ಅಕ್ಷಯ ತೃತೀಯಯು ಹಿಂದೂ ಮತ್ತು ಜೈನ ಧರ್ಮಗಳಲ್ಲಿ ಅತ್ಯಂತ ಶುಭಕರವಾದ ದಿನವಾಗಿದೆ. ಇದು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಈ ದಿನವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಸಮೃದ್ಧಿ, ಸಂತೋಷ ಮತ್ತು ಶುಭಕಾರ್ಯಗಳಿಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ.

2024 ರಲ್ಲಿ ಬರುವ ಅಕ್ಷಯ ತೃತೀಯ ಯಾವಾಗ ಬಂದಿದೆ? ಹಾಗೆ ಸಮಯ ಏನು? ಹಾಗೆ ಪೂಜೆಯ ಮುಹೂರ್ತವೇನು ಎಂಬುದನ್ನು ತಿಳಿಯೋಣ. ಹಿಂದುಗಳ ಪಾಲಿಗೆ ಅಕ್ಷಯ ತೃತೀಯ ಶುಭ ದಿನವಾಗಿದೆ. ಅಕ್ಷಯ ಎಂದರೆ ಕ್ಷಯವಿಲ್ಲದ್ದು ಎಂದರ್ಥ. ಅಕ್ಷಯ ತೃತೀಯ ವೈಶಾಖ ಮಾಸದ ಪೌರ್ಣಿಮೆಯ ಮೂರನೆಯ ದಿನವಾಗಿದೆ. ಇದು ಮಂಗಳ ಕಾರ್ಯದ ಶುಭ ದಿನ. ಇದು ಪೌರಾಣಿಕ ಮಹತ್ವದ ದಿನ.

ಈ ಶುಭ ಪರ್ವದಲ್ಲಿ ಬಂಗಾರ ಮತ್ತಿತರ ರತ್ನ ಖಚಿತ ವಸ್ತುಗಳನ್ನು ಖರೀದಿಸಿದರೆ ಕುಬೇರ ಸಂತೃಪ್ತನಾಗಿ ಐಶ್ವರ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಬೆಳೆದು ಬಂದಿದೆ. ಅಕ್ಷಯ ತೃತೀಯದೊಂದಿಗೆ ಪರಶುರಾಮ ಜಯಂತಿ ಯನ್ನು ಆಚರಿಸಲಾಗುತ್ತದೆ. ಈ ದಿನವೇ ವಿಷ್ಣು ಪರಶುರಾಮನಾಗಿ ತನ್ನ ಆರನೇ ಅವತಾರವನ್ನು ಪಡೆದುಕೊಂಡನು ಎಂದು ಹೇಳಲಾಗುತ್ತದೆ. ಸ್ನೇಹಿತರ 2024 ರಲ್ಲಿ ಬರುವ ಅಕ್ಷಯ ತೃತೀಯ ಮೇ ಹತ್ತನೇ ತಾರೀಖು ಶುಕ್ರವಾರದಂದು ಬಂದಿದೆ.

ಹಾಗೆ ಸಮಯವನ್ನು ನೋಡೋದಾದ್ರೆ ಮೇ 10 ನೇ ತಾರೀಕು ಶುಕ್ರವಾರ ಬೆಳಿಗ್ಗೆ 4:00 ಘಂಟೆ 17 ನಿಮಿಷಕ್ಕೆ ಪ್ರಾರಂಭವಾಗಿ ಮೇ 11ನೇ ತಾರೀಖು ಶನಿವಾರ ಬೆಳಗಿನ ಜಾವ 2 ಗಂಟೆ 50 ನಿಮಿಷಕ್ಕೆ ಮುಕ್ತಾಯವಾಗಲಿದೆ. ಒಟ್ಟಾರೆ 2024 ರಲ್ಲಿ ಅಕ್ಷಯ ತೃತೀಯವನ್ನು ನಾವು ಮೇ ಹತ್ತನೇ ತಾರೀಖು ಶುಕ್ರವಾರದಂದು ಆಚರಿಸುತ್ತೇವೆ. ಹಾಗೆ ಪೂಜೆಯ ಸಮಯವನ್ನು ನೋಡೋದಾದ್ರೆ ಮೇ 10 ನೇ ತಾರೀಖು ಶುಕ್ರವಾರ ಬೆಳಿಗ್ಗೆ 5:00 ಘಂಟೆ 56 ನಿಮಿಷದಿಂದ ಮಧ್ಯಾಹ್ನ 12:00 ಘಂಟೆ 16 ನಿಮಿಷದವರೆಗೂ ಶುಭ ಸಮಯವಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!