Amavasya and Surya Grahan 2023: ಈ ವರ್ಷದ ಎರಡನೇ ಸೂರ್ಯ ಗ್ರಹಣವು ಅಕ್ಟೋಬರ್ 14ನೇ ತಾರೀಕು ನಡೆಯಲಿದೆ ಈ ಸೂರ್ಯ ಗ್ರಹಣದ ಪ್ರಭಾವಗಳು ಯಾವ ರಾಶಿಯ ಮೇಲೆ ಬೀಳುತ್ತವೆ ಎಂಬ ವಿಚಾರವನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.

ಈ ಸೂರ್ಯ ಗ್ರಹಣ ನಡೆಯುವಂತಹ ಸಂದರ್ಭದಲ್ಲಿ ಭಾರತದಲ್ಲಿ ಗ್ರಹಣದ ಸೂತಕದ ಛಾಯೆ ಇರುತ್ತದ ಆದ್ದರಿಂದ ಗ್ರಹಣದ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ವಿಶೇಷವಾಗಿ 6 ರಾಶಿಯವರು ಈ ಸಮಯದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು ವಿಶೇಷವಾಗಿ ಮೇಷ ರಾಶಿಯವರಿಗೆ ಆರರ ಸ್ಥಾನದಲ್ಲಿ ಈ ಪ್ರಕ್ರಿಯೆ ನಡೆಯುವುದರಿಂದ ಕೆಲಸದಲ್ಲಿ ಹಾಗೂ ಆರೋಗ್ಯದ ವಿಚಾರಗಳಲ್ಲಿ ಸಮಸ್ಯೆ ಬರಬಹುದು ಆದ್ದರಿಂದ ಈ ರಾಶಿಯವರು ಬಹಳ ಎಚ್ಚರಿಕೆಯನ್ನು ವಹಿಸಬೇಕು.

ಎರಡನೆಯದಾಗಿ ಕಟಕ ರಾಶಿ ಕಟಕ ರಾಶಿ ಇಂದ ಮೂರನೇ ಸ್ಥಾನದಲ್ಲಿ ನಡೆಯುವಂತಹ ಪ್ರಕ್ರಿಯೆಯಿಂದ ಮನೋಬಲ ಎಂಬುದು ಕಡಿಮೆಯಾಗುತ್ತದೆ ಈ ಸಮಯದಲ್ಲಿ ಯಾವುದರಲ್ಲೂ ಆಸಕ್ತಿಯನ್ನು ತೋರಿಸುವುದಿಲ್ಲ ಅಲ್ಪ ಮಟ್ಟಿಗೆ ಬಂಧುಗಳಿಂದ ಸಮಸ್ಯೆ ಬರಬಹುದು.

ನಂತರದಲ್ಲಿ ಸಿಂಹ ರಾಶಿಯವರಿಗೆ ಧನ ಸ್ಥಾನದಲ್ಲಿ ಈ ಪ್ರಕ್ರಿಯೆ ನಡೆಯುತ್ತಿರುವುದರಿಂದ ನೀವು ಆಲೋಚನಾ ಶಕ್ತಿಯನ್ನು ಹೊಂದಿರಬೇಕಾಗಿರುತ್ತದೆ ಏಕೆಂದರೆ ನಿಮ್ಮ ಕುಟುಂಬದಲ್ಲಿ ಈ ಸಮಯದಲ್ಲಿ ಸಮಸ್ಯೆ ಉಂಟಾಗಬಹುದು ಅಷ್ಟೇ ಅಲ್ಲದೆ ಹಣದ ವಿಚಾರದಲ್ಲೂ ಸಹ ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ನಾಲ್ಕನೆಯದಾಗಿ ಎಚ್ಚರಿಕೆ ವಹಿಸಬೇಕಾದಂತಹ ರಾಶಿ ಕನ್ಯಾ ರಾಶಿ. ಕನ್ಯಾ ರಾಶಿಯ ಒಂದನೇ ಸ್ಥಾನದಲ್ಲಿ ಈ ಪ್ರಕ್ರಿಯೆ ನಡೆಯುವುದರಿಂದ ಕನ್ಯಾ ರಾಶಿಯವರು ತಮ್ಮ ಆರೋಗ್ಯದ ವಿಚಾರದಲ್ಲಿ ಕಾಳಜಿಯನ್ನ ವಹಿಸಬೇಕು ಹಾಗೆ ನೀವು ಅಂದುಕೊಂಡ ಕೆಲಸಗಳು ಸಹ ನಿಂತುಹೋಗುವ ಸಾಧ್ಯತೆ ಇರುತ್ತದೆ.

