Gruhalakshmi 11 Installment: ಗೃಹಲಕ್ಷ್ಮಿ (Gruhalakshmi) ಯೋಜನೆಯ ಫಲಾನುಭವಿಗಳಿಗೆ ಹನ್ನೊಂದನೇ ಕಂತು ಹಣ ಕುರಿತು ಒಂದು ಇಂಪಾರ್ಟೆಂಟ್ ಅಪ್ಡೇಟ್ ಇದೆ. 11ನೇ ಕಂತಿನ ಹಣವನ್ನು ಪಡೆದುಕೊಳ್ಳುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಈ ಹೊಸ ಅಪ್ಡೇಟ್ಸ್ ಇದೆ. ಹೀಗಾಗಿ ನನ್ನ ಯಾರಾದರೂ 10 ಕಂತು ಹಣ ರಿಸೀವ್ ಮಾಡಿಕೊಂಡಿದ್ದಾರೆ. ಅಂತಹ ಫಲಾನುಭವಿಗಳು ಹನ್ನೊಂದನೇ ಕಂತಿನ ಹಣ ಯಾವಾಗ ಬರುತ್ತೆ? ಅಂತ ಸಾಕಷ್ಟು ಜನ ಗೊಂದಲದಲ್ಲಿ ಇದ್ದೀರಾ.
ಇದರ ಬಗ್ಗೆ ಈಗ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಡೆಯಿಂದ ಒಂದು ಸ್ಪಷ್ಟನೆ ಸಿಕ್ಕಿದೆ. ಎಂತಹದ್ದು ಅಂತ ಅಂದರೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ನಾವು ಈಗಾಗಲೇ 10 ಕಂತು ಹಣ ಬಿಡುಗಡೆ ಮಾಡಿದಿವಿ. ಇನ್ನು ಹನ್ನೊಂದನೇ ಕಂತಿನ ಹಣ ಬಿಡುಗಡೆ ಮಾಡಬೇಕು. ನಾವು ಮೇ ತಿಂಗಳವರೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡಿದ್ದೇವೆ. ಇನ್ನು ಜೂನ್ ತಿಂಗಳ ಹಣ ನಾವು ಯಾವಾಗ ಬಿಡುಗಡೆ ಮಾಡ್ತೀವಿ ಅಂತ ಅಂದ್ರೆ ಲೋಕಸಭಾ ಎಲೆಕ್ಷನ್ಸ್ ಇತ್ತು.
ಮೊದಲ ಹಂತದ ಎಲೆಕ್ಷನ್ ಕಂಪ್ಲೀಟ್ ಆಯ್ತು. ಎರಡನೇ ಹಂತದ ಎಲೆಕ್ಷನ್ ಕಂಪ್ಲೀಟ್ ಆಯ್ತು. ಇನ್ನು ಎಲೆಕ್ಷನ್ ಮತ ಎಣಿಕೆ ಜೂನ್ 4 ನೇ ತಾರೀಖು ಇರುವುದರಿಂದ ಅದು ಮುಗಿದ ಮೇಲೆ 11ನೇ ಕಂತಿನ ಹಣವನ್ನು ನಿಮ್ಮ ಎಲ್ಲಾ ಖಾತೆಗಳಿಗೆ ವರ್ಗಾವಣೆ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ಕಳೆದ ಎರಡು ತಿಂಗಳಿಂದ ಈಗ ಮೇ ತಿಂಗಳಲ್ಲಿ ಆಗಿರಬಹುದು ಅಥವಾ ಏಪ್ರಿಲ್ ತಿಂಗಳಲ್ಲಿ ಆಗಿರಬಹುದು. ಆಯಾ ತಿಂಗಳ ಹಣ ಸಹ ಬಂತು.
ನಿಮಗೆ ಜಾಸ್ತಿ ಲೇಟ್ ಆಗೋದಿಲ್ಲ ಇದು ಸಮಯಕ್ಕೆ ಸರಿಯಾಗಿ ಬರುತ್ತದೆ ಅಂದರೆ ಎಲೆಕ್ಷನ್ ಕೌಂಟಿಂಗ್ ನಂತರ ಈ ಹಣವನ್ನು ಎಲ್ಲರ ಖಾತೆಗೆ ವರ್ಗಾವಣೆ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ. ಇದರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಜೂನ್ ತಿಂಗಳ ಒಳಗಾಗಿ ನಿಮ್ಮ ಎಲ್ಲರ ಖಾತೆಗಳಿಗೆ ಹನ್ನೊಂದನೇ ಕಂತಿನ ಹಣ ಬರುವುದಾಗಿ ಹೇಳಿದ್ದಾರೆ ಇದರ ಬಗ್ಗೆ ಗ್ರಹಲಕ್ಷ್ಮಿ ಅವರು ಯಾವುದೇ ಕಾರಣಕ್ಕೂ ಗೊಂದಲಕ್ಕೀಡು ಆಗುವ ಅವಶ್ಯಕತೆ ಇಲ್ಲ.
ಹತ್ತನೇ ಕಂತು ಹಣ ಯಾರಿಗೆಲ್ಲ ಬಂದಿದೆ. ಅಂತಹ ಫಲಾನುಭವಿಗಳಿಗೆ ಇದೇ ತಿಂಗಳು 30 ನೇ ತಾರೀಖಿನೊಳಗೆ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತೆ. ಫಲಾನುಭವಿಗಳು ಯಾರು ಟೆನ್ಶನ್ ಮಾಡೋಕೆ ಹೋಗ್ಬೇಡಿ. ನಿಮಗೆ ಹನ್ನೊಂದನೇ ಕಂತಿನ ಹಣ ಮೇ ತಿಂಗಳಲ್ಲಿ ಬಿಡುಗಡೆ ಮಾಡಿಲ್ಲ. ಯಾಕಂದ್ರೆ ಅಡ್ವಾನ್ಸ್ ಆಗಿ ನಿಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಿಲ್ಲ. ಈಗ ಜೂನ್ ತಿಂಗಳಲ್ಲಿ ಬರಬೇಕು ನಿಮಗೆ ಜೂನ್ ತಿಂಗಳು ಬರುತ್ತೆ. 11ನೇ ಕಂತಿನ ಹಣ ನಿಮಗೆ ಜೂನ್ ತಿಂಗಳು ಸೆಕೆಂಡ್ ವೀಕ್ ನಲ್ಲಿ ಬರುತ್ತೆ ಯಾವುದೇ ಕಾರಣಕ್ಕೂ ಯಾವುದೇ ಟೆನ್ಶನ್ ಮಾಡ್ಕೊಳೋ ಅವಶ್ಯಕತೆ ಇಲ್ಲ ಇದನ್ನು ಬೇರೆ ಯಾರು ಅಲ್ಲ ಸ್ವತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿದ್ದಾರೆ.