ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ ಯುವತಿಯರಿಗೆ ದಾವಣಗೆರೆಯ ಶಶಿ ಸೋಪ್ ಕಂಪನಿಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಕರೆಯಲಾಗಿದೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ, ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ. ಇನ್ನು ಪ್ರತಿದಿನ ಇದೆ ರೀತಿ ಜಾಬ್ ನ್ಯೂಸ್ ಸೇರಿದಂತೆ ಹಲವು ಉಪಯುಕ್ತ ಮಾಹಿತಿಯನ್ನು ಪಡೆಯಲು ಮರೆಯದೆ ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ.

ಹುದ್ದೆಗಳ ವಿವರ
ಮಹಾರಾಜ್ ಸೋಪ್ (ಶಶಿ ಸೋಪ್) ಇಂಡಸ್ಟ್ರಿ ಪ್ರೈವೇಟ್ ಲಿಮಿಟೆಡ್
ಹುದ್ದೆಗಳು: 14
ಅಕೌಂಟ್ ಮ್ಯಾನೇಜರ್ 2
ಸೀನಿಯರ್ ಅಕೌಂಟೆಂಟ್ 2
ಮಾರ್ಕೆಟಿಂಗ್ 20

ವಿದ್ಯಾರ್ಹತೆ:
ಅಕೌಂಟ್ ಮ್ಯಾನೇಜರ್ ಹುದ್ದೆಗೆ ಎಂ.ಕಾಂ, ಸಿಎ ಆದವರು ಅರ್ಜಿ ಸಲ್ಲಿಸಬಹುದು.
ಅಕೌಂಟ್ ವಿಭಾಗದಲ್ಲಿ 12 ವರ್ಷ ಅನುಭವ ಹೊಂದಿರಬೇಕು.‌
ಸಂಬಳ ತಿಂಗಳಿಗೆ 50 ಸಾವಿರ.

ಸೀನಿಯರ್ ಅಕೌಂಟೆಂಟ್ ಹುದ್ದೆಗೆ ಎಂ.ಕಾಂ, ಪೂರೈಸಿರಬೇಕು
ಅಕೌಂಟಿಂಗ್ ವಿಭಾಗದಲ್ಲಿ 8 ವರ್ಷ ಅನುಭವ ಹೊಂದಿರಬೇಕು.
ಇವರಿಗೆ ಸಂಬಳ 30 ಸಾವಿರ.

ಮಾರ್ಕೆಟಿಂಗ್ ವಿಭಾಗದಲ್ಲಿ ಪ್ರಾದೇಶಿಕ ಸೇಲ್ಸ್ ಮ್ಯಾನೇಜರ್,
ಏರಿಯ ಸೇಲ್ಸ್ ಮ್ಯಾನೇಜರ್
ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಿರುವ ನಂಬರ್ ಗೆ ಕರೆ ಮಾಡಿ
ಅರ್ಜಿ ಸಲ್ಲಿಸಲು [email protected] ಸ್ವವಿವರ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ: 9945526169, 9945598998 ಸಂಪರ್ಕಿಸಿ. ಕಚೇರಿ ಸಮಯ ಬೆಳಗ್ಗೆ 10 ರಿಂದ‌ ಸಂ.6 ಗಂಟೆ‌ ಒಳಗೆ ಕರೆ ಮಾಡಬಹುದು.
ವಿಳಾಸ: ಮಹಾರಾಜ್ ಸೋಪ್ (ಶಶಿ ಸೋಪ್) ಇಂಡಸ್ಟ್ರಿ ಪ್ರೈ.ಲಿ , ಲೋಕಿಕೆರೆ ಮುಖ್ಯ ರಸ್ತೆ, ಇಂಡಸ್ಟ್ರಿಯಲ್ ಏರಿಯಾ, ದಾವಣಗೆರೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!