Guru Shukra bless: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಗ್ರಹಗಳ ಸ್ಥಾನ ಬದಲಾವಣೆಯಿಂದ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಅಷ್ಟೇ ಅಲ್ಲ ಕೆಲವು ರಾಶಿಗಳಿಗೆ ಶುಭ ಫಲಗಳು ಉಂಟಾದರೆ ಇನ್ನೂ ಕೆಲ ರಾಶಿಯವರಿಗೆ ಅಶುಭ ಫಲವಿರುತ್ತೆ, ಆದ್ರೆ ಈ 3 ರಾಶಿಯವರಿಗೆ ಗುರುದೇವ ಹಾಗೂ ಶುಕ್ರ ದೇವನೇ ಒಟ್ಟಿಗೆ ಇದ್ದು ಇವರಿಗೆ ಹಣಕಾಸಿನ ವೃದ್ಧಿ ಮಾಡಲಿದ್ದಾರೆ. ಇವರಿಗೆ ಹಣಕಾಸಿನ ಸಮಸ್ಯೆನೆ ಇರೋದಿಲ್ಲ. ಅಷ್ಟಕ್ಕೂ ಈ ಅದೃಷ್ಟವಂತ ರಾಶಿಗಳು ಯಾವುವು ಅನ್ನೋದನ್ನ ಮುಂದೆ ನೋಡಿ.

ಮೇಷ ರಾಶಿ: ಈ ಮೇಷ ರಾಶಿಯವರಿಗೆ ಗುರು ಹಾಗೂ ಶುಕ್ರನಿಂದ ಒಳ್ಳೆಯ ಸಹಕಾರಿಯಾಗಲಿದೆ. ಇವರು ಮಾಡುವಂತ ಕೆಲಸ ಕಾರ್ಯದಲ್ಲಿ ಅಧಿಕ ಲಾಭ ಗಳಿಸಿದ್ದಾರೆ, ಹಣಕಾಸಿನ ಕೊರತೆ ಆಗೋದಿಲ್ಲ, ಮುಟ್ಟಿದೆಲ್ಲಾ ಚಿನ್ನ ಆಗುವ ಸಮಯ ಇವರದ್ದು. ಯಾವುದೇ ಕಷ್ಟಗಳು ಇದ್ದರು ಶುಕ್ರನಿಂದ ಜಯ ಉಂಟು. ಯಾವುದೇ ಅಸ್ತಿ ವಾಹನ ಖರೀದಿಸುವ ಮುನ್ನ ಹಿರಿಯರ ಸಲಹೆ ಪಡೆಯಿರಿ.

Guru Shukra bless 2023

ಮಿಥುನ ರಾಶಿ: ಈ ಮಿಥುನ ರಾಶಿಯವರಿಗೆ ಗುರುದೇವನಿಂದ ಸಹಕಾರಿಯಾಗಲಿದೆ, ಮಾಡುವಂತ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಇನ್ನೂ ಮಿಥುನ ರಾಶಿಯವರಿಗೆ ಮದುವೆ ಭಾಗ್ಯ ದೊರೆಯಲಿದೆ. ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ಖಚಿತ ನಿಮ್ಮ ಬಹುದಿನದ ಅಸೆ ಹಿಡೇರುತ್ತದೆ. ಅಷ್ಟೇ ಅಲ್ಲ ನಿಮ್ಮ ಬಹುದಿನದ ಕಷ್ಟಗಳು ದೂರ ಆಗಲಿದೆ. ಒಟ್ಟಾರೆ ಗುರು ಶುