ಸೌರ ಮಂಡಲದಲ್ಲಿ ಹನ್ನೆರಡು ರಾಶಿಗಳು ಇದ್ದು ಪ್ರತಿಯೊಂದು ರಾಶಿ ಅನುಗುಣವಾಗಿ ಒಂದೊಂದು ನಕ್ಷತ್ರ ಇರುತ್ತದೆ ಹಾಗೆಯೇ ಪ್ರತಿಯೊಂದು ರಾಶಿಯವರ ನಡೆ ಗುಣ ವ್ಯಕ್ತಿತ್ವದಲ್ಲಿ ಬದಲಾವಣೆ ಕಾಣಬಹುದು ಕನ್ಯಾ ರಾಶಿ ಬುದ ಗ್ರಹ ಈ ರಾಶಿಯ ಅಧಿಪತಿ ರಾಶಿ ಚಕ್ರದಲ್ಲಿ ಆರನೇ ರಾಶಿ ಮತ್ತೆ ಕಾಲಪುರುಷನ ಸೊಂಟದ ಭಾಗವನ್ನು ಪ್ರತಿನಿಧಿಸುತ್ತದೆ ಇನ್ನು ಉತ್ತರ ನಕ್ಷತ್ರದ 3 ಹಸ್ತ ನಕ್ಷತ್ರದ 4 ಹಾಗೂ ಚಿತ್ತ ನಕ್ಷತ್ರದ 2 ಪಾದ ಕ್ಕೇ ಸೇರಿರುತ್ತದೆ ಇನ್ನು ನೀವು ಕನ್ಯಾ ರಾಶಿ ಅವರು ಆಗಿದಲ್ಲಿ ತಪ್ಪದೆ ಈ ಲೇಖನವನ್ನು ಸಂಪೂರ್ಣ ಓದಿ.
ಕನ್ಯಾ ರಾಶಿಯ ಸಂಕೇತ ಹೆಣ್ಣು ಅಂದರೆ ಸತ್ಯ ಗೌರವ ಹಾಗೂ ಒಳ್ಳೆತನದ ಸಂಕೇತವಾಗಿದ್ದು ಇನ್ನು ಮೀನಿನ ಹೆಜ್ಜೆ ಕಂಡು ಹಿಡಿಯಬಹುದು ಆದರೆ ಹೆಣ್ಣಿನ ಮನಸ್ಸು ಅಲ್ಲಿ ಏನಿದೆ ಎಂದು ಕಂಡು ಹಿಡಿಯಲು ಸಾಧ್ಯವೇ ಇಲ್ಲ ಎನ್ನುವ ನಾಣ್ಣುಡಿ ಅಂಥಯೆ ಈ ರಾಶಿಯವರು ಅನೇಕ ವಿಷಯಗಳಲ್ಲಿ ಗೌಪ್ಯತೆ ಕಾಪಾಡುವುದರಲ್ಲಿ ನಿಪುಣರು ನೋಡುಲು ಕೂಡ ಸುಂದರ ಇರುತ್ತಾರೆ ಇನ್ನು ಬುಧ ಅಧಿಪತಿಯಾಗಿದ್ದು ಕಾಣಲು ಸರಿಸುಮಾರು ಎತ್ತರ ತೆಳ್ಳಗಿನ ಮೈ ಬಣ್ಣ ಅಗಲವಾದ ಹಣೆ ಹಾಗೂ ಸುಂದರವಾದ ಕಣ್ಣು ಬಾಯಿ ಹಾಗೂ ಸೂಕ್ಷ್ಮವಾದ ದೇಹರಚನೆ ಹೊಂದಿದ್ದು ನೋಡಲು ಸುಂದರವಾಗಿ ಇರುತ್ತಾರೆ ಬುಧನು ಇವರಿಗೆ ಅನೇಕ ರಾಜಯೋಗ ನೀಡುತ್ತ ಒಬ್ಬ ವ್ಯಕ್ತಿ ನೋಡಿದ ಕೂಡಲೇ ಅವರು ಒಳ್ಳೆಯವರ ಕೆಟ್ಟವರ ಅಂಥ ನೋಡಿದ ಕೂಡಲೇ ಸ್ಪಷ್ಟವಾಗಿ ಹೇಳುವ ಸಾಮರ್ಥ್ಯ ಹೊಂದಿರುತ್ತಾರೆ
