ಮೇಷ ರಾಶಿ: ಈ ದಿನ ನಿಮ್ಮ ಪಾಲಿಗೆ ಉತ್ತಮ ದಿನವಾಗಿದೆ, ಬಹುದಿನದ ಕನಸು ನನಸಾಗಲಿದೆ ಅಷ್ಟೇ ಅಲ್ಲದೆ ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ ಇದರಿಂದ ನಿಮ್ಮ ಮನಸ್ಸಿನ ಕಷ್ಟಗಳು ಹಗುರವಾಗಲಿದೆ.
ವೃಷಭ ರಾಶಿ: ಕಚೇರಿಯಲ್ಲಿ ಮೇಲಧಿಕಾರಿಗಳ ಒತ್ತಡದಿಂದ ಕೆಲಸದಲ್ಲಿ ಆಯಾಸ ಆದ್ರೂ ಕೂಡ ಅಧಿಕಾರಿಗಳ ಮನ ಗೆಲ್ಲುವರು. ಮಾಂಗಲ್ಯ ಯೋಗ ಕಾಣಿಸಿಕೊಂಡರೂ ನಿಮ್ಮ ನಿರ್ದಿಷ್ಟ ನಿರ್ಧಾರ ಮುಖ್ಯವಾಗುತ್ತದೆ.
ಮಿಥುನ ರಾಶಿ:ಈ ದಿನ ನೀವು ನಿಮಗಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ. ನಿರ್ಧಾರ ತೆಗೆದುಕೊಳ್ಳುವಾಗ ತಾಳ್ಮೆಯಿಂದ ಇರುವುದು ಒಳ್ಳೆಯದು. ಎಲ್ಲಿಯೂ ಬಲಪ್ರಯೋಗ ಮಾಡಬೇಡಿ. ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿದೆ.
ಕಟಕ ರಾಶಿ: ಆರ್ಥಿಕ ಚೇತರಿಕೆ ಅಪರೂಪವಾಗಿದ್ದರೂ, ಜೀವನಕ್ಕೆ ಯಾವುದೇ ಕೊರತೆ ಇರಲಾರದು. ಹಲವಾರು ಪ್ರಯತ್ನಗಳ ನಂತರ, ನಿಮ್ಮ ಪ್ರಯಾಣದ ಯೋಜನೆಯು ರಿಯಾಲಿಟಿ ಆಗುತ್ತದೆ. ಹೊಟ್ಟೆಯಲ್ಲಿ ಅಸ್ವಸ್ಥತೆ ಉಂಟಾಗಬಹುದು.
ಸಿಂಹ ರಾಶಿ: ಉದ್ಯೋಗದ ವಿಚಾರದಲ್ಲಿ ಸ್ವಲ್ಪ ಗೊಂದಲ ಇರುತ್ತೆ, ಹೊಸ ಉದ್ಯೋಗದ ಪ್ರಯತ್ನ ಪಡುವಿರಿ. ಇನ್ನೂ ನಿಮ್ಮ ಹಣಕಾಸಿನ ವಿಚಾರದಲ್ಲಿ ಸ್ವಲ್ಪಖರ್ಚು ಜಾಸ್ತಿ ಹಾಗಾಗಿ ನೀವು ಜಾಣ್ಮೆಯಿಂದ ಜೀವನ ನಡೆಸುವುದು ಉತ್ತಮ.
ಕನ್ಯಾ ರಾಶಿ: ನಿಮ್ಮ ಕೆಲಸದಲ್ಲಿ ಶತ್ರುಗಳು ಕೆಡಕು ಬಯಸಬಹುದು, ಕೆಲಸದ ಕಡೆ ಹೆಚ್ಚಿನ ಗಮನಹರಿಸಿ, ನಿಮ್ಮ ಮನೆಗೆ ಹೊಸ ಅತಿಥಿಯ ಆಗಮನ ಆಗಲಿದೆ. ದೂರದ ಪ್ರಾಯದಲ್ಲಿ ಜಾಗ್ರತೆವಹಿಸಿ ಎಲ್ಲ ಒಳ್ಳೆಯದಾಗಲಿದೆ.
