ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) ನೇಮಕಾತಿ 2024: ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದ ವಿವರಗಳು, ವಯಸ್ಸಿನ ಅವಶ್ಯಕತೆಗಳು, ವಿದ್ಯಾರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ. ಈ ಮಾಹಿತಿ ನಿಮಗೆ ಇಷ್ಟ ಆದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ. ಪ್ರತಿದಿನ ಇದೆ ರೀತಿ ಜಾಬ್ ನ್ಯೂಸ್ ಸೇರಿದಂತೆ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ.
ಹುದ್ದೆಗಳ ವಿವರ ಹೀಗಿದೆ:
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್
ಹುದ್ದೆಗಳ ಹೆಸರು : ಕಾನ್‌ಸ್ಟೆಬಲ್/ಫೈರ್
ಒಟ್ಟು ಹುದ್ದೆಗಳ ಸಂಖ್ಯೆ : 1130
ಕೆಲಸದ ಸ್ಥಳ : ಭಾರತದಲ್ಲಿ
ಅರ್ಜಿಸಲ್ಲಿಸುವ ಬಗೆ: ಆನ್ಲೈನ್ ಆನ್ಲೈನ್ ಮೂಲಕ
ಈ ಹುದ್ದೆಗೆ ಸಂಬಳ ಎಷ್ಟು ನೀಡಲಾಗುತ್ತದೆ?
ಪ್ರತಿ ತಿಂಗಳು ರೂ.21700-69100/- ಸಂಬಳ ನೀಡಲಾಗುವುದು.
ಈ ಹುದ್ದೆಗೆ ವಯೋಮಿತಿ ಎಷ್ಟಿರಬೇಕು?
ಈ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 18 ರಿಂದ 23 ವರ್ಷ
ವಯೋಮಿತಿ ಸಡಿಲಿಕೆ:OBC/Ex-Service ಅಭ್ಯರ್ಥಿಗಳಿಗೆ 03 ವರ್ಷಗಳು
SC/ST ಅಭ್ಯರ್ಥಿಗಳಿಗೆ : 05 ವರ್ಷಗಳು
ಹುದ್ದೆಗಳ ಸಂಖ್ಯೆ: ಕರ್ನಾಟಕದಲ್ಲಿ 33 ಇನ್ನು ಉಳಿದ ಹುದ್ದೆಗಳು ಬೇರೆ ಬೇರೆ ರಾಜ್ಯದಲ್ಲಿವೆ
ನೋಂದಣಿ ಶುಲ್ಕ
SC/ST/ESM ಅಭ್ಯರ್ಥಿಗಳಿಗೆ: ಸಂ
ಎಲ್ಲಾ ಇತರ ಅಭ್ಯರ್ಥಿಗಳಿಗೆ: ರೂ.100.
ಪಾವತಿ ವಿಧಾನ: ಆನ್‌ಲೈನ್ ಅಥವಾ ಚಲನ್.
ಆಯ್ಕೆ ವಿಧಾನ: ದೈಹಿಕ ಕಾರ್ಯಕ್ಷಮತೆ ಪರೀಕ್ಷೆ (PET)
ದೈಹಿಕ ಗುಣಮಟ್ಟದ ಪರೀಕ್ಷೆ (PST)
ಡಾಕ್ಯುಮೆಂಟ್ ಪರಿಶೀಲನೆ
ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ
ಪ್ರಮುಖ ದಿನಾಂಕಗಳು
ಅಪ್ಲಿಕೇಶನ್ ಪ್ರಾರಂಭವಾಗುತ್ತದೆ: ಆಗಸ್ಟ್ 31, 2024.
ಅರ್ಜಿಯನ್ನು ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 30ನೇ ಸೆಪ್ಟೆಂಬರ್ 2024. ಈ ಹುದ್ದೆಯ PDF ನೋಡಿ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ: