ಬೆಲೆ ಏರಿಕೆ ನಂತರವೂ ಗ್ರಾಹಕರನ್ನು ಸೆಳೆಯುವ ಸಲುವಾಗಿ ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಜಿಯೋ ಇದೀಗ ಕೇವಲ 119 ರೂಪಾಯಿ ಬೆಲೆಯ ಪ್ರಿಪೇಯ್ಡ್ ಯೋಜನೆಯೊಂದನ್ನು ಪರಿಚಯಿಸಿದೆ. ಈ ಹೊಸ ಯೋಜನೆಯನ್ನು ಜಿಯೋ ಮೊಬೈಲ್ ಅಪ್ಲಿಕೇಶನ್ನಲ್ಲಿ ಮಾತ್ರವೇ ಪರಿಚಯಿಸಲಾಗಿದ್ದು, ಅಗತ್ಯಕ್ಕಿಂತ ಹೆಚ್ಚಿನ ಡೇಟಾವನ್ನು ಖರೀದಿಸಲು ಬಯಸದ ಕಡಿಮೆ-ಆದಾಯದ ವರ್ಗದ ಜನರಿಗೆ ಈ 119 ರೂಪಾಯಿ ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಲಾಗಿದೆ.
ಈ ಯೋಜನೆ ಲಾಭವನ್ನು ಪ್ರತಿದಿನದ ಡೇಟಾವನ್ನು ಖಾಲಿ ಮಾಡಿಕೊಂಡಂತಹ ಗ್ರಾಹಕರು ಸಹ ಪಡೆಯಬಹುದಾಗಿದ್ದು, ಒಟ್ಟು ಮೊತ್ತದ ಡೇಟಾ ಅಗತ್ಯವಿಲ್ಲದಿದ್ದಾಗ 4G ಡೇಟಾ ವೋಚರ್ಗಳನ್ನು ಖರೀದಿಸುವುದಕ್ಕಿಂತ ಇದು ಉತ್ತಮವಾಗಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಅನಿಯಮಿತ ಯೋಜನೆಗಳ ರೀಚಾರ್ಜ್ ಪಟ್ಟಿಯಲ್ಲಿ ಅತ್ಯಂತ ಕೈಗೆಟುಕುವ ಕೊಡುಗೆಯಾಗಿರುವ ಜಿಯೋವಿನ ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಈಗ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಗಳನ್ನು ಪಡೆಯಲು ಸಹಾಯಕವಾಗಿದೆ. ದೇಶದ ನಂ 1 ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ತನ್ನ 119 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ ಲಾಭಗಳನ್ನು ಪರಿಷ್ಕರಿಸಿದೆ.
ಅನಿಯಮಿತ ಯೋಜನೆಗಳ ರೀಚಾರ್ಜ್ ಪಟ್ಟಿಯಲ್ಲಿ ಅತ್ಯಂತ ಕೈಗೆಟುಕುವ ಕೊಡುಗೆಯಾಗಿರುವ ಜಿಯೋವಿನ ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಈಗ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಗಳನ್ನು ಪಡೆಯಲು ಸಹಾಯಕವಾಗಿದ್ದು, 119 ರೂ.ಗಳ ಜಿಯೋ ಪ್ರಿಪೇಯ್ಡ್ ಯೋಜನೆಯು ಈಗ 300 SMS ಸಂದೇಶಗಳೊಂದಿಗೆ 1.5GB ಹೈ-ಸ್ಪೀಡ್ ದೈನಂದಿನ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳೊಂದಿಗೆ ಬಂದಿದೆ.
ಗ್ರಾಹಕರು ಕೇವಲ 119 ರೂ.ಗಳ ವೆಚ್ಚದಲ್ಲಿ 14 ದಿನಗಳವರೆಗೆ ಈ ಎಲ್ಲಾ ಸೇವೆಗಳನ್ನು ಪಡೆಯುತ್ತಾರೆ. ಇನ್ನು ನೆನ್ನೆಯಷ್ಟೇ ರಿಲಯನ್ಸ್ ಜಿಯೋ ತನ್ನ 119 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ ಲಾಭಗಳನ್ನು ಪರಿಷ್ಕರಿಸಿದೆ. ಅನಿಯಮಿತ ಯೋಜನೆಗಳ ರೀಚಾರ್ಜ್ ಪಟ್ಟಿಯಲ್ಲಿ ಅತ್ಯಂತ ಕೈಗೆಟುಕುವ ಕೊಡುಗೆಯಾಗಿರುವ ಜಿಯೋವಿನ ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಈಗ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಗಳನ್ನು ಪಡೆಯಲು ಸಹಾಯಕವಾಗಿದ್ದು, 1.5GB ಹೈ-ಸ್ಪೀಡ್ ದೈನಂದಿನ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳೊಂದಿಗೆ ಬಂದಿದೆ. ಗ್ರಾಹಕರು ಕೇವಲ 119 ರೂಪಾಯಿಗಳ ವೆಚ್ಚದಲ್ಲಿ 14 ದಿನಗಳವರೆಗೆ ಈ ಎಲ್ಲಾ ಸೇವೆಗಳನ್ನು ಪಡೆಯುತ್ತಾರೆ.
