ಹಣ ಎಂದರೆ ಯಾರಿಗೆ ಬೇಡ ಎಲ್ಲರಿಗೂ ಹಣವೇ ಮುಖ್ಯ. ನೋಟಿನಿಂದಲೆ ಮತ್ತಷ್ಟು ಹಣ ಸಂಪಾದಿಸಬಹುದು. ಯಾವ ನೋಟಿನಿಂದ ಹಣ ಸಂಪಾದಿಸಬಹುದು. ಹೇಗೆ ಸಂಪಾದಿಸಬಹುದು ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಭಾರತದಲ್ಲಿ ಈಗ ಬಹುತೇಕರು ಡಿಜಿಟಲ್ ವ್ಯವಹಾರವನ್ನೇ ನಡೆಸುತ್ತಾರೆ. ನಗದು ವ್ಯವಹಾರ ಸುರಕ್ಷಿತವಲ್ಲ ಹಾಗೂ ಕೆಲವರಿಗೆ ನಗದು ವ್ಯವಹಾರ ಇಷ್ಟವಾಗುವುದಿಲ್ಲ. ಭಾರತದಲ್ಲಿ ಡಿಜಿಟಲ್ ವ್ಯವಹಾರ ಪ್ರಾರಂಭವಾದಾಗಿನಿಂದ ಜನರು ನೋಟುಗಳ ಮೇಲೆ ಆಸಕ್ತಿ ಕಳೆದುಕೊಂಡರು. ಮೋದಿಯವರು ಮಾಡಿದ ನೋಟಬ್ಯಾನ್ ನಂತರ ಬಂದ 500 ರೂಪಾಯಿ ಹಾಗೂ 2,000 ರೂಪಾಯಿಗಳು ಎಲ್ಲರ ಬಳಿ ಇದೆ ಇದರಿಂದ ಹಳೆ ನೋಟುಗಳು ಮೂಲೆ ಸೇರಿವೆ. ಹಳೆ ನೋಟುಗಳಿಂದ ಶ್ರೀಮಂತರಾಗಬಹದು ಹೇಗೆಂದರೆ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ 10 ರೂಪಾಯಿಯ ನೋಟು ಇತ್ತು ನಂತರ ಚಲಾವಣೆಗೆ ಬಂದ ನೋಟುಗಳು ಸ್ಥಾನ ಪಡೆದು ಹಳೆ ನೋಟುಗಳು ಕಣ್ಮರೆಯಾಯಿತು.
ಹಳೆಯ 10 ರೂಪಾಯಿಯ ನೋಟಿನಲ್ಲಿ ಸಿ.ಡಿ ದೇಶ್ ಮುಖ್ ಅವರ ಸಹಿ ಇದೆ ಹಾಗೂ ಇದನ್ನು ಮೊದಲ ಆವೃತ್ತಿಯಲ್ಲಿ ಮುದ್ರಿಸಲಾಗಿತ್ತು. ಈ 10 ರೂಪಾಯಿಯ ನೋಟಿನ ಹಿಂದೆ ಒಂದು ನೌಕೆಯ ಚಿತ್ರವಿದೆ ಅಲ್ಲದೇ ಇದರ ಎರಡೂ ಬದಿಯಲ್ಲಿ ಇಂಗ್ಲೀಷನಲ್ಲಿ 10 ರೂಪಾಯಿ ಎಂದು ಬರೆಯಲಾಗಿದೆ. ಈ ನೋಟನ್ನು ಮನೆಯಲ್ಲಿದ್ದುಕೊಂಡು ಆನ್ಲೈನ್ ಮೂಲಕ ಮಾರಾಟ ಮಾಡಬಹುದು. ಇಂಡಿಯಾ ಮಾರ್ಟ್ ಶಾಪ್ ಕ್ಲೂಸ್ ಹಾಗೂ ಮರುಧರ್ ಆರ್ಟ್ಸ್ ವೆಬ್ಸೈಟ್ ನಲ್ಲಿ ಮಾರಾಟ ಮಾಡಿದರೆ 10 ರೂಪಾಯಿಯ ಬದಲು ಒಳ್ಳೆಯ ಮೊತ್ತವನ್ನು ನೀಡುತ್ತಾರೆ.
ಕಾಯಿನ್ ಬಜಾರ್ ಡಾಟ್ ಕಾಂನಲ್ಲಿ ಒಂದು 10 ರೂಪಾಯಿ ನೋಟಿನ ಬದಲು 25,000 ರೂಪಾಯಿ ನೀಡುತ್ತಾರೆ. ಇದರೊಂದಿಗೆ 10 ರೂಪಾಯಿ ನೋಟು ಹೇಗಿದೆ ಎಂಬುದರ ಮೇಲೂ ಹಣ ನಿಗದಿಯಾಗುತ್ತದೆ. ನೋಟು ಹಾಳಾಗದೆ, ಪೋಲ್ಡ್ ಆಗದೆ ಇದ್ದರೆ ಹೆಚ್ಚಿನ ಮೊತ್ತ ಸಿಗುತ್ತದೆ. ಒಟ್ಟಿನಲ್ಲಿ ಹಳೆಯ 10 ರೂಪಾಯಿ ನೋಟಿನಿಂದ ಶ್ರೀಮಂತರಾಗಬಹುದು ಈಗಲೇ ಮನೆಯಲ್ಲಿ ಹಳೆಯ 10 ರೂಪಾಯಿ ನೋಟಿದ್ದರೆ ಹುಡುಕಿ ಹಣ ಗಳಿಸಿ.