಬಳ್ಳಾರಿ ಅಂಚೆ ಇಲಾಖೆಯಲ್ಲಿ ನೇರ ನೇಮಕಾತಿ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇದೀಗ ಬಳ್ಳಾರಿ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿ ಮತ್ತು ಫೀಲ್ಡ್ ಆಫೀಸರ್ ಹುದ್ದೆಗಳಿಗೆ ನೇರ ನೇಮಕಾತಿ ನೆಡೆಯುತ್ತಿದೆ ಆಸಕ್ತರು ಸಂದರ್ಶನಕ್ಕೆ…

ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮೇಲ್ವಿಚಾರಕ ಹುದ್ದೆಗಳ ನೇಮಕಾತಿ

ಹಾವೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 6 ತಾಲೂಕುಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕ 18 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವ ಕೊನೆಯ ದಿನಾಂಕದ…

ಲೇಬರ್ ಕಾರ್ಡ್ ಅಥವಾ ಇ-ಶ್ರಮ ಕಾರ್ಡ್ ಇದ್ರೆ ಸರ್ಕಾರದಿಂದ ಏನೆಲ್ಲಾ ಸೌಲಭ್ಯ ಸಿಗತ್ತೆ ತಿಳಿಯಿರಿ

ಲೇಬರ್ ಕಾರ್ಡ್ (labour card) ಮತ್ತು ಇ-ಶ್ರಮ ಕಾರ್ಡ್ (E – shram card) ಈ ಎರಡು ಕಾರ್ಡ್ ನಡುವೆ ಇರುವ ವ್ಯತ್ಯಾಸ ಏನು, ಈ ಎರಡು ಕಾರ್ಡ್ ಒಂದೇನಾ? ಅಥವಾ ಬೇರೆ ಬೇರೇನಾ? ಲೇಬರ್ ಕಾರ್ಡ್ ಇದ್ದವರು ಇ-ಶ್ರಮ ಕಾರ್ಡ್…

ಅಂಚೆ ಕಚೇರಿಯ ಉಳಿತಾಯ ಯೋಜನೆಗಳ ಮಾಹಿತಿ

ಅಂಚೆ ಕಚೇರಿ ಎಂದರೆ ಮೊದಲಿಗೆ ನೆನಪಾಗುವುದೇ ಪತ್ರಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಮಾಡುವ ಕಚೇರಿ ಎಂದು. ಆದರೆ, ಅಂಚೆ ಕಚೇರಿಯಲ್ಲಿ 10 ರಿಂದ 12 ಹಣ ಉಳಿತಾಯ ಮಾಡುವ ಸ್ಕೀಮ್’ಗಳು ಸಹ ಇದೆ ಏನಿದು? ಅದರಲ್ಲಿ ಒಂದು ಸ್ಕೀಂ…

error: Content is protected !!