ನಂತರ ತುಲಾ ರಾಶಿ, ತುಲಾ ರಾಶಿಯ 12ನೇ ಸ್ಥಾನದಲ್ಲಿ ನಡೆಯುವುದರಿಂದ ಆರೋಗ್ಯ ಆರ್ಥಿಕ ಸ್ಥಿತಿ ಹಾಗೂ ವ್ಯಾಪಾರ ವ್ಯವಹಾರ ಇತ್ಯಾದಿ ಕ್ಷೇತ್ರಗಳಲ್ಲಿ ಸಮಸ್ಯೆಗಳು ಬರಬಹುದು ಆದ್ದರಿಂದ ಎಚ್ಚರಿಕೆ ಬಯಸುವುದು ಉತ್ತಮ. ಕೊನೆಯದಾಗಿ ಮಕರ ರಾಶಿ. ಮಕರ ರಾಶಿಯವರಿಗೆ 9ರ ಸ್ಥಾನದಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು ದೇವರ ಆಶೀರ್ವಾದಗಳು ನಿಮ್ಮಲ್ಲಿ ಈ ಸಮಯದಲ್ಲಿ ಇರುವುದಿಲ್ಲ ನಿಮಗೆ ಸಹಾಯ ಕೊಡುವವರ ಕೈ ಕಡಿಮೆಯಾಗುತ್ತದೆ.

ಗ್ರಹಣ ಕಾಲದಲ್ಲಿ ಯಾವ ಯಾವ ರಾಶಿಯವರು ಏನೇನು ಪರಿಹಾರವನ್ನ ಮಾಡಬೇಕು ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳೋಣ.
ಮೇಷ ರಾಶಿಯವರು ಕೆಂಪು ವಸ್ತ್ರವನ್ನು ದಾನ ಮಾಡಬೇಕು ಹಾಗೆ ವಿಶೇಷವಾಗಿ ಓಂ ರೀಮ್ ಶ್ರೀಮ್ ಲಕ್ಷ್ಮಿ ನಾರಾಯಣಾಯ ನಮಃ ಎಂಬ ಮಂತ್ರವನ್ನು ಪಠಾಣೆ ಮಾಡಬೇಕು.

ವೃಷಭ ರಾಶಿಯವರು ಬೆಳ್ಳಿ ವಸ್ತುಗಳು ಅಥವಾ ಸಕ್ಕರೆ ಅಥವಾ ಬಿಳಿ ಬಣ್ಣದ ಬಟ್ಟೆಗಳನ್ನ ದಾನ ಮಾಡಬೇಕು. ವಿಶೇಷವಾಗಿ ಓಂ ಗೋಪಾಲಾಯ ಉತ್ತರ ಧ್ವಜಾಯ ನಮಃ ಮಂತ್ರವನ್ನು ಪಠಣೆ ಮಾಡುವುದರಿಂದ ನೀವು ಪರಿಹಾರವನ್ನು ಕಂಡುಕೊಳ್ಳಬಹುದು.

Amavasya and Surya Grahan 2023

ಮಿಥುನ ರಾಶಿಯವರು ಹಸಿರು ಬಣ್ಣದ ಬಟ್ಟೆಗಳು ಹಾಗೂ ಹವಳ ಮತ್ತು ತಾಮ್ರ ಅಥವಾ ತುಪ್ಪವನ್ನು ದಾನ ಮಾಡಬೇಕು ವಿಶೇಷವಾಗಿ ಓಂ ಕ್ಲೀ ಕೃಷ್ಣಾಯ ನಮಃ ಎಂಬ ಮಂತ್ರವನ್ನು ಪಠಣೆ ಮಾಡಬೇಕು.

ಇನ್ನು ಕಟಕ ರಾಶಿಯವರು ಬಿಳಿ ಬಣ್ಣದ ವಸ್ತ್ರಗಳನ್ನು ದಾನ ಮಾಡಬೇಕು ಹಾಗೆ ಓಂ ಹಿರಣ್ಯ ಗರ್ಭಾಯ ಅವ್ಯಕ್ತ ರೂಪಣೆ ನಮಹ ಎಂಬ ಮಂತ್ರವನ್ನು ಪಠಣೆ ಮಾಡಬೇಕು.
ಸಿಂಹ ರಾಶಿಯವರು ಆದಷ್ಟು ಕೇಸರಿ ಬಣ್ಣದ ವಸ್ತ್ರಗಳನ್ನು ಹಾಗೂ ತಾಮ್ರದ ವಸ್ತುಗಳು ಅಥವಾ ಬೆಲ್ಲ ಓದಿ ಅಂತಹ ವಸ್ತುಗಳನ್ನ ದಾನವನ್ನು ಮಾಡಿ ಹಾಗೆ ಓಂ ಕ್ಲೀ ಬ್ರಹ್ಮಣಿ ಜಗದಾದ್ಧಾರಯೇ ನಮಃ ಎಂಬ ಮಂತ್ರವನ್ನು ಪಠಣೆ ಮಾಡಬೇಕು.

