2024 ಆಗಸ್ಟ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಆಗಸ್ಟ್ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಮೊದಲ ರಾಶಿ ಮೇಷ ರಾಶಿಯ ಆಗಸ್ಟ್ ತಿಂಗಳ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ

ಆಗಸ್ಟ್ ತಿಂಗಳಿನಲ್ಲಿ ಬರುವ ಶ್ರಾವಣ ಮಾಸ ಶುಭ ತರುವ ಮಾಸವಾಗಿದೆ. ಹೆಣ್ಣುಮಕ್ಕಳಿಗೆ ಶ್ರಾವಣ ಮಾಸ ಹಬ್ಬವಿದ್ದಂತೆ ವಿವಾಹಿತ ಸ್ತ್ರೀಯರಾಗಲಿ ಅಥವಾ ಅವಿವಾಹಿತ ಸ್ತ್ರೀಯರಾಗಲಿ ಶುಭ ತರುವ ಮಾಸ ಶ್ರಾವಣ ಮಾಸ. ಶ್ರಾವಣ ಮಾಸದ ಮಂಗಳವಾರದಂದು ಮಂಗಳ ಗೌರಿ ವ್ರತ ಮಾಡಬೇಕು ಆಗಸ್ಟ್ 6,13, 20 ಹಾಗೂ 27 ನೇ ತಾರೀಖಿನಂದು ಮಂಗಳಗೌರಿ ವ್ರತ ಮಾಡಬೇಕು.

ಮೇಷ ರಾಶಿಯವರು ಹಿರಿಯರ ಮಾತನ್ನು ಪಾಲಿಸಬೇಕು ಇದರಿಂದ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಈ ರಾಶಿಯಲ್ಲಿ ರವಿಯ ಪ್ರವೇಶವಾಗುವುದರಿಂದ ಹಣಕಾಸಿನ ಹರಿವು ಹೆಚ್ಚುತ್ತದೆ. ಸ್ಟಾಕ್ ಮಾರ್ಕೆಟ್, ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುವವರಿಗೆ ಹಣಕಾಸು ಲಾಭವಾಗುತ್ತದೆ. ಮೇಷ ರಾಶಿಯವರ ಕಠಿಣ ಪ್ರಯತ್ನಕ್ಕೆ ಅಪಾರ ಧನ ಲಾಭ ಈ ಮಾಸದಲ್ಲಿ ಸಿಗುತ್ತದೆ.

ಬಹಳ ದಿನಗಳಿಂದ ಒಂದು ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಲೆ ಇದ್ದರೆ ಅದು ಆಗಸ್ಟ್ ತಿಂಗಳಿನಲ್ಲಿ ಪೂರ್ಣಗೊಳ್ಳುತ್ತದೆ. ಸ್ವಂತ ವ್ಯವಹಾರ ವ್ಯಾಪಾರ ಮಾಡುತ್ತಿರುವವರಿಗೆ ಆಗಸ್ಟ್ ತಿಂಗಳು ಉತ್ತಮ ಸಮಯವಾಗಿದೆ. ಮೇಷ ರಾಶಿಯ ಅವಿವಾಹಿತರಿಗೆ ವಿವಾಹ ಯೋಗವಿದೆ ಶ್ರಾವಣ ಮಾಸದಲ್ಲಿ ಮದುವೆ ಫಿಕ್ಸ್ ಆಗಬಹುದು ಆದರೆ ಮದುವೆ ದಿನಾಂಕಗಳು ಸಮಂಜಸವಾಗಿ ತಿಳಿದುಬಂದಿಲ್ಲ. ಮೇಷ ರಾಶಿಯ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುತ್ತದೆ,