ಇನ್ನು ಇವರು ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ ಸೌಂದರ್ಯ ಹಾಗೂ ಚಾಣಾಕ್ಷತೆಯಲ್ಲಿ ಇವರು ಪ್ರಸಿದ್ಧರು ಎನ್ನುವುದಕ್ಕೆ ಎರಡು ಮಾತಿಲ್ಲ ಇನ್ನು ಸಾಂಪ್ರದಾಯಿಕ ಕುಟುಂಬದವರನ್ನು ಕಾಳಜಿ ಹಾಗೂ ಸ್ನೇಹಿತರ ಬಳಗದವರ ಮೇಲೆ ಅತಿಯಾಗಿ ಕಾಳಜಿ ತೋರಿಸುತ್ತಾರೆ ತಮ್ಮ ಪ್ರೀತಿ ಪಾತ್ರರಿಗೆ ಒಂದು ಚೂರೂ ನೋವಾದರೂ ಸಹಿಸೋ ಶಕ್ತಿ ಇರೋಲ್ಲ ಹಾಗೂ ಯಾರಿಗಾದ್ರೂ ಕಷ್ಟ ಅಂತ ಹೇಳಿದ್ರೆ ಹಿಂದೆ ಮುಂದೆ ಯೋಚನೆ ಮಾಡದೆ ಸಹಾಯ ಮಾಡುತ್ತಾರೆ ಸ್ವಲ್ಪ ಮುಂಗೋಪಿ ಸ್ವಭಾವ ಇದ್ದರೂ ಅತ್ಯಂತ ಶಿಸ್ತು ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ ಬುದ್ದಿವಂತರು ಆಗಿದ್ದರೂ ಕೆಲವೊಮ್ಮೆ ಗೊಂದಲಕ್ಕೆ ಒಳಗಾಗುತ್ತಾರೆ ಇನ್ನು ಹೊಸ ಜನರನ್ನು ಪರಿಚಯ ಅವರ ಸ್ನೇಹ ಮಾಡುವುದರಲ್ಲಿ ಎತ್ತಿದ ಕೈ ಎಂದರಲ್ಲಿ ತಪ್ಪಿಲ್ಲ
ಈ ರಾಶಿಯವರು ಸಕಲ ಕಲಾ ವಲ್ಲಭರು ಅಂದ್ರೆ ಎಲ್ಲ ಕಾರ್ಯಕ್ಕೂ ಸೈ ಇನ್ನು ಆರೋಗ್ಯದ ಬಗ್ಗೆ ತುಂಬಾ ಕಾಳಜಿ ಇದ್ದು ವ್ಯಾಯಾಮ ಯೋಗ ದಿನಾಲೂ ಮಾಡಿ ದೇಹವನ್ನು ಆರೋಗ್ಯವಾಗಿ ಇರಿಸುತ್ತಾರೆ ಇನ್ನು ಇವರಿಗೆ ಶ್ವಾಸಕೋಶ ಸಂಬಂಧಿತ ಖಾಯಿಲೆ ಕರುಳು ಸೊಂಟ ಹಾಗೂ ನರ ಮಂಡಲಕ್ಕೆ ಸಂಬಂಧ ಪಟ್ಟ ತೊಂದರೆ ಖಚಿತ ಇನ್ನು ಅತಿಯಾದ ಚಿಂತನೆಯಿಂದ ಮಾನಸಿಕ ಅಸ್ವಸ್ಥ ಆಗೋಕೆ ದಾರಿ ಮಾಡಿಕೊಡುತ್ತದೆ
ರಾಜಕಾರಣಿ ಉದ್ಯಮಿಗಳು ಪ್ರಸಿದ್ದ ವ್ಯಕ್ತಿಗಳ ಕನ್ಯಾ ರಾಶಿ ಆಗಿದ್ದಲ್ಲಿ ಅವರಿಂದ ನಾವು ಏನೆಲ್ಲ ಕಲಿಯಬಹುದು ಹಾಗೂ ಸ್ಪೂರ್ತಿ ಪಡೆಯಬಹುದು ನೋಡೋಣ ಈ ರಾಶಿ ತಮ್ಮ ವೃತ್ತಜೀವನದಲ್ಲಿ ಅತ್ಯಂತ ಪ್ರಾಮಾಣಿಕ ಕಠಿಣ ಶ್ರಮದಿಂದ ಬೇಗನೆ ಯಶಸ್ಸನ್ನು ಪಡೆಯುತ್ತಾರೆ ಇನ್ನು