ಕನ್ಯಾ ರಾಶಿಯವರು ವಿಶೇಷವಾಗಿ ಹಸಿರು ವಸ್ತ್ರ ಅಥವಾ ತರಕಾರಿ ಅಥವಾ ಕಂಚಿನ ಪಾತ್ರ ಬೆಲ್ಲ ಹೆಸರು ಕಾಳು ಇತ್ಯಾದಿಗಳ ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ ಇದರ ಜೊತೆಗೆ ಓಂ ನಮೋ ಫ್ರೀಮ್ ಪೀತಾಂಬರಾಯ ನಮಃ ಎಂಬ ಮಂತ್ರವನ್ನು ಪಠಣೆ ಮಾಡಬೇಕು. ಹಾಗೆ ತುಲಾ ರಾಶಿಯವರು ಬೆಳ್ಳಿಯ ವಸ್ತು ಅಥವಾ ಸಕ್ಕರೆ ಇತ್ಯಾದಿಯನ್ನ ಧಾರವಾಡಬೇಕು ಹಾಗೆ ಓಂ ತತ್ವ ನಿರಜನಾಯ ತಾರಕ ರಾಮಾಯ ನಮಹ ಎಂಬ ಮಂತ್ರವನ್ನು ಪಠಿಸಬೇಕು.

ವೃಶ್ಚಿಕ ರಾಶಿಯವರು ತೊಗರಿ ಬೇಳೆ ಹಾಗೂ ಕಾರದ ಪುಡಿಯನ್ನು ಅಥವಾ ಕೆಂಪು ವಸ್ತ್ರಗಳ ದಾನದಿಂದ ವಿಶೇಷ ಫಲ ಪಡೆಯುತ್ತೀರಿ ಹಾಗೂ ಓಂ ನಾರಾಯಣಾಯ ಸುರ ಸಿಂಹಾಯ ನಮಹ ಎಂಬ ಮಂತ್ರವನ್ನು ಪಠಣೆ ಮಾಡಿ.

ಧನು ರಾಶಿಯವರು ವಿಶೇಷವಾಗಿ ಧರ್ಮ ಗ್ರಂಥಗಳನ್ನು ದಾನ ಮಾಡಬೇಕು ಹಾಗೂ ಓಂ ಶ್ರೀ ದೇವಕಿ ಕೃಷ್ಣಾಯ ಊರ್ದ್ವಶಾಂತಾಯ ನಮಃ ಎಂಬ ಮಂತ್ರವನ್ನು ಪಠಿಸಬೇಕು. ಮಕರ ರಾಶಿಯವರು ಲೋಹ ಹಾಗೂ ಎಳ್ಳು ಅಥವಾ ಕರಿಯ ಬಟ್ಟೆಗಳನ್ನು ದಾನ ಮಾಡಬೇಕು ಹಾಗೆ ಸಹಸ್ರಾಕ್ಷಾಯ ನಮಃ ಎಂಬ ಮಂತ್ರವನ್ನು ಪಠಣೆ ಮಾಡಬೇಕು.

ಕುಂಭ ರಾಶಿಯವರು ಸಹ ಎಳ್ಳೆಣ್ಣೆ ಹಾಗೂ ಕಪ್ಪು ವಸ್ತ್ರಗಳ ಸ್ಥಾನವನ್ನು ಮಾಡಿ ಜೊತೆಗೆ ಓಂ ಮಹೇಶ್ವರಾಯ ನಮಃ ಎಂಬ ಮಂತ್ರ ಪಠಿಸಬೇಕು.. ಕೊನೆಯದಾಗಿ ಮೀನ ರಾಶಿಯವರು ಆದಷ್ಟು ಧರ್ಮ ಗ್ರಂಥಗಳನ್ನು ಅಥವಾ ಧಾರ್ಮಿಕ ವಸ್ತುಗಳನ್ನ ದಾನ ಮಾಡಬೇಕು ಓಂ ಕ್ಲೀ ಉದೃತ್ತಾಯ ಉದ್ದಾಯಿಣಿ ನಮಃ ಎಂಬ ಮಂತ್ರವನ್ನು ಪಠಣೆ ಮಾಡಬೇಕು. ಗ್ರಹಣ ಕಾಲದಲ್ಲಿ ಹೀಗೆ ಮಂತ್ರವನ್ನ ಪಠಣೆ ಮಾಡುವುದರಿಂದ ವಿಶೇಷವಾದ ಫಲಗಳನ್ನು ಪಡೆಯಬಹುದಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!