Rahu transit in 2023: ಗ್ರಹಗಳ ಪೈಕಿ ರಾಹು ಗ್ರಹವನ್ನು ಕ್ರೂರ ಗ್ರಹ ಎಂದೇ ಕರೆಯುತ್ತಾರೆ. ರಾಹು ಗ್ರಹವು ಆಕ್ಟೊಬರ್ 30ರ ಸಂಜೆ 5:44ಕ್ಕೆ ಮೀನ ರಾಶಿಗೆ ಪ್ರವೇಶ ಮಾಡುತ್ತದೆ. ರಾಹು ಗ್ರಹದ ಸ್ಥಾನ ಬದಲಾವಣೆ ಇಂದ ಎಲ್ಲಾ ಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ 7 ಗ್ರಹಗಳಿಗೆ ಕಷ್ಟ ಉಂಟಾಗುತ್ತದೆ, ಆ 7 ಗ್ರಹಗಳು ಈ ಸಮಯದಲ್ಲಿ ಜಾಗ್ರತೆಯಿಂದ ಇರುವುದು ಒಳ್ಳೆಯದು, ಆ 7 ಗ್ರಹಗಳು ಯಾವುವು, ಆ ಗ್ರಹಗಳಿಗೆ ಯಾವ ರೀತಿಯಲ್ಲಿ ಸಮಸ್ಯೆ ಉಂಟಾಗಬಹುದು ಎಂದು ತಿಳಿಸುತ್ತೇವೆ ನೋಡಿ..

ಕನ್ಯಾ ರಾಶಿ :- ರಾಹುವಿನ ಸ್ಥಾನ ಬದಲಾವಣೆ ನಿಮಗೆ ಕಷ್ಟ ತರಬಹುದು, ಕೋಪದಲ್ಲಿ ಆಡುವ ಮಾತಿನಿಂದ ತೊಂದರೆ ಸೃಷ್ಟಿಯಾಗಬಹುದು. ಮಾತಿನಿಂದಲೇ ನಷ್ಟ ಕೂಡ ಆಗಬಹುದು, ಹಾಗಾಗಿ ಎಲ್ಲಾ ವಿಷಯಕ್ಕೂ ಕೋಪ ಮಾಡಿಕೊಳ್ಳದೇ ಪರಿಸ್ಥಿತಿಯನ್ನು ಕಂಟ್ರೋಲ್ ಮಾಡಿ. ಈ ವೇಳೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿದೆ, ಸರಿ ಹೋಗದಂಥ ಆರೋಗ್ಯ ಸಮಸ್ಯೆ ಎದುರಾಗಬಹುದು. ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು, ಇಲ್ಲದೆ ಹೋದರೆ ಪರೀಕ್ಷೆ ಚೆನ್ನಾಗಿ ನಡೆಯದೇ ಹೋಗಬಹುದು. ಲವ್ ಮಾಡುತ್ತಿರುವವರು ಮದುವೆ ಬಗ್ಗೆ ಯೋಚನೆ ಮಾಡಬಹುದು, ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಮಾಡುತ್ತಿರುವವರು ಪಾರ್ಟ್ನರ್ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಳ್ಳಿ.

ಮಿಥುನ ರಾಶಿ :- ಈ ವೇಳೆ ನೀವು ಕಷ್ಟಪಡುವ ಅಗತ್ಯವಿದೆ. ನಿಮ್ಮ ಬದುಕಿನಲ್ಲಿ ಏಳಿಗೆ ಆಗಬೇಕು ಎಂದರೆ ನೀವು ಕಷ್ಟಪಡಲೇಬೇಕು. ಈ ಸಮಯದಲ್ಲಿ ನಿಮ್ಮ ಉದ್ಯೋಗದ ಸ್ಥಳ ಬದಲಾಗಬಹುದು, ನಿಮ್ಮ ಅದೃಷ್ಟವೂ ಹಿಂದುಳಿಯಬಹುದು. ಕಷ್ಟದ ಸವಾಲುಗಳನ್ನು ಎದುರಿ ವಿಜಯ ಸಾಧಿಸುತ್ತೀರಿ. ಕುಟುಂಬದ ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ, ಅಪ್ಪನ ಜೊತೆಗೆ ಕೋಪ ಮಾಡಿಕೊಳ್ಳದೆ, ತಾಳ್ಮೆಯಿಂದ ಅವರೊಡನೆ ಮಾತನಾಡಿ. ಹೆಚ್ಚಿನ ಕೆಲಸಗಳ ಕಾರಣ ಮನೆಯವರಿಗೆ ಸಮಯ ಕೊಡಲು ಆಗುವುದಿಲ್ಲ. ಈ ಕಾರಣಕ್ಕೆ ಮನೆಯವರಿಗೆ ನಿಮ್ಮ ಮೇಲೆ ಕೋಪ ಬರುವ ಹಾಗೆ ಮಾಡಿಕೊಳ್ಳಬೇಡಿ.

