ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. ಸೋಮವತಿ ಅಮವಾಸ್ಯೆ ದಿನ ಸೂರ್ಯ ಗ್ರಹಣ ಸಂಭವಿಸುತ್ತಿದೆ.

ಇದು ವರ್ಷದ ಮೊದಲ ಸೂರ್ಯ ಗ್ರಹಣ ಹಾಗೂ ಇದು ಈ 5 ರಾಶಿಯ ಜನರಿಗೆ ಉತ್ತಮ ಕಾಲ. ಹಿಂದೂ ಧರ್ಮದಲ್ಲಿ ಅಮಾವಾಸ್ಯೆ ದಿನಕ್ಕೆ ವಿಶೇಷ ಸ್ಥಾನ ಇದೆ. ಈ ಅಮವಾಸ್ಯೆ ಸೋಮವಾರ ಬರುತ್ತಿರುವ ಕಾರಣ ಇದನ್ನು, ಸೋಮವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. 8/04/2024 ರಂದು ಈ ಸೋಮವತಿ ಅಮಾವಾಸ್ಯೆ ಸಂಭವಿಸುತ್ತಿದೆ. ಕೆಲವು ರಾಶಿಯ ಜನರಿಗೆ ಅದೃಷ್ಟ ಕೂಡಿ ಬರುತ್ತದೆ. ಯಾವುದು ಈ ರಾಶಿಗಳು ಎಂದು ತಿಳಿಯೋಣ ಬನ್ನಿ.

ವೃಷಭ ರಾಶಿ :- ಈ ರಾಶಿಯ ವ್ಯಕ್ತಿಗಳಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಇರುವ ಜನರಿಗೆ ಹೊಸ ಜವಾಬ್ದಾರಿಗಳು ಬಂದು ಕೈ ಸೇರುತ್ತವೆ. ಲಾಭ ಹೆಚ್ಚಾಗಿ ಸಿಗುತ್ತದೆ. ಸಂಸಾರಿಕ ಬದುಕಿನಲ್ಲಿ ಸಂತೋಷ ಇರುತ್ತದೆ ಜೊತೆಗೆ ಸಂಬಂಧಗಳು ಗಟ್ಟಿಯಾಗುತ್ತದೆ.

ಸಿಂಹ ರಾಶಿ :- ಈ ರಾಶಿಯ ಜನರಿಗೆ ಈಶ್ವರನ ಕೃಪೆ ಸಿಗುತ್ತದೆ.  ಸಂಪೂರ್ಣವಾಗದ ಕೆಲಸಗಳು ಪೂರ್ಣ ಆಗುತ್ತವೆ. ಜೀವನಕ್ಕೆ ಹೊಸ ಆಲೋಚನೆಗಳು ಬಂದು ಅದು, ಮುಂದಿನ ಬದುಕಿಗೆ ಒಳ್ಳೆಯ ಫಲಗಳನ್ನು ತಂದು ಕೊಡುತ್ತದೆ.ಈ ರಾಶಿಯವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಸಂಗಾತಿ ಜೊತೆ ಪ್ರಣಯ ಭೋಜನಕ್ಕೆ ಹೋಗುವ ಯೋಗವಿದೆ. ಅವರ ಜೊತೆಗಿನ ಸಂಬಂಧ ಗಟ್ಟಿಯಾಗುತ್ತದೆ. ಹೊಸ ವ್ಯವಹಾರ ಆರಂಭ ಮಾಡಲು ಇದು ಸಕಾಲ.

ತುಲಾ ರಾಶಿ :-ಈ ರಾಶಿಯ ವ್ಯಕ್ತಿಗಳಿಗೆ ಅವರ ಎಲ್ಲಾ ಆಸೆಗಳು ಈಡೇರಲಿವೆ. ಹಣ ಸಂಪಾದನೆ ಮಾಡುವ ಆಲೋಚನೆಗಳು ಸಹ ಹೆಚ್ಚು ಒಳ್ಳೆ ಫಲ ಕೊಡುತ್ತದೆ. ಕೌಟುಂಬಿಕ ಬದುಕಿನಲ್ಲಿ ಸುಖ ಶಾಂತಿ ನೆಮ್ಮದಿ ಬಂದು ನೆಲೆಸುತ್ತದೆ. ಮಕ್ಕಳ ಪ್ರಗತಿ ಈ ರಾಶಿಯವರಿಗೆ ಖುಷಿ ಕೊಡುತ್ತದೆ. ಸಂಪತ್ತು ಹೆಚ್ಚಾಗುವ ಕಾರಣ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ.

ಧನಸ್ಸು ರಾಶಿ :- ಧನು ರಾಶಿಯ ಜನರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವರು. ಹೆಚ್ಚಿನ ಶ್ರಮ ಅದಕ್ಕೆ ತಕ್ಕಂತೆ ಫಲ ಕೊಡುತ್ತದೆ. ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಈ ರಾಶಿಯವರು ಕೆಲಸಗಳನ್ನು ಉತ್ಸಾಹದಿಂದ ಸಂಪೂರ್ಣ ಮಾಡುವರು. ಹೊಸ ಉದ್ಯೋಗ ಪಡೆಯಲು ಕೆಲವರು ಸಹಾಯ ಮಾಡುವರು.

ಕುಂಭ ರಾಶಿ :- ಈ ರಾಶಿಯ ಜನರಿಗೆ ಶಾಂತಿ ಮತ್ತು ಎಲ್ಲರ ಜೊತೆ ಹೊಂದಿಕೊಳ್ಳುವ ಗುಣ ಇರುವ ಕಾರಣ ಎಲ್ಲದರಲ್ಲಿ ಗೆಲುವು ಸಿಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಸಿಗುತ್ತದೆ.

ಈ ರಾಶಿಯ ವ್ಯಕ್ತಿಗಳು ಹಣ ಉಳಿತಾಯ ಮಾಡುವ ಸಾಧ್ಯತೆ ಇದೆ. ಸಂಸಾರಿಕ ಜೀವನದಲ್ಲಿ ಸಂಬಂಧಗಳು ಗಟ್ಟಿಯಾಗುತ್ತದೆ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇರುತ್ತದೆ.

8/04/2024 ರಂದು ಸೂರ್ಯ ಗ್ರಹಣ ರಾತ್ರಿ 9.12 ಕ್ಕೆ ಆರಂಭವಾಗಿ ಮಧ್ಯರಾತ್ರಿ 2.22 ಕ್ಕೆ ಮುಗಿಯುತ್ತದೆ. ಇದು ಕೆನಡಾ, ಮೆಕ್ಸಿಕೋ, ಯುನೈಟೆಡ್ ಸ್ಟೇಟ್ಸ್, ಬರ್ಮುಡಾ, ಕೆರಿಬಿಯನ್, ನೆದರ್ಲ್ಯಾಂಡ್ಸ್, ಕೊಲಂಬಿಯಾ, ಕ್ಯೂಬಾ, ಡೊಮಿನಿಕಾ, ಗ್ರೀನ್ಲ್ಯಾಂಡ್, ಹೈಲ್ಯಾಂಡ್ ಈ ರೀತಿ ಎಷ್ಟೋ ಕಡೆ ಕಂಡು ಬರುತ್ತದೆ.

ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸುವ ಕಾಲ ಭಾರತೀಯ ಸಮಯದಲ್ಲಿ ರಾತ್ರಿ ಆಗಿರುವ ಕಾರಣ ಅದು ಭಾರತದಲ್ಲಿ ಗೋಚರ ಆಗುವುದಿಲ್ಲ. ಇನ್ನು ಗ್ರಹಣ ಸಮಯದಲ್ಲಿ ಪ್ರಯಾಣ ಮಾಡಬಾರದು, ಗರ್ಭಿಣಿ ಮಹಿಳೆಯರು ಮನೆಯಿಂದ ಹೊರಗೆ ಬರುವುದು ತಪ್ಪು.

ಸೂರ್ಯ ಗ್ರಹಣವನ್ನು ಬರಿ ಕಣ್ಣಿನಲ್ಲಿ ನೋಡುವುದು ಬೇಡ ಟೆಲಿಸ್ಕೋಪ್ ಇಲ್ಲ ಬೇರೆ ಗ್ರಹಣ ವೀಕ್ಷಣೆಯ ಉಪಕರಣಗಳ ಸಹಾಯದಿಂದ ವೀಕ್ಷಿಸಬಹುದು. ಗ್ರಹಣ ಕಾಲದ ನಂತರ ಮತ್ತು ಮೊದಲು ಸ್ನಾನ ಮಾಡಬೇಕು ಅದರಿಂದ, ಗ್ರಹಣದ ಋಣಾತ್ಮಕ ಪರಿಣಾಮ ದೇಹದ ಮೇಲೆ ಬೀಳುವುದಿಲ್ಲ.

ಮನೆಯಲ್ಲಿ ಗ್ರಹಣದ ಸಂದರ್ಭದಲ್ಲಿ ಹಾಲು ಉಳಿದಿದ್ದರೆ ಅದಕ್ಕೆ ತುಳಸಿ ಎಲೆ ಹಾಕಬೇಕು. ದೇವರ ವಿಗ್ರಹಗಳನ್ನು ಸ್ಪರ್ಶ ಮಾಡಬಾರದು. ಊಟವನ್ನು ಗ್ರಹಣದ ಕೊನೆಯಲ್ಲಿ ಮಾಡಬಾರದು. ಗ್ರಹಣ ಕಾಲ ಮುಗಿದ ಮೇಲೆ ಹೊಸ ಅಡಿಗೆ ತಯಾರಿಸಿ ಸೇವಿಸಬೇಕು.

ಈ ಸಮಯದಲ್ಲಿ ನಿದ್ದೆ ಮಾಡುವುದು ಒಳ್ಳೆಯದಲ್ಲ. ಗ್ರಹಣದ ಮೋಕ್ಷ ಕಾಲ ಕಳೆದ ನಂತರ ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಬೇಕು. ವಿಷ್ಣು ಇಲ್ಲ ಶಿವನ ದರ್ಶನ ಪಡೆದರೆ ಒಳ್ಳೆಯದು. ದುರ್ಗಿ ಇಲ್ಲವೇ ಕಾಳಿ ದರ್ಶನವನ್ನು ಸಹ ಪಡೆಯಬಹುದು. ದೇವಸ್ಥಾನಕ್ಕೆ ಅಕ್ಕಿ ಇಲ್ಲ ಉದ್ದಿನ ಬೇಳೆ ದಾನ ಕೊಡಬೇಕು. ಚಂಡಿಕಾ ಹೋಮದಲ್ಲಿ ಭಾಗವಹಿಸುವುದು ಮತ್ತು ದೇವರ ಪಾರಾಯಣ ಮಾಡುವುದು ಉತ್ತಮ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!