ಆತ್ಮೀಯ ರೈತ ಬಾಂಧವರೇ ಈಗಾಗಲೇ ರಾಜ್ಯದಲ್ಲಿ ಬರ ಆವರಿಸಿಕೊಂಡಿದೆ ಕೆಲವು ಜಿಲ್ಲೆಗಳನ್ನು ಸರ್ಕಾರ ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಲಾಗಿದೆ ಅದೇ ನಿಟ್ಟಿನಲ್ಲಿ ರೈತರಿಗೆ ಈ ವರ್ಷ ಯಾವುದೇ ಬೆಳೆಗಳು ಸರಿಯಾಗಿ ಆದಾಯವನ್ನು ತಂದುಕೊಟ್ಟಿಲ್ಲ ಅಷ್ಟೇ ಅಲ್ಲ ರೈತ ಹಾಕಿರುವಂತ ಬೀಜ ಗೊಬ್ಬರದ ಹಣ ಕೂಡ ತಗೆಯಲು ಆಗಿಲ್ಲ.
ಆದ್ದರಿಂದ ರಾಜ್ಯ ಸರ್ಕಾರ ರೈತರಿಗೆ ಬರಪರಿಹಾರ ಹಣವನ್ನು ರೈತರ ಖಾತೆಗೆ ಹಾಕುತ್ತಿದೆ, ಈಗಾಗಲೇ ಮೊದಲ ಕಂತಿನ 2000 ರೂಪಾಯಿ ಹಣ ಕೆಲವರ ಖಾತೆಗೆ ಬಂದಿದೆ, ಇನ್ನೂ ಮುಂದಿನ ದಿನದಲ್ಲಿ 2ನೆಯ ಕಂತನ್ನು ಹಾಕುವುದಾಗಿ ಸಿದ್ಧತೆ ನಡೆಸುತ್ತಿದೆ.
ನಿಮಗೆ 2000 ರೂಪಾಯಿ ಹಣ ನಿಮ್ಮ ಖಾತೆಗೆ ಬಂದಿದೆಯಾ ಇಲ್ವಾ ಅನ್ನೋದನ್ನ ಈ ಲಿಂಕ್ ಮೂಲಕ FID ನಂಬರ್ ಅನ್ನು ದಾಖಲಿಸಿ ತಿಳಿದುಕೊಳ್ಳಿ, https://fruitspmk.karnataka.gov.in/MISReport/GetDetailsByAadhaar.aspx ನೀವು ದಾಖಲಿಸಿದ FID ನಂಬರ್ಗೆ ನಿಮ್ಮ ಹೆಸರು ತೋರಿಸಿದರೆ ನಿಮಗೆ ಬರಪರಿಹಾರದ ಹಣ ಬರುತ್ತೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಚೆಕ್ ಮಾಡಿ ಇಲ್ಲ ನಿಮ್ಮ ಹತ್ತಿರದ ಕೃಷಿ ಆಫೀಸ್ ಗೆ ಭೇಟಿ ನೀಡಿ