ತುಲಾ ರಾಶಿ: ಮಕ್ಕಳು ಓದಿನಲ್ಲಿ ನಿರಾಸಕ್ತಿ ಹೊಂದುವ ಭಾವನೆ ಉಂಟಾಗಲಿದೆ ಆದ್ರೆ ಅವರನ್ನು ಓದುವ ರೀತಿಯಲ್ಲಿ ಪ್ರೋತ್ಸಾಹಿಸಿ, ಇನ್ನೂ ನಿಮ್ಮ ಹಳೆಯ ಸ್ನೇಹಿತರು ನಿಮ್ಮ ಸಹಾಯಕ್ಕೆ ಬರುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ.
ವೃಶ್ಚಿಕ ರಾಶಿ: ಕೆಲಸದಲ್ಲಿ ಆತುರದ ಸ್ವಭಾವ ಬೇಡ. ಸದ್ಯಕ್ಕೆ ವೃತ್ತಿಯ ಬದಲಾವಣೆಯ ಯೋಚನೆ ಸರಿಯಲ್ಲ. ನಿಮ್ಮ ಮನೆಯಲ್ಲಿ ಆತಂಕ,ಭಯದ ವಾತಾವರಣ ನಿರ್ಮಾವಾಗಲಿದೆ ಆದ್ರೆ ಭಯಬೇಡ ಮನೆದೇವರನ್ನು ನೆನೆದು ಮಾಡುವ ಕೆಲಸದಲ್ಲಿ ಕೈ ಹಾಕಿ ಎಲ್ಲ ಒಳ್ಳೆಯದಾಗುತ್ತೆ.
ಧನು ರಾಶಿ: ಕಷ್ಟಪಟ್ಟು ಮನೆಯಲ್ಲಿ ತಂದೆಯ ಕೆಲಸವನ್ನು ಮಾಡಿದರೆ ಕೌಟುಂಬಿಕ ಕಲಹಗಳು ರಾಜಿ ಮನೋಭಾವದಿಂದ ಬಗೆಹರಿಯುತ್ತವೆ. ಹಲವಾರು ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲಾಗುತ್ತಿದೆ.
ಮಕರ ರಾಶಿ: ನಿಮ್ಮ ಕಲ್ಪನೆಯು ಇಂದು ತ್ವರಿತವಾಗಿ ಕೆಲಸ ಮಾಡುತ್ತದೆ. ನಿಮ್ಮ ವ್ಯಾಪಾರದ ಜವಾಬ್ದಾರಿಗಳನ್ನು ನೀವು ಯಶಸ್ವಿಯಾಗಿ ಪೂರೈಸುವಿರಿ. ಆರೋಗ್ಯದ ಕಾರಣಗಳಿಗಾಗಿ, ಪ್ರವಾಸವನ್ನು ಮುಂದೂಡುವುದು ಉತ್ತಮ.
ಕುಂಭ ರಾಶಿ: ನಿಮ್ಮ ಹೆಚ್ಚಿನ ಸಮಯವನ್ನು ಮನೆಕೆಲಸಗಳಲ್ಲಿ ಕಳೆಯುತ್ತೀರಿ. ಖಾದಿ ಉದ್ಯಮಕ್ಕೆ ಸರ್ಕಾರದಿಂದ ಬೆಂಬಲ ಸಿಗುತ್ತಿದೆ. ಸಂಬಂಧಿಕರು ಬರಬಹುದು. ನಿಮ್ಮ ಮನೆಯಲ್ಲಿ ವಿವಾಹದ ವಿಚಾರ ಕೇಳಿ ಬರಲಿದೆ.
ಮೀನ ರಾಶಿ: ಈ ದಿನನಿಮ್ಮ ಸಹೋದ್ಯೋಗಿಗಳಿಗೆ ಹೆಚ್ಚಿನ ಗಮನ ನೀಡುವುದರಿಂದ ನಿಮ್ಮ ತಪ್ಪುಗಳನ್ನು ಸರಿಪಡಿಸಲು ನಿಮಗೆ ಅವಕಾಶ ಸಿಗುತ್ತದೆ. ಕೆಲವು ಯೋಗಿಗಳು ತಮ್ಮ ಕೌಶಲ್ಯಗಳನ್ನು ಅಭ್ಯಾಸ ಮಾಡಲು ಮತ್ತು ತಮ್ಮ ವೈದ್ಯಕೀಯ ಅಧ್ಯಯನವನ್ನು ಮುಂದುವರಿಸಲು ವಿದೇಶಕ್ಕೆ ಹೋಗುತ್ತಾರೆ.