ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ಯೋಜನೆಗಳಲ್ಲಿ ರೈತರಿಗೆ ಅನುಕೂಲವಾಗುವಂತ ಸಾಕಷ್ಟು ಯೋಜನೆಗಳು ಜಾರಿಯಲ್ಲಿವೆ, ಅವುಗಳಲ್ಲಿ ಈ ತರಬಂಡಿ ಯೋಜನೆ ಕೂಡ ಒಂದಾಗಿದೆ. ಹೌದು ರೈತರು ತಮ್ಮ ಕೃಷಿ ಜಮೀನಿಗೆ ಸಂರಕ್ಷಣೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ.
ರೈತರು ತಮ್ಮ ಜಮೀನಿನ ಸುತ್ತಲೂ ಬೇಲಿ ರೀತಿ ನಿರ್ಮಿಸಿಕೊಳ್ಳಲು, ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ಸಹಾಯ ಮಾಡಲಾಗುತ್ತದೆ. ಹೌದು 90% ಸಬ್ಸಿಡಿ ಸೌಲಭ್ಯ ನೀಡಲಾಗುವುದು. ಒಂದು ಎಕರೆಗೆ 20000 ಸಾವಿರ ಆದ್ರೆ ಅದರಲ್ಲಿ ಫಲಾನುಭವಿಗಳು ಬರಿ 2000 ಸಾವಿರ ಮಾತ್ರ ಕಟ್ಟಬೇಕು ಮಿಕ್ಕಿದ ಹಣವನ್ನು ಸರ್ಕಾರ ಭರಿಸಲಿದೆ.
ಸಬ್ಸಿಡಿ ಮೊತ್ತ:ಸಣ್ಣ ಮತ್ತು ಅತಿ ಸಣ್ಣ ರೈತರು: ಒಟ್ಟು ವೆಚ್ಚದ 60%, ₹48,000/- ಕ್ಕೆ ಮಿತಿಗೊಳಿಸಲಾಗಿದೆ.
ಇತರೆ ರೈತರು: ಒಟ್ಟು ವೆಚ್ಚದ 50%, ₹40,000/- ಕ್ಕೆ ಮಿತಿಗೊಳಿಸಲಾಗಿದೆ.
ಸಮುದಾಯ ಅಪ್ಲಿಕೇಶನ್ (ಕನಿಷ್ಟ 5 ಹೆಕ್ಟೇರ್ಗಳನ್ನು ಹೊಂದಿರುವ 10+ ರೈತರ ಗುಂಪು): ಒಟ್ಟು ವೆಚ್ಚದ 70%, ಪ್ರತಿ ರೈತರಿಗೆ ₹56,000/- ಕ್ಕೆ ಮಿತಿಗೊಳಿಸಲಾಗಿದೆ.
ಆವರಿಸಿದ ಭೂಮಿ: ಪ್ರತಿ ರೈತನಿಗೆ 400 ಮೀಟರ್ ವರೆಗೆ ಬೇಲಿ ಹಾಕಲಾಗುತ್ತದೆ.
ಈ ಯೋಜನೆಗೆ ಬೇಕಾಗುವ ದಾಖಲೆಗಳು:
ಆಧಾರ್ ಕಾರ್ಡ್.
ವಿಳಾಸ ಪುರಾವೆ.
ಗುರುತಿನ ಚೀಟಿ.
ಭೂಮಿಗೆ ಸಂಬಂಧಿಸಿದ ದಾಖಲೆಗಳು.
ಪಡಿತರ ಚೀಟಿ.
ಮೊಬೈಲ್ ಸಂಖ್ಯೆ.
ಪಾಸ್ಪೋರ್ಟ್ ಗಾತ್ರದ ಫೋಟೋ.