Sagittarius Horoscope on today August: ಧನುರ್ ರಾಶಿಯ ಜನರು ಆಗಸ್ಟ್ ತಿಂಗಳ ಆರಂಭದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಈ ಸಮಯದಲ್ಲಿ ವ್ಯಾಪಾರ ಉದ್ಯೋಗಕ್ಕೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶವನ್ನು ಪಡೆಯುತ್ತಿರಿ. ನ್ಯಾಯಾಲಯದ ಪ್ರಕರಣದಲ್ಲಿ ಯಶಸ್ಸನ್ನು ಸಾಧಿಸುತ್ತೀರಾ. ಅವಿವಾಹಿತರಿಗೆ ವಿವಾಹದ ಪ್ರಸ್ತಾಪ ಕೂಡ ಬರುವ ಸಾಧ್ಯತೆ ಇದೆ ಹಾಗೂ ಭೂಮಿ ಮತ್ತು ಕಟ್ಟಡದ ಖರೀದಿ ಹಾಗೂ ಮಾರಾಟದಿಂದ ಲಾಭವಾಗುತ್ತದೆ.

ಮನೆ ರಿಪೇರಿ ಅಥವಾ ಸೌಕರ್ಯಗಳಿಗೆ ಸಂಬಂಧಿಸಿದಂತೆ ನೀವು ಹೆಚ್ಚು ಖರ್ಚು ಮಾಡಿದರೆ ಹಣಕಾಸಿನ ಚಿಂತೆ ಕಾಣುತ್ತದೆ ಮತ್ತು ಮುಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತೀರಾ. ಸಮಯದಲ್ಲಿ ಹಣದ ವಹಿವಾಟು ಮಾಡುವಾಗ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಈ ರಾಶಿಯವರು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ ಮತ್ತು ಅದಕ್ಕೆ ಸಂಬಂಧಿಸಿದಂತೆ ನಮ್ಮ ಕೌಶಲ್ಯಗಳನ್ನು ಸಾಬೀತುಪಡಿಸುತ್ತಾರೆ . ಇವರಿಗೆ ಸ್ವಲ್ಪ ಅಹಂಕಾರವೂ ಕೂಡ ಇರುತ್ತದೆ.

Sagittarius Horoscope on August

ಹಣ ನಿಮಗೆ ನಿಧಾನ ಗತಿಯಲ್ಲಿ ಸಿಗುತ್ತದೆ ಆದರೆ ಉಳಿತಾಯ ಮಾಡಬೇಕೆಂದರೆ ಅದು ನಿಮಗೆ ಕಷ್ಟವಾಗುತ್ತದೆ ಮತ್ತು ನೀವು ಅಂದುಕೊಂಡಂತಹ ಕೆಲಸವು ನಿಧಾನಗತಿಯಲ್ಲಿ ಆಗುತ್ತದೆ. ತಂದೆಯಿಂದ ಧನ ಸಹಾಯ, ಆಸ್ತಿ ಲಾಭ ಇದೆ ಮತ್ತು ಬ್ಯಾಂಕ್ ನೌಕರರಿಗೆ ಶುಭವಾಗಿರುತ್ತದೆ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ದೊರೆಯುತ್ತದೆ. ದಾಂಪತ್ಯ ಜೀವನವೂ ಕೂಡ ಸುಖಕರವಾಗಿರುತ್ತದೆ ಮತ್ತು ನಿಮ್ಮ ಸಂಗಾತಿಯ ಜೊತೆಗೆ ಪ್ರವಾಸ ಹೋಗಬಹುದು.

ಭೂಮಿಯ ಮತ್ತು ಶೇರ್ ವ್ಯವಹಾರದಲ್ಲಿ ಲಾಭವಿದೆ. ಯಾವುದೇ ಕೆಲಸ ಮಾಡುವುದಾದರೂ ತುಂಬಾ ಶ್ರಮ ಪಡಬೇಕಾಗುತ್ತದೆ ಮತ್ತು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಹಣಕಾಸಿನ ವಿಚಾರದಲ್ಲಿ ತುಂಬಾ ಎಚ್ಚರವಾಗಿರುವುದು ಬಹು ಮುಖ್ಯವಾಗಿ. ಇದನ್ನೂ ಓದಿ Raj Yoga: ಈ ರಾಶಿಯವರು ಅದೃಷ್ಟವಂತರು, ಹುಟ್ಟಿನಿಂದಲೇ ರಾಜಯೋಗವನ್ನು ಪಡೆಯುತ್ತಾರೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!