ಸ್ಪೋರ್ಟ್ಸ್ ಮ್ಯಾನ್ ಗಳಿಗೆ ಒಳ್ಳೆಯದಾಗುತ್ತದೆ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವವರಿಗೆ ಯಶಸ್ಸು ಸಿಗುತ್ತದೆ. ಸೈನಿಕರಿಗೆ ಹೋಂ ಗಾರ್ಡ್ಸ್ ಗಳಿಗೆ, ಸೆಕ್ಯೂರಿಟಿ ಕೆಲಸ ಮಾಡುತ್ತಿರುವವರಿಗೆ ಉತ್ತಮ ಧನ ಲಾಭವಿದೆ. ರಿಯಲ್ ಎಸ್ಟೇಟ್ ಬಿಸಿನೆಸ್ ಹಾಗೂ ಎಂಪ್ಲಾಯ್ಮೆಂಟ್ ಆಫೀಸ್ ಇಟ್ಟುಕೊಂಡಿರುವವರಿಗೆ ಧನ ಲಾಭವಾಗುತ್ತದೆ. ಸೈಂಟಿಸ್ಟ್, ರಿಸರ್ಚ್ ಮಾಡುತ್ತಿರುವವರಿಗೆ ಒಳ್ಳೆಯ ಗೌರವ ಪುರಸ್ಕಾರ ಸಿಗುತ್ತದೆ.

ಮೇಷ ರಾಶಿಯವರಿಗೆ ಹೊಸ ಮನೆ ಕಟ್ಟುವ ಯೋಗವಿದೆ. ಮೇಷ ರಾಶಿಯವರು ತಾವು ನಂಬಿದವರು ಕೈ ಕೊಟ್ಟು ಹೋಗುವ ಸಂಭವವಿದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬೇಕು ಅಂದುಕೊಂಡಿರುವವರು ಶ್ರಾವಣ ಮಾಸದಲ್ಲಿ ಪ್ರಯತ್ನಿಸಬಹುದು. ಈಶ್ವರನ ಪೂಜೆ ಮಾಡಬೇಕು. ಮೇಷ ರಾಶಿಯ ಮಹಿಳೆಯರು ಪೀರಿಯಡ್, ಅಲ್ಸರ್, ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದರೆ ಆರೋಗ್ಯ ವೃದ್ಧಿಯಾಗುತ್ತದೆ. ಮೇಷ ರಾಶಿಯವರು ಶಿಸ್ತುಬದ್ಧ ಜೀವನ ನಡೆಸುತ್ತಿರುವವರಾಗಿರುತ್ತಾರೆ. ಇವರು ಬೇರೆಯವರ ತಂಟೆಗೆ ಹೋಗುವುದಿಲ್ಲ ಇವರ ತಂಟೆಗೆ ಬಂದರೆ ಇವರು ಬಿಡುವುದಿಲ್ಲ ಈ ಶಿಸ್ತು ಬದ್ಧ ಜೀವನವನ್ನು ಮೇಷ ರಾಶಿಯವರು ಮುಂದುವರೆಸಿಕೊಂಡು ಹೋಗಬೇಕು.

ಇವರಿಗೆ ಬಿಸಿನೆಸ್ ಪ್ಲಾನ್ ಯೋಜನೆ ಚಿಂತನೆಗಳು ಇರುತ್ತದೆ ಅದರ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ ಕಾರ್ಯರೂಪಕ್ಕೆ ಬಂದ ನಂತರವೆ ಹೇಳಿಕೊಳ್ಳುತ್ತಾರೆ. ಮೇಷ ರಾಶಿಯವರನ್ನು ಸಮಾಜದಲ್ಲಿ ನೋಡುವ ದೃಷ್ಟಿ ಬೇರೆಯಾಗಿರುತ್ತದೆ ಹತ್ತು ಜನರ ಮಧ್ಯೆ ಅವರು ಮಾತನಾಡುತ್ತಿದ್ದರೆ ಅವರನ್ನು ಗಮನಿಸುವ ರೀತಿಯೇ ಬೇರೆ ಆಗಿರುತ್ತದೆ. ಮೇಷ ರಾಶಿಯವರಿಗೆ ಅದೃಷ್ಟದ ದಿನಾಂಕಗಳೆಂದರೆ ಆಗಸ್ಟ್1, 9, 10 11,17,23 ಹಾಗೂ 24 ಭೂಮಿ, ವಾಹನ ಚಿನ್ನ ಖರೀದಿ ಮಾಡುವವರು ಈ ದಿನಾಂಕಗಳಲ್ಲಿ ಮಾಡಬಹುದು. ಮೇಷ ರಾಶಿಯವರು ಮೂಕ ಪ್ರಾಣಿಗಳಿಗೆ ಆಹಾರ ನೀರನ್ನು ಕೊಡಬೇಕು ಇದರಿಂದ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಮೇಷ ರಾಶಿಯವರಿಗೆ ತಿಳಿಸಿ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!