ಬೇಸಿಗೆ ಶುರುವಾಯ್ತು, ಬಿಸಿಲಿನ ತಾಪಕ್ಕೆ ಫ್ಯಾನ್, ಎಸಿ, ಕೂಲರ್ ಇಲ್ಲದೆ ಮನೆಯಲ್ಲಿ ಇರುವುದು ಇಲ್ಲ ಆಫೀಸ್’ನಲ್ಲಿ ಕೆಲಸ ಮಾಡುವುದು ಅಸಾಧ್ಯ. ಎಸಿ ಖರೀದಿ ಮಾಡಲು ಅನುಕೂಲ ಇಲ್ಲದೆ ಇರುವ ಜನರಿಗೆ ಕಡಿಮೆ ದರದಲ್ಲಿ ಕೂಲರ್ ಸಿಗುತ್ತದೆ.

ಈ ಕೂಲರ್ ಅನ್ನು 10/10 ರೂಮ್’ನಲ್ಲಿ ಅಡವಳಿಕೆ ಮಾಡಬಹುದು. ಎರಡು ಬಣ್ಣದಲ್ಲಿ ಕೂಲರ್ ಲಭ್ಯವಿದೆ. ಕೆಂಪು ಮತ್ತು ನೀಲಿ ಬಣ್ಣ. ಕಬ್ಬಿಣದ ಬಾಕ್ಸ್’ನಿಂದ ತೊಂದರೆ ಆಗುವ ಕಾರಣ ಎ. ವಿ. ಎಸ್. ಪ್ಲಾಸ್ಟಿಕ್ ಬಳಕೆ ಮಾಡಲಾಗಿದೆ.

ಗ್ರಾಹಕರ ಹಿತರಕ್ಷಣೆಯಿಂದ ಇದನ್ನು ಮಾಡಲಾಗಿದೆ. ಮೆಟಲ್ ಬಳಕೆ ಮಾಡುವ ದುಷ್ಪರಿಣಾಮ ಏನು ಎಂದರೆ ಸುತ್ತ ನೀರು ಬರುವ ಕಾರಣ ಡ್ಯಾಮೇಜ್ ಆದರೆ ಅದು ಮಕ್ಕಳಿಗೆ ಇಲ್ಲ ಮನುಷ್ಯನ ದೇಹಕ್ಕೆ ಹೆಚ್ಚು ಅಪಾಯಕಾರಿ. ಪ್ಲಾಸ್ಟಿಕ್ ಬೋಡಿ ( plastic body ) ಬಳಕೆ ಮಾಡುವುದರಿಂದ ಯಾವ ಸಮಸ್ಯೆ ಎದುರಾಗುವುದಿಲ್ಲ.

ಕೂಲರ್ ಸುತ್ತ ಕೂಲಿಂಗ್ ಪ್ಯಾಡ್ ಬಳಕೆ ಮಾಡಲಾಗಿದೆ. ಮೇಲೆ ಇರುವ ಬಟನ್ ಮೂಲಕ ಎಷ್ಟಕ್ಕೆ ಬೇಕು ಅಷ್ಟಕ್ಕೇ ಸೆಟ್ ಮಾಡಿಕೊಳ್ಳಬಹುದು, ಸಿಸ್ಟಂ ಒಳಗೆ ಸ್ವಿಂಗ್ ಅಡಾಪ್ಟ್ ( adopt ) ಮಾಡಲಾಗಿದೆ. ಪಂಪ್, ಸ್ವಿಂಗ್, ಮೋಟಾರ್ ಬಟನ್ ಕೊಡಲಾಗಿದೆ.

ಎಕ್ಸ್ಟ್ರಾ ಕೂಲಿಂಗ್ ಪ್ಯಾಡ್ ಬೇಕಿದ್ದರೆ ಅದನ್ನು, ಮೇಲೆ ಕೊಟ್ಟಿರುವ ಸ್ಥಳದಲ್ಲಿ ಹಾಕಿಕೊಳ್ಳಬಹುದು. 15 ಲೀಟರ್ ನೀರು ಸ್ಟೋರೇಜ್ ಮಾಡಲು ಕೂಲರ್ ಹಿಂದೆ ಜಾಗವಿದೆ. ಮುಂದೆ ಇಂಡಿಕೇಟರ್ ( indicator ) ಅನ್ನು ಪ್ಲೇಸ್ ಮಾಡಲಾಗಿದೆ. ಮೋಟಾರ್’ಗೆ ಎರಡು ವರ್ಷಗಳ ಗ್ಯಾರಂಟಿ ಕೊಡಲಾಗುವುದು. ನೋಡಲು ಆಕರ್ಷಕವಾಗಿ ಕೂಡ ಕಾಣುತ್ತದೆ. ಮೊದಲಿಗೆ ಇದನ್ನು, ಕರೆಂಟ್’ಗೆ ಕನೆಕ್ಟ್ ಮಾಡಬೇಕು. ಇದರಲ್ಲಿ, ಕಾಪರ್ ವೈಂಡಿಂಗ್ ಇರುವ ಮೋಟಾರ್ ಫಿಕ್ಸ್ ಮಾಡಲಾಗಿದೆ.

ಲೋ, ಮೀಡಿಯಂ ಹೈ ಯಾವ ರೀತಿ ಬೇಕು ಆ ರೀತಿ ಸೆಟ್ ಮಾಡಿಕೊಳ್ಳಬಹುದು. ಕೂಲಿಂಗ್ ಪ್ಯಾಡ್ ಇರುವ ಕಾರಣ ಯಾವ ರೀತಿಯ ಸ್ಮೇಲ್ ( smell )  ಬರುವುದಿಲ್ಲ. ಕ್ಯಾಶ್ ಆನ್ ಡೆಲಿವರಿ ( COD ) ಕೂಡ ಲಭ್ಯವಿವೆ. ವಾಟ್ಸ್ ಆ್ಯಪ್’ನಲ್ಲಿ  ಕೊರಿಯರ್ ವೆಚ್ಚ ಪೇ ಮಾಡಿದರೆ ಸಾಕು. ಮನೆಗೆ ಡೆಲಿವರಿ ಆದ ನಂತರ, ₹2,800 ರೂಪಾಯಿ ಕೊಡಬಹುದು.

ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಸಂಖ್ಯೆಗೆ ಕರೆ ಮಾಡಿ. ದೂರವಾಣಿ ಸಂಖ್ಯೆ :-
+919902536860
+918123671959

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!