Aralikatte Nyaya panchayat: ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್, ಹೌದು ರಾಜ್ಯ ಸರ್ಕಾರ ಅರಳಿಕಟ್ಟೆ ಪಂಚಾಯ್ತಿ ಪದ್ಧತಿ ಅನುಷ್ಠಾನಕ್ಕೆ ಮುಂದಾಗಿದೆ. ಹಿಂದಿನಿಂದಲೂ ಜಾರಿಯಲ್ಲಿದ್ದ ಈ ಪದ್ಧತಿ ಮತ್ತೆ ಗ್ರಾಮೀಣ ಜನತೆಗೆ ಅನುಕೂಲ ಮಾಡಿಕೊಡಲು ಜಾರಿಗೆ ತರಲಾಗುತ್ತಿದೆ.

ಅರಳಿಕಟ್ಟೆ ನ್ಯಾಯ ಪಂಚಾಯಿತಿ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಡಾ. ಜೆ.ಪರಮೇಶ್ವರ್ ತಿಳಿಸಿದ್ದಾರೆ. ಇನ್ನೂ ಈ ಅರಳಿಕಟ್ಟೆ ಪಂಚಾಯ್ತಿ ಪದ್ಧತಿ ಹೇಗೆ ಕೆಲಸ ಮಾಡುತ್ತೆ ಅನ್ನೋದನ್ನ ನೋಡುವುದಾದರೆ, ಗ್ರಾಮ ಮಟ್ಟದಲ್ಲಿ ಗ್ರಾಮೀಣ ಜನತೆಗೆ ನ್ಯಾಯ ಒದಗಿಸಲು ಹೊಸ ನ್ಯಾಯ ನೀತಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಅಷ್ಟೇ ಅಲ್ಲದೆ ಈ ಅರಳಿಕಟ್ಟೆ ನ್ಯಾಯ ಪಂಚಾಯ್ತಿ ನಿಯಮವನ್ನು ತಾಲೂಕು ಮಟ್ಟದ ನ್ಯಾಯಾಧೀಶರು ಸ್ಥಳೀಯ ನ್ಯಾಯ ಪಂಚಾಯಿತಿಗಳ ಅಧ್ಯಕ್ಷತೆ ವಹಿಸಲಿದ್ದಾರೆ. ಇನ್ನೂ ಈ ಅರಳಿಕಟ್ಟೆ ಪಂಚಾಯ್ತಿ ಪದ್ಧತಿಯಲ್ಲಿ ಕೆಲವೊಂದು ನಿಯಮವನ್ನು ರೂಪಿಸಲಾಗುತ್ತಿದೆ ಆದಷ್ಟು ಬೇಗ ಈ ಪದ್ಧತಿ ಕಾರ್ಯ ರೂಪಕ್ಕೆ ಬರಲಿದೆ ಎಂಬುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!