ಕೆಲಸದ ನಿರೀಕ್ಷೆಯಲ್ಲಿರುವವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಸಲ್ಲಿಸಿ, ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ, ಇದೆ ರೀತಿ ಪ್ರತಿದಿನ ಉದ್ಯೋಗ ಮಾಹಿತಿ ಉಪಯುಕ್ತ ಮಾಹಿತಿಯನ್ನು ನೀಡಲು ಮರೆಯದೆ ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ.
ಹುದ್ದೆಗಳ ವಿವರ ಹೀಗಿದೆ:
(NHAI) ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ
ಹುದ್ದೆಗಳ ಹೆಸರು: ಮ್ಯಾನೇಜರ್, DGM
ಕೆಲಸದ ಸ್ಥಳ: ಭಾರತದಲ್ಲಿ
ಅರ್ಜಿಸಲ್ಲಿಸುವ ವಿಧಾನ : ಅಂಚೆ ಮೂಲಕ
ಸಂಬಳ: ತಿಂಗಳಿಗೆ ರೂ.67700 ರಿಂದ 215900/- ಸಂಬಳ
ವಯೋಮಿತಿ: 56 ವರ್ಷದೊಳಗಿನವರು ಅರ್ಜಿಸಲ್ಲಿಸಬಹುದಾಗಿದೆ.
ವಿದ್ಯಾರ್ಹತೆ: ಸಿವಿಲ್ ಇಂಜಿನಿಯರ್ ಪದವಿಯನ್ನು ಪೂರೈಸಿರಬೇಕು.
ಹುದ್ದೆಗಳ ಸಂಖ್ಯೆ: ಜನರಲ್ ಮ್ಯಾನೇಜರ್ 20 ಹುದ್ದೆಗಳು, ಉಪ ಪ್ರಧಾನ ವ್ಯವಸ್ಥಾಪಕರು (DGM) 20 ಹುದ್ದೆಗಳು ಇನ್ನೂ ಮ್ಯಾನೇಜರ್ 20 ಹುದ್ದೆಗಳಿವೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಅರ್ಜಿ ಸಲ್ಲಿಸುವ ವಿಳಾಸ ಹೀಗಿದೆ: DGM (HR/ADMN.)-III, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪ್ಲಾಟ್ ನಂ.G5-&6, ಸೆಕ್ಟರ್-10, ದ್ವಾರಕಾ, ಗೆ ಕಳುಹಿಸಬೇಕಾಗುತ್ತದೆ . ನವದೆಹಲಿ-110075
ಈ ಹುದ್ದೆಯ ಕುರಿತು ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23-ಆಗಸ್ಟ್ -2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-ಸೆಪ್ಟೆಂಬರ್-2024
ಈ ಹುದ್ದೆಯ ಅಧಿಕೃತ PDF ನೋಡಿ
ಈ ಹುದ್ದೆಯ ಆನ್ಲೈನ್ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ
ಅಧಿಕೃತ ವೆಬ್‌ಸೈಟ್: nhai.gov.in