ಮೇಷ ರಾಶಿ: ಇಂದು ನಿಮ್ಮ ತಂದೆಯೊಂದಿಗೆ ಮನೆಕೆಲಸಗಳ ಬಗ್ಗೆ ಚರ್ಚಿಸಬೇಕು. ನಿಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ, ಸಮಸ್ಯೆಗಳ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಇದರಿಂದ ಮನಸ್ಸಿನ ಶಾಂತಿ ದೊರೆಯುತ್ತದೆ. ಹಣದ ಪರಿಸ್ಥಿತಿ ಉತ್ತಮವಾಗುತ್ತಿದೆ, ಆದಾಯ ಹೆಚ್ಚಿದೆ, ಹೂಡಿಕೆಗಳು ನಿಮ್ಮ ಕೆಲಸಕ್ಕೆ ಹೊಸ ಚಟುವಟಿಕೆಗಳನ್ನು ತಂದುಕೊಡುತ್ತವೆ.
ವೃಷಭ ರಾಶಿ: ಈ ದಿನ ನಿಮ್ಮ ವೈಶಿಷ್ಟ್ಯವನ್ನು ಗಮನಿಸಿದ್ದೇ ಸಹೋದ್ಯೋಗಿಗಳು ತಿಳಿಯಲು ಬಯಸುತ್ತಾರೆ. ಕೆಲಸದ ಸ್ಥಳದಲ್ಲಿ ಪ್ರಶಾಂತತೆಯನ್ನು ಬಿಡಬೇಡಿ. ಈ ದಿನ ನಿಮಗೆ ಓದುವುದರಲ್ಲಿ ಹೆಚ್ಚು ಉತ್ಸಾಹವಿರಬಹುದು. ಸಂತೋಷ ಮತ್ತು ವಿಶ್ರಾಂತಿಯನ್ನು ಅನುಭವಿಸಿ.
ಮಿಥುನ ರಾಶಿ: ಈ ದಿನ ನಿಮ್ಮ ವ್ಯಾಪಾರ ಪ್ರಯತ್ನಗಳು ವ್ಯರ್ಥವಾಗುವುದಿಲ್ಲ ಎಂದು ಇಂದು ನೀವು ತಿಳಿಯುವಿರಿ. ನಿಧಾನವಾಗಿ ತೆಗೆದುಕೊಳ್ಳುವುದು ಒಳ್ಳೆಯದು. ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ಏಕಾಗ್ರತೆಯನ್ನು ಬೆಳೆಸಿಕೊಳ್ಳುತ್ತಾರೆ. ಇಂದು ನೀವು ಇದರಿಂದ ಪ್ರಯೋಜನ ಪಡೆಯಬಹುದು. ನಿಮ್ಮ ಗುರಿಗಳಿಗೆ ಆದ್ಯತೆ ನೀಡಿ. ಹಣದ ಸಮಸ್ಯೆಗಳ ಚಿಂತೆ ದೂರವಾಗುತ್ತದೆ.
ಕರ್ಕಾಟಕ ರಾಶಿ: ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟವಾದ ಕೆಲಸವನ್ನು ಮಾಡಿ ಮುಗಿಸುವುದು ನಿಮ್ಮ ಗುರಿಯಾಗಿದೆ. ವ್ಯಂಗ್ಯಚಿತ್ರಕಲಾವಿದರಿಗೆ ಮಾಸಿಕೆ ಸಂಸ್ಥೆಯಿಂದ ಅವಕಾಶ ದೊರೆಯುತ್ತದೆ. ನೆರೆಯವರೊಂದಿಗೆ ಸಂಬಂಧ ಸುಧಾರಿಸುವುದು ಮುಖ್ಯ. ಆರೋಗ್ಯದ ಮೇಲೆ ಪೂರ್ಣ ಗಮನ ಕೊಡಿ. ಪ್ರೇಮಿಗಳಿಗೆ ಇಂದು ಅದ್ಭುತ ದಿನವಾಗಿರುತ್ತದೆ.