ಜಿಯೋನ 119 ರೂಪಾಯಿ ಯೋಜನೆಯಲ್ಲಿ 14 ದಿನಗಳವರೆಗೆ 300 SMS ಸಂದೇಶ ಪ್ರಯೋಜನಗಳೊಂದಿಗೆ, ದೈನಂದಿನ ಆಧಾರದ ಮೇಲೆ 1.5GB ಹೈ-ಸ್ಪೀಡ್ ಡೇಟಾವನ್ನು ಮತ್ತು ಅದರ ಮಾನ್ಯತೆಯ ಉದ್ದಕ್ಕೂ ಅನಿಯಮಿತ ಧ್ವನಿ ಕರೆಗಳನ್ನು ಒಳಗೊಂಡಿದೆ. ಇತ್ತೀಚಿನ ನವೀಕರಣದೊಂದಿಗೆ, ಜಿಯೋ 119 ರೂಪಾಯಿಯ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಅದರ ಅನಿಯಮಿತ ಯೋಜನೆಗಳ ಪಟ್ಟಿಯಲ್ಲಿ ಅತ್ಯಂತ ಕೈಗೆಟುಕುವ ಕೊಡುಗೆ ನೀಡುತ್ತಿದೆ.
ಧ್ವನಿ ಕರೆಗಳು ಮತ್ತು SMS ಸಂದೇಶಗಳಿಗೆ ಹೆಚ್ಚಿನ ವೇಗದ ಡೇಟಾ ಪ್ರವೇಶದಂತಹ ಪ್ರಯೋಜನಗಳ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಗೆ ಉಚಿತ ಪ್ರವೇಶವನ್ನು ಸಹ ಒಳಗೊಂಡಿದೆ. ಈ 119 ರೂಪಾಯಿಯ ಪ್ರಿಪೇಯ್ಡ್ ಯೋಜನೆಯು ಮೂಲಭೂತವಾಗಿ ಹಿಂದಿನ ಯೋಜನೆಯ ಪರಿಷ್ಕರಣೆಯಾಗಿದೆ.
ಈ ವರ್ಷದ ಆರಂಭದಲ್ಲಿ 1.5GB ದೈನಂದಿನ ಹೈ-ಸ್ಪೀಡ್ ಡೇಟಾ ಪ್ರವೇಶ ಮತ್ತು 14 ದಿನಗಳವರೆಗೆ ಅನಿಯಮಿತ ಧ್ವನಿ ಕರೆಗಳನ್ನು ಒಳಗೊಂಡಂತೆ ಕೊಡುಗೆಗಳೊಂದಿಗೆ ಪರಿಚಯಿಸಲಾಗಿದ್ದ ಯೋಜನೆಗೆ ಈಗ 300 SMS ಸಂದೇಶ ಪ್ರಯೋಜನಗಳನ್ನು ಉಚಿತವಾಗಿ ಸೇರಿಸಲಾಗಿದೆ.ಜಿಯೋಗಿಂತ ಭಿನ್ನವಾಗಿ, ಏರ್ಟೆಲ್ ಮತ್ತು ವಿಐ ಇನ್ನೂ ಎಸ್ಎಂಎಸ್ ಸಂದೇಶ ಪ್ರಯೋಜನಗಳೊಂದಿಗೆ ತಮ್ಮ ಕೈಗೆಟುಕುವ ಅನಿಯಮಿತ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಪರಿಷ್ಕರಿಸಿಲ್ಲ ಎಂಬುದನ್ನು ನಾವು ಗಮನಿಸಬಹುದು.
ಇತ್ತೀಚೆಗಷ್ಟೇ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ದೇಶದಲ್ಲಿರುವ ಟೆಲಿಕಾಂಗಳಿಗೆ ನಿರ್ದೇಶನ ನೀಡಿದೆ. ಗ್ರಾಹಕರು ತಮ್ಮ ಸಂಪರ್ಕವನ್ನು ಪೋರ್ಟ್ ಮಾಡುವ ಸಲುವಾಗಿ ಸಂದೇಶವನ್ನು ಕಳುಹಿಸಲು ಅನುಕೂಲವಾಗುವಂತಹ ದರದಲ್ಲಿ ಬಳಕೆದಾರರಿಗೆ ಅವಕಾಶ ನೀಡುವಂತೆ ನಿರ್ದೇಶಿಸಿದೆ. ಆ ಕ್ರಮವು ಬಳಕೆದಾರರಿಗೆ SMS ಸಂದೇಶ ಪ್ಯಾಕ್ ಅಥವಾ ಕೆಲವು SMS ಸಂದೇಶ ಹಂಚಿಕೆಯನ್ನು ಒಳಗೊಂಡಿರುವ ಯೋಜನೆಯೊಂದಿಗೆ ತಮ್ಮ ಖಾತೆಗಳನ್ನು ರೀಚಾರ್ಜ್ ಮಾಡದೆಯೇ ಹೊಸ ನೆಟ್ವರ್ಕ್ಗೆ ಬದಲಾಯಿಸಲು ಸಹಾಯ ಮಾಡುತ್ತದೆ. ಜಿಯೋ ಈ ಯೋಜನೆ ಮೂಲಕ ಟ್ರಾಯ್ನ ನಿರ್ದೇಶನವನ್ನು ಪಾಲಿಸಿದೆ ಎನ್ನಲಾಗುತ್ತಿದೆ.