ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಗ್ಯಾಸ್ ಇಂಡಿಯಾ ಕಂಪನಿಯು ವಿವಿಧ ಉದ್ಯೋಗಗಳಿಗೆ ಆಹ್ವಾನಿಸುತ್ತದೆ. ಜೂನಿಯರ್ ಎಂಜಿನಿಯರ್, ಫೋರ್‌ಮ್ಯಾನ್ ಮತ್ತು ಸಹಾಯಕ ಮೇಲ್ವಿಚಾರಕ ಸೇರಿದಂತೆ ಒಟ್ಟು 391 ಹುದ್ದೆಗಳಿವೆ. ಅರ್ಜಿ ಸಲ್ಲಿಸಲು ಪಿಯುಸಿ ಪದವಿ, ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ ಅಗತ್ಯವಿದೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ನೀವು ತಿಳಿದು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ. ಇದೆ ರೀತಿ ಪ್ರತಿದಿನ ಉದ್ಯೋಗ ಮಾಹಿತಿ ಸೇರಿದಂತೆ ಹಲವು ಉಪಯುಕ್ತ ಮಾಹಿತಿಯನ್ನು ತಿಳಿಯಲು ಮರೆಯದೆ ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ.

ಹುದ್ದೆಗಳ ವಿವರ ಹೀಗಿದೆ:
ಇಲಾಖೆ ಹೆಸರು : ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ( GAIL )
ಹುದ್ದೆಗಳ ಸಂಖ್ಯೆ : 391
ಹುದ್ದೆಗಳ ಹೆಸರು : ಫೋರ್‌ಮ್ಯಾನ್, ಹಿರಿಯ ಸೂಪರಿಂಟೆಂಡೆಂಟ್ ಸೇರಿದಂತೆ ವಿವಿಧ ಹುದ್ದೆಗಳು
ಉದ್ಯೋಗ ಸ್ಥಳ : ಭಾರತ
ಅರ್ಜಿಸಲ್ಲಿಸುವ ಬಗೆ : ಆನ್ಲೈನ್

ಹುದ್ದೆಗಳ ಸಂಖ್ಯೆ:
ಆಪರೇಟರ್ (ಕೆಮಿಕಲ್): 73
ಟೆಕ್ನಿಷಿಯನ್ (ಎಲೆಕ್ಟ್ರಿಕಲ್): 44
ಟೆಕ್ನಿಷಿಯನ್ (ಇನ್ಸ್ಟ್ರುಮೆಂಟೇಶನ್): 45
ಟೆಕ್ನಿಷಿಯನ್ (ಮೆಕ್ಯಾನಿಕಲ್): 39
ಟೆಕ್ನಿಷಿಯನ್ (ಟೆಲಿಕಾಂ ಮತ್ತು ಟೆಲಿಮೆಟ್ರಿ): 11
ಆಪರೇಟರ್ (ಅಗ್ನಿಶಾಮಕ): 39
ಆಪರೇಟರ್ (ಬಾಯ್ಲರ್): 08
ಫೋರ್ಮನ್ (ಸಿವಿಲ್): 6
ಜೂನಿಯರ್ ಸೂಪರಿಂಟೆಂಡೆಂಟ್ (ಅಧಿಕೃತ ಭಾಷೆ): 5
ಜೂನಿಯರ್ ಕೆಮಿಸ್ಟ್: 08
ಜೂನಿಯರ್ ಅಕೌಂಟೆಂಟ್: 14
ಟೆಕ್ನಿಕಲ್ ಅಸಿಸ್ಟೆಂಟ್ (ಲ್ಯಾಬೊರೇಟರಿ): 3
ಅಕೌಂಟ್ಸ್ ಅಸಿಸ್ಟೆಂಟ್: 13
ಬಿಸಿನೆಸ್ ಅಸಿಸ್ಟೆಂಟ್: 65
ಜ್ಯೂನಿಯರ್ ಇಂಜಿನಿಯರ್ (ಕೆಮಿಕಲ್): 2
ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್): 1
ಫೋರ್ಮನ್ (ಎಲೆಕ್ಟ್ರಿಕಲ್): 1
ಫೋರ್ಮನ್ (ಇನ್ಸ್ಟ್ರುಮೆಂಟೇಶನ್): 14
ಒಟ್ಟು ಹುದ್ದೆಗಳ ಸಂಖ್ಯೆ: 391

ವಿದ್ಯಾರ್ಹತೆ: 10ನೇ ಪಾಸ್ ಆಗಿರಬೇಕು ಇಂಟರ್ ಮೀಡಿಯೇಟ್ ,
ITI, ಡಿಪ್ಲೊಮಾದಿಂದ ಹಿಡಿದು ಉನ್ನತ ಪದವಿಗಳಾದ CA/ICWA, B.Sc, B.Com, BBA, BE/B.Tech, M.Sc, M.Com, ಆದವರು ಈ ಹುದ್ದೆಗೆ ಅರ್ಜಿಸಲ್ಲಿಸಬಹುದು.

ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ:
ವಿವಿಧ ಹುದ್ದೆಗಳ ಆಧಾರದ ಮೇಲೆ 26 ರಿಂದ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಪೂರ್ವ ಮೀಸಲಾತಿಯ ಮೇಲೆ ವಯಸ್ಸಿನ ನಿರ್ಬಂಧಗಳನ್ನು ಅನ್ವಯಿಸಬಹುದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ.

ಈ ಹುದ್ದೆಗಳಿಗೆ ಸಂಬಳ: ರೂ.29000-138000/-
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಕಂಪ್ಯೂಟರ್ ಜ್ಞಾನ ಪರೀಕ್ಷೆ, ವ್ಯವಹಾರ ಪರೀಕ್ಷೆ
ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14-08-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-09-2024
ಈ ಹುದ್ದೆಯ ಅಧಿಸೂಚನೆಯ PDF
ಈ ಹುದ್ದೆಯ ಅಧಿಕೃತ ವೆಬ್‌ಸೈಟ್: gailonline.com

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!