ಸಿಂಹ ರಾಶಿ: ಇಂದು ನಿಮ್ಮ ಜೀವನದಲ್ಲಿ ಹೆಚ್ಚು ಉತ್ಸಾಹವನ್ನು ಅನುಭವಿಸುತ್ತೀರಿ, ನೀವು ಪ್ರೀತಿಸುವವರ ಮಾರ್ಗದರ್ಶನ ಪಡೆಯಲಿ, ಹೊಸ ಚೈತನ್ಯವನ್ನು ಹೊಂದಿದ್ದೀರಿ. ಸಂಗೀತದ ಕಲೆಗಾರರಿಗೆ ಮತ್ತು ನೃತ್ಯ ಕಲೆಗಳಿಗೆ ಪ್ರಾಧಾನ್ಯ ನೀಡಬೇಕಾಗಿದೆ. ಕುಟುಂಬದ ಸಮಸ್ಯೆಗಳಿಂದ ಮನಸ್ಸು ಕಲಕುವುದು. ಹೊಸ ಸ್ನೇಹಿತರನ್ನು ಬುದ್ಧಿವಂತಿಕೆಯಿಂದ ಆರಿಸಿ.

ಕನ್ಯಾ ರಾಶಿ: ಈ ದಿನ ವ್ಯಾಪಾರ ಮಾಡುವವರಿಗೆ ಹೆಚ್ಚಿನ ವೆಚ್ಚ ವ್ಯಯ ಆಗಬಹುದು. ಉತ್ಪಾದನೆಯನ್ನು ಹೆಚ್ಚಿಸಲು ಬಲವಾಗಿ ಪ್ರಯತ್ನಿಸಬೇಕಾಗಬಹುದು. ಸಹೋದ್ಯೋಗಿಗಳಿಂದ ಬರುವ ಆಪತ್ತುಗಳಿಂದ ಅಸಮಾಧಾನಗೊಳಿಸಬಹುದು. ಇಂದು ನೀವು ಕಠಿಣ ನಿರ್ಣಯಗಳನ್ನು ಸುಲಭವಾಗಿ ತೀರ್ಮಾನಿಸಲು ಯೋಚಿಸಬಹುದು, ಆದರೆ ಮುಂಚೆ ಎಚ್ಚರಿಕೆಯಿಂದ ಕ್ರಮ ಹೊಂದಬೇಕು.
ತುಲಾ ರಾಶಿ: ಈ ದಿನ ಶಿಕ್ಷಕ ವೃತ್ತಿ ಮಾಡುವವರಿಗೆ ಬೋಧನಾ ಕೆಲಸಕ್ಕಿಂತ ಮುಖ್ಯವಾಗಿ ದಾಖಲೆಯ ನಿರ್ವಹಣೆ ತಲೆಬಿಸಿ ಎನಿಸಲಿದೆ.ವಾಸಗೃಹ, ವಾಣಿಜ್ಯ ಕಟ್ಟಡಗಳ ನಿರ್ಮಾಣ ಕಾರ್ಯಗಳಿಗೆ ಹಣಕಾಸಿನ ಹೊಂದಾಣಿಕೆ ಸುಲಭವಾಗಿ ಆಗುವುದು.ಬ್ಯಾಂಕ್ ಅಥವಾ ಪಿಂಚಣಿಯಂತಹ ಹಣಕಾಸಿನ ಕೆಲಸಕ್ಕೆ ಸಂಬಂಧಿಸಿದ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು.
ವೃಶ್ಚಿಕ ರಾಶಿ: ಈ ದಿನ ಆತ್ಮೀಯರಾರು ಎಂಬುದರ ಪರಿಚಯ ಈ ದಿನ ನಿಮಗಾಗಲಿದೆ. ಲಾಭದಾಯಕವೆನಿಸುವ ವ್ಯಕ್ತಿಗಳೊಂದಿಗೆ ಮಾತ್ರ ಮಾತನಾಡುವುದು ಸರಿಯಲ್ಲ. ಷೇರು ವ್ಯವಹಾರದಲ್ಲಿ ನಷ್ಟವಾಗಬಹುದು.ಜಾಗ್ರತೆ ವಹಿಸಿರಿ.ಕಾರ್ಯಗಳನ್ನು ಪೂರ್ಣಗೊಳಿಸಲು ಒತ್ತಡ ಉಂಟಾಗುವುದು.
