ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ 466 ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್, ಡ್ರಾಫ್ಟ್‌ಮ್ಯಾನ್ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಬಾರ್ಡರ್ ರೋಡ್ಸ್ ಸಂಸ್ಥೆಯು BRO ಅಧಿಕೃತ ಅಧಿಸೂಚನೆಯ ಆಗಸ್ಟ್ 2024 ರ ಮೂಲಕ ಚಾಲಕ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್, ಡ್ರಾಫ್ಟ್ಸ್‌ಮ್ಯಾನ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಸಲ್ಲಿಸಿ, ಈ ಮಾಹಿತಿಯನ್ನು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ. ಪ್ರತಿದಿನ ಜಾಬ್ ನ್ಯೂಸ್, ಸೇರಿದಂತೆ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಹಾಗು ಟೆಲಿಗ್ರಾಮ್ ಗ್ರೂಪ್ ಸೇರಿ.

ಹುದ್ದೆಗಳ ವಿವರ ಹೀಗಿದೆ:
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು ಭಾರತಾದ್ಯಂತ ಕೆಲಸ ಮಾಡಬಹುದಾಗಿದೆ. ಇನ್ನು ಸಂಸ್ಥೆಯು ಖಾಲಿ ಇರುವ 466 ಹುದ್ದೆಗಳಿಗೆ ನೇಮಕಾತಿ ಮಾಡಲು ಮುಂದಾಗಿದೆ, ಹುದ್ದೆಗಳು ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್, ಡ್ರಾಫ್ಟ್‌ಮ್ಯಾನ್ ಹುದ್ದೆಗಳು ಇರುತ್ತವೆ, ಈ ಹುದ್ದೆಗಳಿಗೆ ಸಂಬಳ BRO ನಿಯಮಗಳ ಪ್ರಕಾರ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಆಯ್ಕೆ ಹೇಗೆ ಮಾಡಲಾಗುತ್ತದೆ ಅನ್ನೋದನ್ನ ನೋಡುವುದಾದರೆ,
ಲಿಖಿತ ಪರೀಕ್ಷೆ, ದೈಹಿಕ ದಕ್ಷತೆಯ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ, ಚಾಲನಾ ಪರೀಕ್ಷೆ,
ಸಂದರ್ಶನ ಇರುತ್ತದೆ.

ಹುದ್ದೆಗಳ ಸಂಖ್ಯೆ:
ಚಾಲಕ ಯಾಂತ್ರಿಕ ಸಾರಿಗೆ-417
ಚಾಲಕ ರಸ್ತೆ ರೋಲರ್-2
ನಿರ್ವಾಹಕರು ಅಗೆಯುವ ಯಂತ್ರೋಪಕರಣಗಳು-18
ಕರಡುಗಾರ-16
ಮೇಲ್ವಿಚಾರಕ-2
ಟರ್ನರ್-10
ಯಂತ್ರಶಾಸ್ತ್ರಜ್ಞ-1

ಪ್ರಮುಖ ದಿನಾಂಕ:
ಪ್ರಾರಂಭ ದಿನಾಂಕ: ಶೀಘ್ರದಲ್ಲೇ ನವೀಕರಿಸಲಾಗುತ್ತಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸಾಧ್ಯವಾದಷ್ಟು ಬೇಗ ಸೂಚಿಸಲಾಗುತ್ತೆ
ಈ ಹುದ್ದೆಯ ನೋಟಿಫಿಕೇಷನ್
ಈ ಹುದ್ದೆಯ ಅಧಿಕೃತ ವೆಬ್ಸೈಟ್

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!