ದ್ವಾದಶ ರಾಶಿಗಳಲ್ಲಿ ಅದರಲ್ಲೂ ವಿಶೇಷವಾಗಿ ಅಕ್ಟೋಬರ್ 15 ರ ನಂತರ ಮುಂದಿನ 10 ವರ್ಷಗಳವರೆಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ರಾಶಿಯವರಿಗೆ ವಿಪರೀತ ರಾಜಯೋಗ ಕಂಡು ಬರಲಿದೆ. ಹಾಗಿದ್ದರೆ ಆ ನಾಲ್ಕು ಅದೃಷ್ಟವಂತ ರಾಶಿಯವರು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ; ತಾಯಿಯ ಆಶೀರ್ವಾದದಿಂದಾಗಿ ಮುಂದಿನ ದಿನಗಳಲ್ಲಿ ಹಣಕಾಸಿನ ಸಮಸ್ಯೆಯನ್ನು ಅಷ್ಟೊಂದು ಎದುರಿಸುವ ಅಗತ್ಯ ಇವರಿಗೆ ಇರುವುದಿಲ್ಲ. ಹೊಸದಾಗಿ ಯಾವುದೇ ಕೆಲಸ ಹಾಗೂ ವ್ಯಾಪಾರ ವೈಹಿವಾಟನ್ನು ಪ್ರಾರಂಭಿಸುವ ಯೋಚನೆ ಇದ್ದರೆ ತಾಯಿಯಿಂದ ಶುಭ ಸೂಚನೆ ಸಿಗಲಿದೆ. ಮುಂದಿನ ದಿನಗಳಲ್ಲಿ ಆಸ್ತಿ ವಾಹನ ಹಾಗೂ ಬಂಗಾರ ಖರೀದಿಸುವ ಯೋಗವು ಕೂಡ ಕೂಡಿಬರುತ್ತದೆ. ಯಾವತ್ತು ಹಣದ ಕೈಗೆ ಬುದ್ಧಿ ಕೊಡಲು ಹೋಗಬೇಡಿ.

ವೃಷಭ ರಾಶಿ; ಬರುತ್ತಿರುವ ಎಲ್ಲಾ ಸಮಸ್ಯೆಗಳನ್ನು ಮೀರಿ ನೀವು ಎಷ್ಟೆಲ್ಲ ಕಷ್ಟಪಟ್ಟಿದ್ದೀರೋ ಅದಕ್ಕೆ ತಕ್ಕಂತೆ ಪ್ರತಿಫಲ ನಿಮಗೆ ಸಿಗಲಿದೆ. ನಿಮ್ಮ ಪರಿಶ್ರಮದಿಂದ ನೀವು ಸಮಾಜದಲ್ಲಿ ಅತ್ಯಂತ ಗೌರವಯುತ ಸ್ಥಾನಮಾನವನ್ನು ಪಡೆಯಲಿದ್ದೀರಿ. ಜನರಿಗೆ ನಿಮ್ಮ ಕೈಯಿಂದದ ಸಹಾಯ ಮಾಡುವ ಶಕ್ತಿಯನ್ನು ಕೂಡ ದೇವಿ ನೀಡಲಿದ್ದಾಳೆ.

ಸಿಂಹ ರಾಶಿ; ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಕೂಡ ಸಿಂಹ ರಾಶಿಯವರು ತಮ್ಮ ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಛಲ ಬಿಡದ ತ್ರಿವಿಕ್ರಮನಂತೆ ತಾವು ಅಂದುಕೊಂಡಿರುವ ಗುರಿಯನ್ನು ಸಾಧಿಸುತ್ತಾರೆ. ಸಿಂಹ ರಾಶಿಯವರ ಮಾತು ಕಠಿಣವಾಗಿದ್ದರೂ ಕೂಡ ಮನಸ್ಸು ಮೃದುವಾಗಿರುತ್ತದೆ. ಕಷ್ಟಪಟ್ಟು ತಾವು ಕನಸು ಕಂಡಿರುವ ಸಾಮ್ರಾಜ್ಯವನ್ನು ಸ್ಥಾಪಿಸಲು ಯಶಸ್ವಿಯಾಗುತ್ತಾರೆ.

ತುಲಾ ರಾಶಿ; ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ವ್ಯಾಪಾರ ಕ್ಷೇತ್ರದಲ್ಲಿರುವ ತುಲಾ ರಾಶಿಯವರಿಗೆ ಈ ಸಮಯದಲ್ಲಿ ನಿರೀಕ್ಷಿತ ಗೆಲುವು ಸಿಗಲಿದೆ. ಹೀಗಿದ್ದರೂ ಕೂಡ ಈ ಸಮಯದಲ್ಲಿ ಬೇಡದ ಖರ್ಚುಗಳತ್ತ ಗಮನ ವಹಿಸುವುದನ್ನು ಕಡಿಮೆ ಮಾಡಿ. ಉದ್ಯೋಗದಲ್ಲಿರುವವರಿಗೆ ತಮ್ಮ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದ್ದು ವ್ಯಾಪಾರಸ್ಥರಿಗೆ ಹಲವಾರು ಆದಾಯದ ಮೂಲಗಳಿಂದ ಲಾಭ ಹರಿದು ಬರಲಿದೆ. ನಿಮ್ಮ ರಾಶಿ ಕೂಡ ಇವುಗಳಲ್ಲಿ ಇದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!