ಧನು ರಾಶಿ: ಈ ದಿನ ರಾಜಕೀಯ ವ್ಯಕ್ತಿಗಳು ಆತ್ಮವಂಚನೆಯ ಬಗ್ಗೆ ವಿಮರ್ಶಿಸಿಕೊಳ್ಳಿರಿ. ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಳ್ಳುವುದು.ನಿಮ್ಮಿಂದ ಸಹಾಯ ಪಡೆದ ವ್ಯಕ್ತಿಗಳು ನಿಮ್ಮನ್ನು ದೂಷಿಸುವಂತೆ ಆಗುವ ಲಕ್ಷಣಗಳಿದೆ.ವೈಯಕ್ತಿಕ ಜೀವನದಲ್ಲಿ ಒತ್ತಡವನ್ನು ಅನುಭವಿಸಬಹುದು. ಆದಷ್ಟು ಕುಟುಂಬದ ಜೊತೆಗೆ ಜಗಳವನ್ನು ಮಾಡಲು ಹೋಗಬೇಡಿ.
ಮಕರ ರಾಶಿ: ಈ ದಿನ ಪಾಲುದಾರಿಕೆ ವ್ಯವಹಾರಗಳು ಲಾಭ ತರಲಿದೆ.ವೃತ್ತಿರಂಗದಲ್ಲಿ ಅನಿವಾರ್ಯವಾಗಿ ಮೋಸಮಾಡಬೇಕಾದ ಸಂದರ್ಭಗಳು ಎದುರಾಗುವುದು. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.ಈ ದಿನವು ನಿಮಗೆ ಹೊಸ ಅವಕಾಶಗಳನ್ನು ತಂದು ಕೊಡುತ್ತದೆ.
ಕುಂಭ ರಾಶಿ: ಈ ದಿನ ಮಾಡಿದ ಕೆಲಸಕ್ಕೆ ದುಪ್ಪಟ್ಟು ಸಂಪಾದನೆಯಾಗುವ ಯೋಗ ನಿಮಗೆ ಈ ದಿನವಿದೆ.ಕೈತಪ್ಪಿ ಹೋದ ಹಣ ಪುನಃ ಕೈ ಸೇರುವುದು.ಹನುಮ ಸಮೇತನಾದ ಶ್ರೀರಾಮನಪರಿವಾರ ಆರಾಧಿಸಿ ಶ್ರೇಯೋವಂತರಾಗಿರಿ.ಇಂದು ನೀವು ಪ್ರಗತಿಯ ಹಾದಿಯಲ್ಲಿ ನಡೆಯುವ ದಿನವಾಗಿರುತ್ತದೆ.
ಮೀನ ರಾಶಿ: ಈ ದಿನ ವೈದ್ಯಕೀಯ ವೃತ್ತಿ ಅನುಸರಿಸುವವರಿಗೆ ಆಯವ್ಯಯ ಸಮತೋಲನದಲ್ಲಿದ್ದರೂ ಅಪವಾದದ ಭೀತಿ ಎದುರಾಗುವುದು.ಅನುವಂಶಿಕ ಆಸ್ತಿ ಅನುಭವಿಸುವ ಯೋಗ ಬರಲಿದೆ.ಶತ್ರುಗಳು ಮಿತ್ರರಾಗಲು ಬಯಸಿ ಬರುತ್ತಾರೆ.
ನೀವು ಒಂದರ ನಂತರ ಒಂದರಂತೆ ಒಳ್ಳೆಯ ಸುದ್ದಿಗಳನ್ನು ಕೇಳುತ್ತಿರುತ್ತೀರಿ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.
