Home loan interest rate lowest: ಸ್ವಂತ ಮನೆ ಕಟ್ಟಿಕೊಂಡಿರುವ ಬಹಳಷ್ಟು ಜನರು ಹೋಮ್ ಲೋನ್ ಪಡೆದಿರುತ್ತಾರೆ. ಅವರುಗಳು ತಾವು ಪ್ರತಿತಿಂಗಳು ಕಟ್ಟುವ ಇಎಂಐ ವಿಚಾರದಲ್ಲಿ ಬಹಳ ಹುಷಾರಾಗಿ ಇರಬೇಕು. ಈ ಬಾರಿ ಕೂಡ RBI ರೆಪೊ ರೇಟ್ ಏರಿಸದ ಕಾರಣ ಬಡ್ಡಿದರದಲ್ಲಿ ಇಳಿಕೆ ಆಗಿಲ್ಲ. ರೆಪೊ ರೇಟ್ ಹಾಗೆಯೇ ಉಳಿದಿರುವುದು ಲೋನ್ ಹೊಂದಿರುವವರಿಗೆ ಬೇಸರ ತಂದಿದೆ. 2019ರ ಆಕ್ಟೊಬರ್ ಇಂದ ಬ್ಯಾಂಕ್ ಇಂದ ಪಡೆಯುವ ಬಾಹ್ಯ ಮಾನದಂಡ ಆಧಾರಿತ ಸಾಲ ದರಕ್ಕೆ ಲಿಂಕ್ ಮಾಡಲಾಗಿದೆ.

ಹಾಗಾಗಿ ರೆಪೊ ರೇಟ್ ನಲ್ಲಿ ಆಗುವ ಬದಲಾವಣೆ ಸಾಲಗಾರರ ಮೇಲೆ ಪರಿಣಾಮ ಬೀರುತ್ತದೆ. ಮೇ 2022 ರಿಂದ ಫೆಬ್ರವರಿ 2023ರ ಅವಧಿಯಲ್ಲಿ RBI ರೆಪೊ ರೇಟ್ ಅನ್ನು 250 ಪಾಯಿಂಟ್ಸ್ ಜಾಸ್ತಿ ಮಾಡಿತ್ತು ಇದರಿಂದ 6.5% ಜಾಸ್ತಿಯಾಗಿ ಸಾಲಗಾರರ ಹೊರೆ ಜಾಸ್ತಿ ಆಗಿತ್ತು. ಈಗ ಎಲ್ಲಾ ಬ್ಯಾಂಕ್ ಗಳು ಕೂಡ 8.4 ಇಂದ 11% ಅಥವಾ ಅದಕ್ಕಿಂತ ಹೆಚ್ಚಿನ ಬಡ್ಡಿದರದಲ್ಲಿ ಹೋಮ್ ಲೋನ್ ನೀಡುತ್ತಿದೆ. ಇದು ಸಾಮಾನ್ಯ ಜನರಿಗೆ ಹೊರೆ ಆಗುತ್ತದೆ.

ಹಾಗಾಗಿ ಬಡ್ಡಿದರವನ್ನು ಕಡಿಮೆ ಮಾಡಿಕೊಳ್ಳಲು ನೀವು ಕೆಲವು ಕ್ರಮಗಳನ್ನು ಅನುಸರಿಸಬಹುದು.. ಮೊದಲಿಗೆ ಬಡ್ಡಿದರದಲ್ಲಿ ಸ್ವಲ್ಪ ಮಟ್ಟಿಗಿನ ವಿನಾಯಿತಿ ಆದರೂ ಕೊಡಬೇಕು ಎಂದು ನೀವು ಸಾಲ ಪಡೆದಿರುವ ಬ್ಯಾಂಕ್ ಗೆ ಮನವಿ ಮಾಡಿಕೊಳ್ಳಬಹುದು. ಬಡ್ಡಿದರ ಕಡಿಮೆ ಮಾಡಿ ಎಂದು ಮನವಿಯನ್ನು ಇಮೇಲ್ ಮೂಲಕ ಕಳಿಸಬಹುದು. ಈ ರೀತಿಯಾಗಿ ಬ್ಯಾಂಕ್ ಗೆ ಲೋನ್ ಮೊತ್ತವನ್ನು ಮರುಪಾವತಿ ಮಾಡಬೇಕು. ಈ ಶುಲ್ಕವು ಪ್ರಸ್ತುತ ನಿಮ್ಮ ಸಾಲದ ಮೊತ್ತ ಎಷ್ಟಿದೆಯೋ ಅಷ್ಟಕ್ಕೇ 0.25% ಇಂದ 0.50% ವರೆಗು ಇರುತ್ತದೆ. ಎಂದು ತಿಳಿದುಬಂದಿದೆ.

ಬಡ್ಡಿದರ ಕಡಿಮೆ ಮಾಡಿಕೊಳ್ಳುವ ಮತ್ತೊಂದು ವಿಧಾನ ನೀವು ನಿಮ್ಮ ಲೋನ್ ಅನ್ನು ಟ್ರಾನ್ಸ್ಫರ್ ಮಾಡಿಸಿಕೊಳ್ಳಬಹುದು. ಆದರೆ ಇದಕ್ಕಾಗಿ ಹೆಚ್ಚು ದಾಖಲೆಗಳು ಅವಶ್ಯಕತೆ ಇರುತ್ತದೆ, ಹಾಗೆಯೇ ಹೆಚ್ಚು ಸಮಯ ಕೂಡ ಖರ್ಚು ಮಾಡಬೇಕಾಗುತ್ತದೆ. ಹಾಗೆಯೇ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ನೀವು ಸಾಲ ಪಡೆದಿರುವ ಬ್ಯಾಂಕ್ ನಲ್ಲಿ ಬಡ್ಡಿದರ ಜಾಸ್ತಿ ಇದ್ದರೆ, ಬಡ್ಡಿ ಕಡಿಮೆ ಇರುವ ಬ್ಯಾಂಕ್ ಗೆ ವರ್ಗಾವಣೆ ಮಾಡಿಸಿಕೊಳ್ಳಬಹುದು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!