ಉದ್ಯೋಗ ಮಾಡುವರಿಗೆ ಇದೊಂದು ಸುವರ್ಣಾವಕಾಶ ವಾಗಿದೆ ಅಶೋಕ ಲೆಲ್ಯಾಂಡ್ ಕಂಪನಿಯಿಂದ ನೇಮಕಾತಿ ನಡೆಯುತ್ತಿದೆ ಹಾಗಾಗಿ ಅನೇಕ ಜನರು ಉದ್ಯೋಗವನ್ನು ಪಡೆದುಕೊಳ್ಳಬಹುದು ಎಸ್ ಎಲ್ ಸಿ ಹಾಗೂ ಐಟಿಐ ಆದವರು ಸಹ ನೇಮಕಾತಿ ಪಡೆಯಬಹುದು ಹಾಗೆಯೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು .ಇದೊಂದು ಖಾಸಗಿ ಉದ್ಯೋಗವಾಗಿದೆ ಹಾಗೆಯೇ ಈ ಹುದ್ದೆಯಲ್ಲಿ ತರಬೇತಿ ಸಹ ನೀಡುತ್ತಾರೆ
ಹಾಗೆಯೇ ಈ ಹುದ್ದೆಗೆ ಸೇರಲು ಎರಡು ಸಾವಿರದ ಇಪ್ಪತ್ತೆರಡು ಜನವರಿ ಮೂವತ್ತೊಂದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ ಈ ಮೂಲಕ ಅನೇಕ ಜನರು ಉದ್ಯೋಗವನ್ನು ಪಡೆದುಕೊಳ್ಳಬಹುದು ಕೆಲಸಕ್ಕೆ ಅನುಗುಣವಾಗಿ ವೇತನವನ್ನು ನೀಡುತ್ತಾರೆ ನಾವು ಈ ಲೇಖನದ ಮೂಲಕಅಶೋಕ ಲೆಲ್ಯಾಂಡ್ ಕಂಪನಿಯಿಂದ ನೇಮಕಾತಿ ಬಗ್ಗೆ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
ಅಶೋಕ ಲೆಲ್ಯಾಂಡ್ ಕಂಪನಿಯಿಂದ ನೇಮಕಾತಿ ನಡೆಯುತ್ತಿದೆ ಇದೊಂದು ಖಾಸಗಿ ಕಂಪನಿಯಾಗಿದೆ ಎಸ್ ಎಸ್ ಎಲ್ ಸಿ ಹಾಗೂ ಐಟಿಐ ಆದವರು ಸಹ ನೇಮಕಾತಿ ಪಡೆಯಬಹುದು ಎರಡು ಸಾವಿರದ ಇಪ್ಪತ್ತೆರಡು ಅಶೋಕಲೆಲ್ಯಾಂಡ್ ನೇಮಕಾತಿ ನಡೆಯುತ್ತಿದೆ ಒಟ್ಟು ಐವತ್ತು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎರಡು ಸಾವಿರದ ಇಪ್ಪತ್ತೆರಡು ಜನವರಿ ಮೂವತ್ತೊಂದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಟ್ರೇನಿಂಗ್ ಸೆಂಟ್ರಲ್ ಗವರ್ನಮೆಂಟ್ ಅದರ ಅಡಿಯಲ್ಲಿ ಇರುತ್ತದೆ ಹಾಗೂ ಇದೊಂದು ಖಾಸಗಿ ಉದ್ಯೋಗವಾಗಿದೆ ಈ ಹುದ್ದೆಗೆ ಆಯ್ಕೆ ಆಗಲು ಹತ್ತನೆ ತರಗತಿ ಹಾಗೂ ಐ ಟಿ ಐ ಆಗಿರಲೇಬೇಕು ಹದಿನೆಂಟು ವರ್ಷ ದಿಂದ
ಮೂವತ್ತು ವರ್ಷದ ಒಳಗಿನವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು .
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಆರು ಸಾವಿರದಿಂದ ಹದಿನೆಂಟು ಸಾವಿರದ ವರೆಗೆ ವೇತನ ನೀಡುತ್ತಾರೆ ಮೊದಲು ಹುದ್ದೆಗಳ ಬಗ್ಗೆ ಟ್ರೇನಿಂಗ್ ಕೊಟ್ಟು ನಂತರ ಹುದ್ದೆಗೆ ಸೇರಿಸಿಕೊಳ್ಳುತ್ತಾರೆ ಸ್ಕಿಲ್ ಇಂಡಿಯಾ ಅನ್ನುವ ವೆಬ್ ಸೈಟ್ ಅಲ್ಲಿ ಅಪ್ಲೈ ಫಾರ್ ಅಪರ್ಚುವಿಟಿ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ರಿಜಿಸ್ಟರ್ ಇಲ್ಲ ಅಂದರೆ ಅಪ್ಲೈ ಆಗುವುದು ಇಲ್ಲ .ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ ಕ್ಯಾಂಡಿಡೇಟ್ ಅಂತ ಇರುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು ಅದರಲ್ಲಿ ಪರ್ಸನಲ್ ಡಿಟೇಲ್ಸ್ ಕೇಳುತ್ತದೆ
ಅಲ್ಲಿ ಹೆಸರು ತಂದೆ ತಾಯಿಯ ಹೆಸರು ಹಾಗೂ ರಿಲೇಷನ್ ಶಿಪ್ ಕೇಳುತ್ತದೆ. ಹಾಗೆಯೇ ಹುಟ್ಟಿದ ದಿನಾಂಕವನ್ನು ಸರಿಯಾಗಿ ನಮೂದಿಸಬೇಕು ಹಾಗೆ ಜಂಡರ್ ಅನ್ನು ಟೈಪ್ ಮಾಡಬೇಕು ಮೊಬೈಲ್ ನಂಬರ್ ಅನ್ನು ಟೈಪ್ ಮಾಡಬೇಕು ಇಮೇಲ್ ಐಡಿ ಅನ್ನು ನಮೂದಿಸಬೇಕು ಅಲ್ಲಿ ಪಾಸ್ವರ್ಡ್ ಅನ್ನು ಕ್ರೀಟ್ ಮಾಡಿಕೊಳ್ಳಬೇಕು ಹಾಗೆಯೇ ಎಗ್ರಿ ಮೇಲೆ ಕ್ಲಿಕ್ ಮಾಡಬೇಕು ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು ಹೆಚ್ಚಿನ ಮಾಹಿತಿ ಗಾಗಿ ಈ ವಿಡಿಯೋ ಅನ್ನು ನೋಡಿರಿ.