Rahu transit in 2023

ಸಿಂಹ ರಾಶಿ :- ರಾಹು ಗ್ರಹದ ಸ್ಥಾನ ಬದಲಾವಣೆ ನಿಮ್ಮ ಬದುಕು ನರಕ ಆಗುಗ ಹಾಗೆ ಮಾಡಬಹುದು. ಕೆಲಸದ ಬಗ್ಗೆ ಗಮನ ಕೊಡಿ, ಇದು ನಿಮ್ಮ ಕೆಲಸಕ್ಕೆ ತುಂಬಾ ಒಳ್ಳೆಯದು. ಸಂಗಾತಿಯ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು, ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಮಾಡುವವರು ಪಾರ್ಟ್ನರ್ ಜೊತೆಗೆ ಚರ್ಚೆ ಮಾಡಿ. ಈ ವೇಳೆ ಆರ್ಥಿಕವಾಗಿ ಲಾಸ್ ಆಗಬಹುದು. ನಿಮ್ಮ ಸಂಗಾತಿಯ ಬದುಕಿನಲ್ಲಿ ಲಾಭ ಮತ್ತು ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನಿಮ್ಮ ದಾರಿ ತಪ್ಪಿಸುವ ಅವಕಾಶವನ್ನು ಯಾರಿಗೂ ಕೊಡಬೇಡಿ. ಆಕ್ಟೊಬರ್ ನಂತರ ಯಾರಿಗೂ ಸಾಲ ಕೊಡಬೇಡಿ. ಈ ವೇಳೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ, ಸಣ್ಣ ತೊಂದರೆ ಉಂಟಾದರು ಕಡೆಗಣಿಸಬೇಡಿ. ಹೆಚ್ಚು ತೊಂದರೆ ಅನ್ನಿಸಿದರೆ, ರುದ್ರಾಭಿಷೇಕ ಮಾಡಿಸಿ.

ತುಲಾ ರಾಶಿ :- ಇದು ನಿಮಗೆ ಕಷ್ಟದ ಸಮಯ, ಉದ್ಯೋಗದಲ್ಲಿ ಸಮಸ್ಯೆ ಉಂಟಾಗಬಹುದು, ಶತ್ರುಗಳು ಹೆಚ್ಚಾಗಬಹುದು. ಹಾಗೆಯೇ ಬ್ಯುಸಿನೆಸ್ ನಲ್ಲೂ ನಷ್ಟ ಉಂಟಾಗಬಹುದು. ಬ್ಯುಸಿನೆಸ್ ಮ್ಯಾನ್ ಗಳು ಸಾಲ ಮಾಡುವುದನ್ನು ಅವಾಯ್ಡ್ ಮಾಡಿ. ಸರ್ಕಾರಿ ಕೆಲಸಕ್ಕಾಗಿ ಟ್ರೈ ಮಾಡುತ್ತಿರುವವರು ಕಷ್ಟಪಡಲೇಬೇಕಾದ ಅಗತ್ಯವಿದೆ. ಮೆಡಿಕಲ್ ಫೀಲ್ಡ್ ನಲ್ಲಿ ಕೆಲಸ ಹುಡುಕಬೇಕು ಎಂದುಕೊಂಡಿರುವವರಿಗೆ ರಾಹು ಶುಭ ತರುತ್ತದೆ. ಈ ವೇಳೆ ಅನಾರೋಗ್ಯ ಇರುವವರಿಗೆ ಸಹಾಯ ಮಾಡಿದರೆ ಒಳ್ಳೆಯದು. ಹಾಗೆಯೇ ನಿಮ್ಮ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಿ. ಆರೋಗ್ಯ ಕಡೆಗಣಿಸಿದರೆ ಸಮಸ್ಯೆ ಜಾಸ್ತಿಯಾಗಬಹುದು.

