ಸೋಮನಾಥ ಮಹಾದೇವ ಮಂದಿರ ಭಾರತ ದೇಶದ ಜ್ಯೋತಿರ್ಲಿಂಗಗಳಲ್ಲಿ ಇದು ಒಂದಾಗಿದೆ. ನಮ್ಮ ದೇಶದ ಶಕ್ತಿಶಾಲಿ ಹಾಗೂ ನಿಗೂಢ ಶಿವಲಿಂಗವಾಗಿದೆ. ಹಾಗಾದರೆ ಹಾರುವ ಹಾಗೂ ತೇಲುವ ಶಿವಲಿಂಗದ ಬಗ್ಗೆ ಈ ಲೇಖನದಲ್ಲಿ ನೋಡೋಣ

ಸೋಮನಾಥ ಶಿವಲಿಂಗವನ್ನು ನೋಡಿದರೆ ಎಂತವರಿಗಾದರು ಮೈ ರೋಮಾಂಚನವಾಗುತ್ತದೆ, ಭಕ್ತಿ ಉಕ್ಕಿ ಹರಿಯುತ್ತದೆ. ಈ ಶಿವಲಿಂಗವನ್ನು ಹಾರುವ ತೇಲುವ ಶಿವಲಿಂಗ ಎಂದು ಕರೆಯುತ್ತಾರೆ. ಸಾವಿರಾರು ವರ್ಷಗಳಿಂದ ಈ ಶಿವಲಿಂಗ ಹಾರುತ್ತಲೆ ಇತ್ತು, ನಮ್ಮ ದೇಶದ ಎಲ್ಲ ಶಿವಲಿಂಗಗಳಿಗೆ ಈ ಶಿವಲಿಂಗ ಮೂಲವಾಗಿದೆ ಹಾಗೂ ಪ್ರಪಂಚದ ಮೊದಲ ಶಿವಲಿಂಗ ಇದಾಗಿದೆ ಎಂದು ಉಲ್ಲೇಖಿಸಲಾಗಿದೆ.

ಹಾರುವ ಶಿವಲಿಂಗವನ್ನು ಮೊನಸೈಟ್ ಕಪ್ಪುಶಿಲೆ ಎಂದು ಕರೆಯುತ್ತಾರೆ. ಮೊನಸೈಟ್ ಇದು ವಜ್ರಕ್ಕಿಂತ 100 ಪಟ್ಟು ಹೆಚ್ಚು ಬೆಲೆಬಾಳುತ್ತದೆ. ಗುಜರಾತ್ ರಾಜ್ಯದ ಅಹಮದಾಬಾದ್ ಗೆ ಹೋದಾಗ ಅಹಮದಾಬಾದ್ ನಿಂದ 300 ಕಿಮೀ ದೂರ ಪ್ರಯಾಣ ಮಾಡಿದರೆ ಡಿಯು ಎಂಬ ಊರು ಸಿಗುತ್ತದೆ ಅಲ್ಲಿಂದ 82 ಕಿಮೀ ದೂರ ಪ್ರಯಾಣ ಮಾಡಿದರೆ ಸೋಮನಾಥ್ ಊರು ಸಿಗುತ್ತದೆ ಇಲ್ಲಿ ನೆಲೆಸಿರುವ ಜ್ಯೋತಿರ್ಲಿಂಗ ಶ್ರೀ ಸೋಮನಾಥ ಮಹಾದೇವ ಮಂದಿರ ಈ ದೇವಸ್ಥಾನದ ಮೊಬೈಲ್ ಸಂಖ್ಯೆ 9426287659. ಇದು ಶಕ್ತಿಶಾಲಿ ಪವಾಡ ಸೃಷ್ಟಿಸುವ ಶಿವಲಿಂಗವಾಗಿದೆ, ಈ ದೇವಸ್ಥಾನ ಸ್ವರ್ಗದಂತೆ ಕಂಗೊಳಿಸುತ್ತದೆ. ಈ ದೇವಸ್ಥಾನವನ್ನು ನಿರ್ಮಾಣ ಮಾಡಬೇಕಾದರೆ ವಜ್ರ ವೈಢೂರ್ಯದ ಲೇಪನವನ್ನು ಹಾಕಲಾಗಿತ್ತು. ಸೋಮನಾಥ ದೇವಾಲಯವನ್ನು ಅತ್ಯಂತ ಶ್ರೀಮಂತ ದೇವಾಲಯ ಎಂದು ಪುರಾವೆಯಲ್ಲಿ ಹೇಳಲಾಗಿದೆ. ಈ ದೇವಾಲಯ 17 ಬಾರಿ ಅನ್ಯ ಧರ್ಮೀಯರ ಧಾಳಿಗೆ ತುತ್ತಾಗಿತ್ತು, ಹಾರುವ ಶಿವಲಿಂಗವನ್ನು ಚಂದ್ರ ದೇವರು ಪ್ರತಿಷ್ಠಾಪಿಸಿದ್ದಾರೆ. ಸೋಮ ಎಂದರೆ ಚಂದ್ರ ಆದ್ದರಿಂದ ಸೋಮನಾಥ ದೇವಾಲಯ ಎಂಬ ಹೆಸರು ಬಂದಿದೆ.

