ಉದ್ಯೋಗದ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ ಚಿತ್ರದುರ್ಗ ಜಿಲ್ಲೆಯ 7 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಸಲ್ಲಿಸಿ ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ, ಈ ಮಾಹಿತಿಯನ್ನು ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ, ಅದಕ್ಕೂ ಮೊದಲು ಪ್ರತಿದಿನ ಜಾಬ್ ನ್ಯೂಸ್, ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಗ್ರೂಪ್ ಸೇರಿ.

ಹುದ್ದೆಗಳ ವಿವರ ಹೀಗಿದೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಹುದ್ದೆಗಳು: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆ
ಉದ್ಯೋಗದ ಸ್ಥಳ: ಚಿತ್ರದುರ್ಗ ಜಿಲ್ಲೆ
ಅಂಗನವಾಡಿ ಕಾರ್ಯಕರ್ತೆ-63
ಮಿನಿ ಅಂಗನವಾಡಿ ಹುದ್ದೆ-3
ಅಂಗನವಾಡಿ ಸಹಾಯಕಿಯರು ಹುದ್ದೆ-149
ಒಟ್ಟು ಹುದ್ದೆಗಳು: 215
ವಿದ್ಯಾರ್ಹತೆ: SSLC ಹಾಗೂ PUC ಪಾಸ್ ಆಗಿರಬೇಕು
ವಯೋಮಿತಿ: 19 ರಿಂದ 35 ವರ್ಷ

ಭರಮಸಾಗರ- 29.
ಚಿತ್ರದುರ್ಗ 15 ಹುದ್ದೆಗಳು
ಚಳ್ಳಕೆರೆ46 ಹುದ್ದೆಗಳು
ಹಿರಿಯೂರು 40 ಹುದ್ದೆಗಳು
ಹೊಳಲ್ಕೆರೆ 24 ಹುದ್ದೆಗಳು
ಹೊಸದುರ್ಗ 42 ಹುದ್ದೆಗಳು
ಮೊಳಕಾಲ್ಮೂರು 19 ಹುದ್ದೆಗಳು

ಪ್ರಮುಖ ದಿನಾಂಕಗಳು
ಅರ್ಜಿಸಲ್ಲಿಸುವ ದಿನಾಂಕ: 30 ಜುಲೈ 2024
ಅರ್ಜಿಸಲ್ಲಿಸುವ ಕೊನೆ ದಿನಾಂಕ: 31 ಆಗಸ್ಟ್ 2024
ಈ ಹುದ್ದೆಯ PDF
ಈ ಹುದ್ದೆಯ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!