ಪರಿಪೂರ್ಣತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಗಣಿತ ಭೌತಶಾಸ್ತ್ರ ಹಣಕಾಸು ಎಂಜಿನಿಯರಿಂಗ್ ಮೆಡಿಕಲ್ ರೀಸರ್ಚ್ ಹಾಗೂ ಷೇರು ಮಾರ್ಕೆಟಿಂಗ್ ಅಲ್ಲಿ ಉದ್ಯೋಗ ಮಾಡುತ್ತ ಇರುವವರಿಗೆ ಶುಭ ಶಿಕ್ಷಕ ವೃತ್ತಿ ವಕೀಲರು ಕೂಡ ಕನ್ಯಾ ರಾಶಿಯವರಿಗೆ ಸೂಕ್ತ ಯಾವಾಗ್ಲೂ ದಕ್ಷ ಸೂಕ್ಷ್ಮ ಪ್ರಾಮಾಣಿಕ ಜಾಗರೂಕ ಬುದ್ದಿವಂತ ಹಾಗೂ ಪರಿಪೂರ್ಣತೆ ಬದ್ದರಾಗಿದರೂ ಕೆಲವೊಮ್ಮೆ ಸ್ವಾರ್ಥ ಕಿರಿಕಿರಿ ಆತಂಕ ರಹಸ್ಯ ಸಂದೇಹ ಹಾಗೂ ಹೆದರಿಕೆ ಗುಣ ಹೊಂದಿರುತ್ತಾರೆ
ಈ ರಾಶಿಯ ಮಹಿಳೆಯರು ನೋಡಲು ಆಕರ್ಷಕ ಸುಂದರವಾಗಿದ್ದು ಹಾಸ್ಯ ಹಾಗೂ ಮನೋರಂಜನೆ ಮನಸ್ಥಿತಿಯವರು ಮೃದು ಮನಸ್ಸು ಹೊಂದಿದ್ದು ಪ್ರಾಣಿ ಪ್ರಿಯರು ವೃತ್ತಿ ಜಾಗದಲ್ಲಿ ಎಲ್ಲ ತಮಗೆ ಗೊತ್ತು ಅನ್ನುವ ಮನಸ್ಸು ಉಳ್ಳವರು ಹಾಗಾಗಿ ನಾನೇ ಎಲ್ಲದರಲ್ಲೂ ಮುಂದೆ ಇರ್ಬೇಕು ಎನ್ನುವ ಗುಣ ಇರುತ್ತದೆ ಇನ್ನು ಒಂದೇ ಮನಸ್ಸಿನಲ್ಲಿ ಕೆಲಸ ಮಾಡಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಪರೀಕ್ಷೆಯಲ್ಲಿ ಓದದೇ ಒಳ್ಳೆಯ ಅಂಕ ಪಡೆಯುವ ಜಾತಿಗೆ ಸೇರಿದವರು
ಪುರುಷರು ನಿಖರ ದಕ್ಷತೆ ಹೊಂದಿದ್ದು ಎಲ್ಲ ಕೆಲಸ ಕಾರ್ಯಗಳಲ್ಲಿ ನಿಖರತೆ ಹೊಂದಿದ್ದು ಕೆಲವೊಮ್ಮೆ ಎಲ್ಲರಿಂದ ದೂರ ಇದ್ದು ವ್ಯಂಗ್ಯ ಹಾಗೂ ನಿರಶವಾದಿ ಆಗಿ ಕಾಣಬಹುದು ಒಳ್ಳೆಯ ಪ್ರೇಮಿ ಹಾಗೂ ಆತ್ಮವಿಶ್ವಾಸ ಹೊಂದಿದ್ದು ಗೆಳೆತನಕ್ಕೆ ಉತ್ತಮ ಬೆಲೆ ಕೊಡುತ್ತಾರೆ ಗೆಳೆಯರಿಗೆ ಕಷ್ಟದ ಸಮಯದಲ್ಲಿ ಏನು ಮಾಡಲು ಹಿಂಜರಿಯುವುದಿಲ್ಲ ಎಲ್ಲಿ ತನಕ ಮೋಸ ಹೋಗುವರು ಇರುತ್ತಾರೋ ಮೋಸ ಮಾಡುವವರು ಇರುತ್ತಾರೆ ಎನ್ನುವ ಹಾಗೆ ಇವರಿಗೆ ತಮ್ಮ ಗೆಳೆತನ ಹಾಗೂ ಪ್ರೀತಿಯಲ್ಲಿ ಪದೇ ಪದೇ ಮೋಸ ಹೋಗುತ್ತ ಇರುತ್ತಾರೆ ತಾಯಿ ಹೇಗೆ ತನ್ನ ಮಕ್ಕಳನ್ನು ಪ್ರೀತಿ ಶಾಂತಿ ಹಾಗೂ ಜವಾಬ್ದಾರಿ ಯಿಂದ ನೋಡಿಕೊಳ್ಳುತ್ತಾರೋ ಹಾಗೆ ಇವ್ರು ತಾಯಿಯಂತೆ ಉತ್ತಮ ಪೋಷಕರು ಆಗುತ್ತಾರೆ ನಾನು ಹೇಳಿದ್ದೆ ಆಗ್ಬೇಕು ಹಾಕಿದ ಗೆರೆ ದಾಟಬಾರದು ಎಂಬ ಮನೋಭಾವ ಹೊಂದಿರುತ್ತಾರೆ ಇವರ ದೈರ್ಯದ ಗುಟ್ಟು ಬುದ್ದಿವಂತಿಕೆ ಸೌಂದರ್ಯ ಹಾಗೂ ಪರಿಶುದ್ಧ ನಡವಳಿಕೆ ಎಂಬುದರಲ್ಲಿ ತಪ್ಪಿಲ್ಲ
ಆತ್ಮವಿಶ್ವಾಸ ದೈರ್ಯ ಉತ್ತಮ ಕಾರ್ಯ ಮುನ್ನಡೆಯನ್ನು ಪಡೆಯಲು ಪಚ್ಚೆ ಹರಳನ್ನು ಹಸಿರು ಬಣ್ಣ ಬಟ್ಟೆ ಧರಿಸುವುದು ಉತ್ತಮ ಶುಕ್ರ ದ್ವಿತೀಯಾಧಿಪತಿ ಆಗಿರುವುದರಿಂದ ದುಡ್ಡಿಗಾಗಿ ಅದೃಷ್ಟಕ್ಕಾಗಿ ಡೈಮಂಡ್ ಅನ್ನು ಧರಿಸುವುದು ಉತ್ತಮ ಇಲ್ಲವಾದಲ್ಲಿ ಪಚ್ಚೆ ಮಾಣಿಕ್ಯ ಹಾಗೂ ಲ್ಯಾಬ್ ನಲ್ಲಿ ತಯಾರಿಸಿದಂತಹ ವಜ್ರಗಳನ್ನುಧರಿಸಬಹುದು ಪಂಚಮಾಧಿಪತಿ ಶನಿ ಆಗಿದ್ದರಿಂದ ಖ್ಯಾತಿ ಪ್ರಸಿದ್ದಿ ಹಾಗೂ ನಾಲ್ಕು ಜನರು ಗುರುತಿಸಿಕೊಳ್ಳುವ ಸಲುವಾಗಿ ಇಂದ್ರ ನೀಲಮಣಿ ಧರಿಸಬೇಕು ಶನಿಮಹಾತ್ಮ ನಿಗೆ ನೀಲಿ ಮತ್ತು ಕಪ್ಪು ಬಣ್ಣ ಬಹಳ ಇಷ್ಟವಾಗಿದ್ದು ಅದೇ ಬಣ್ಣದ ಬಟ್ಟೆಯನ್ನು ಧರಿಸಬೇಕು ಹಾಗೂ ಬನಶಂಕರಿ ದೇವಿ ಹಾಗೂ ವಿಷ್ಣುವಿನ ಪೂಜೆ ಪ್ರಾರ್ಥನೆ ಸೂಕ್ತ ಬುಧವಾರವೂ ಒಳ್ಳೆಯವಾರ ಉತ್ತರಾಣಿ ಮರ ಪೂಜೆ ಮಾಡುವುದರಿಂದ ಬುಧನನ್ನು ಸಂತುಷ್ಟಗೊಳಿಸಬಹುದು ಸಂಪಿಗೆ ಮರ ಮಲ್ಲಿಗೆ ಗಿಡ ಬೆಳೆಸುವುದರಿಂದ ಬುಧ ಗ್ರಹದಿಂದ ಉಂಟಾಗುವ ದೋಷಕ್ಕೇ ಪರಿಹಾರ ಇನ್ನು ಕನ್ಯಾ ರಾಶಿ ಹೊಂದಿರುವ ರಾಜಕಾರಣಿಗಳು ಭಾರತದಲ್ಲಿ ಪ್ರಸಿದ್ಧಿಯಾಗಿರುವ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರೆ ಒಳ್ಳೇದು