ಮಹಮದ್ ಘಜ್ನಿ ಸೋಮನಾಥ ದೇವಾಲಯದ ಮೇಲೆ ಆಕ್ರಮಣ ಮಾಡಿದಾಗ ಹಾರುವ ಶಿವಲಿಂಗವನ್ನು ನೋಡಿ ಆಶ್ಚರ್ಯ ಪಟ್ಟನು ಶಿವಲಿಂಗದ ಕೆಳಗೆ ಯಾವುದೆ ಆಧಾರವಿಲ್ಲದೆ ತೇಲುತ್ತಾ ಇತ್ತು ಹಾಗೂ ಎಷ್ಟೆ ಪ್ರಯತ್ನಿಸಿದರು ಶಿವಲಿಂಗವನ್ನು ಮುಟ್ಟಲು ಸಾಧ್ಯವಾಗಿಲ್ಲ ಮುಟ್ಟಲು ಹೋದರೆ ಶಿವಲಿಂಗ ಮಾಯವಾಗುತ್ತದೆ ಇದರ ಬಗ್ಗೆ ಸೋಮನಾಥ ಪುರಾವೆಯಲ್ಲಿ ಉಲ್ಲೇಖವಾಗಿದೆ. ಶಿವಲಿಂಗ ಮಾಯವಾಗಿ 100 ವರ್ಷದ ನಂತರ ಅಹಲ್ಲಾ ಭಾಯಿ ರಾಣಿಯ ಮನೆಯಲ್ಲಿ ಪ್ರತ್ಯಕ್ಷವಾಗುತ್ತದೆ ಈ ಲಿಂಗಕ್ಕೆ ರಾಣಿ ದೇವಸ್ಥಾನ ಕಟ್ಟಿಸುತ್ತಾಳೆ. ನಂತರ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರು ಈ ದೇವಸ್ಥಾನದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು ಆದರೆ ಪೂರ್ಣಗೊಳ್ಳುವ ಮೊದಲೆ ಅವರು ಸಾವನ್ನಪ್ಪುತ್ತಾರೆ. ಶ್ರೀ ಕೃಷ್ಣನು ಶಮಂತಕ ಮಣಿಯನ್ನು ಈ ಶಿವಲಿಂಗದಲ್ಲಿ ಬಚ್ಚಿಟ್ಟಿದ್ದನು ಎಂದು 3000 ವರ್ಷಗಳ ಹಿಂದೆ ಋಷಿಮುನಿಯೊಬ್ಬರು ಪುರಾವೆಯಲ್ಲಿ ಉಲ್ಲೇಖಿಸಿದ್ದಾರೆ. ಈಗಲೂ ಶಮಂತಕ ಮಣಿ ಶಿವಲಿಂಗದಲ್ಲಿ ಇದೆ, ಪೂಜೆ ಮಾಡುವ ಪೂಜಾರಿ ಈಗಲೂ ಮಣಿ ಶಿವಲಿಂಗದ ಒಳಗಿದೆ ಎಂದು ಹೇಳುತ್ತಾರೆ.

ವರ್ಷದ 6 ತಿಂಗಳು ಗಂಟೆಗೆ ಒಂದು ಬಾರಿಯಂತೆ 24 ಗಂಟೆ ಅಭಿಷೇಕ ಮಾಡುತ್ತಾರೆ. ಪ್ರತಿದಿನ ಮಧ್ಯರಾತ್ರಿ ಶ್ರೀ ಕೃಷ್ಣ ಪರಮಾತ್ಮ ಗರ್ಭಗುಡಿಗೆ ಬಂದು ವಿಶ್ರಾಂತಿ ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಮಧ್ಯರಾತ್ರಿ ಯಾರೊ ಪೂಜೆ ಮಾಡುವ ಶಬ್ಧ ಕೇಳುತ್ತದೆ ಬೆಳಗ್ಗೆ ಬಾಗಿಲು ತೆಗೆದಾಗ ಹೂವಿನ ಅಲಂಕಾರ, ಪೂಜೆ ಅಭಿಷೇಕ ಮಾಡಿದಂತೆ ಕಾಣಿಸುತ್ತದೆ, ಶಿವಲಿಂಗದ ಪಕ್ಕ ನವಿಲುಗರಿ ಕಾಣಿಸುತ್ತದೆ ಹೀಗಾಗಿ ಶ್ರೀಕೃಷ್ಣ ಪೂಜೆ ಮಾಡಿರುತ್ತಾರೆ ಎಂದು ನಂಬುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave a Reply

Your email address will not be published. Required fields are marked *