ಮೇಷ ರಾಶಿ :- ಈ ಸಮಯದಲ್ಲಿ ಖರ್ಚು ಮಾಡುವಾಗ ಹುಷಾರಾಗಿರಿ, ಇಲ್ಲದಿದ್ದರೆ ಆರ್ಥಿಕವಾಗಿ ತೊಂದರೆ ಉಂಟಾಗಬಹುದು. ಹಣ ಉಳಿಸಿ ಹಾಗೆಯೇ ಬ್ಯಾಂಕ್ ಬ್ಯಾಲೆನ್ಸ್ ಸೊನ್ನೆ ಆಗದ ಹಾಗೆ ನೋಡಿಕೊಳ್ಳುವುದು ಒಳ್ಳೆಯದು. ಅಗತ್ಯವಿರದ ವಸ್ತುಗಳ ಖರೀದಿ ಇಂದ ಖರ್ಚು ಜಾಸ್ತಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಖರ್ಚು ಹೆಚ್ಚಾಗುತ್ತದೆ. ಉಳಿದಿರುವ ಕೆಲಸಗಳು ಪೂರ್ತಿಯಾಗುತ್ತದೆ. ದೇವರಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ. ವಾಹನ ಓಡಿಸುವಾಗ ಹುಷಾರಾಗಿರಿ.

ವೃಶ್ಚಿಕ ರಾಶಿ :- ವಿವಾದಗಳಿಂದ ನಿಮಗೆ ತೊಂದರೆ ಉಂಟಾಗಬಹುದು. ಮಾನಸಿಕವಾಗಿ ಬ್ಯಾಲೆನ್ಸ್ಡ್ ಆಗಿರಬೇಕು. ಮುಖ್ಯ ವಿಚಾರಗಳ ನಿರ್ಧಾರ ಮಾಡುವಾಗ, ಗೊಂದಲ ಮಾಡಿಕೊಳ್ಳಬೇಡಿ. ಇಲ್ಲದಿದ್ದರೆ ಬ್ಯುಸಿನೆಸ್ ನಲ್ಲಿ ನಷ್ಟ ಉಂಟಾಗಬಹುದು. ಈ ಸಮಯದಲ್ಲಿ ಮಕ್ಕಳ ಕಡೆಗೆ ಗಮನ ಕೊಡಬೇಕು, ಸಂಗಾತಿ ಕೊಡುವ ಉತ್ತರದಿಂದ ದೂರವಿರಬೇಕು. ಈ ಸಮಯದಲ್ಲಿ ನೀವು ಬೇಡದ ಅಭ್ಯಾಸಗಳನ್ನ ಶುರು ಮಾಡಿಕೊಳ್ಳಬಹುದು. ಹಾಗಾಗಿ ಆರೋಗ್ಯದ ಬಗ್ಗೆ ಗಮನ ಹರಿಸಿ. ಗರ್ಭಿಣಿ ಆಗಿರುವವರು ಹೆಚ್ಚು ಜಾಗರೂಕವಾಗಿ ಇರಬೇಕು.

ಧನು ರಾಶಿ :- ಸಮಾಜದಲ್ಲಿ ನಿಮಗೆ ಅವಮಾನ ಉಂಟಾಗಬಹುದು. ಅಧಿಕಾರದಲ್ಲಿ ಇರುವವರಿಗೆ ಅಸಮಾಧಾನ ಉಂಟಾಗಬಹುದು. ಕೆಲಸದ ಮೇಲು ಪರಿಣಾಮ ಬೀರುತ್ತದೆ. ಗಂಡ ಹೆಂಡತಿಯರ ನಡುವೆ ಭಿನ್ನಾಬಿಪ್ರಾಯ ಉಂಟಾಗಬಹುದು. ಬ್ಯುಸಿನೆಸ್ ವಿಸ್ತರಿಸುವ ಬಗ್ಗೆ ಗಮನ ಹರಿಸಿ. ಯುವಕರು ವೃತ್ತಿಯ ಬಗ್ಗೆ ಗಮನ ಕೊಡಬೇಕು. ತಾಯಿಯ ಆರೋಗ್ಯದ ಬಗ್ಗೆ ಗಮನ ಕೊಡಿ. ಯಾವುದನ್ನು ಕಡೆಗಣಿಸಬೇಡಿ. ರಾಜಕೀಯದಲ್ಲಿ ಇರುವವರು ಹೆಚ್ಚು ಕಷ್ಟಪಡಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!