ಇವರು ವಕೀಲರು ರಾಜಕಾರಣಿಗಳು ಅರ್ಥಶಾಸ್ತ್ರಜ್ಞರು ಪ್ರಸ್ತುತವಾಗಿ ರಾಜ್ಯಸಭೆಯ ಸದಸ್ಯರು ಕೂಡ ಹೌದು ನೇತಾಜಿ ಎಂದೇ ಹೆಸರುವಾಸಿಯಾಗಿರುವ ಸುಭಾಶ್ಚಂದ್ರ ಭೋಸ್ ಬಾಯ್ ಇವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಜನನಾಯಕ ಅಜಾದ್ ಹಿಂದ್ ಅದನ್ನು ಕಟ್ಟಿ ಪದ ಅಹಿಂಸೆಯೇ ಅಲ್ಲದೆ ಇವರ ಹೋರಾಟವು ಒಂದು ಕಾರಣ ನಿಮ್ಮ ರಕ್ತವನ್ನು ಕೊಡಿ ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ ಎಂದು ಗರ್ಜಿಸಿ ಯುವಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ್ದವರು ಮೂರನೆಯವರು ಭಾರತದ ಮಹಿಳಾ ರಾಜಕಾರಣದಲ್ಲಿ ಅತ್ಯಂತ ಶಕ್ತಿಶಾಲಿ ಚಾಣಾಕ್ಷತೆ ಹೊಂದಿರುವ ಮಹಿಳೆ ಸುಷ್ಮಾ ಸ್ವರಾಜ್ಈಕೆಯು ಸುಪ್ರೀಂಕೋರ್ಟಿನಲ್ಲಿ ವಕೀಲರಾಗಿದ್ದು ಮೋದಿ ಕ್ಯಾಬಿನೆಟ್ ಕ್ಯಾಬಿನೆಟ್ನಲ್ಲಿ ವಿದೇಶಾಂಗ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ ದೆಹಲಿಯ ಐದನೆಯ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ ಇವರು ಏಳು ಬಾರಿ ಸಂಸದೆಯಾಗಿ ಹಾಗೂ ಐದು ಬಾರಿ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಹರಳನ್ನು ಧರಿಸಿದರೆ ಮಾತ್ರವೇ ಆರ್ಥಿಕ ಅಭಿವೃದ್ಧಿ ಪಡೆಯಬಹುದು ಎಂಬುದು ಸುಳ್ಳು ಪ್ರತಿಯೊಂದು ವ್ಯಕ್ತಿಯ ಜನ್ಮ ಜಾತಕವನ್ನು ಕೂಡ ಪರಿಶೀಲಿಸಿ ನಂತರ ಹರಳನ್ನು ಧರಿಸಿದರೆ ಉತ್ತಮ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.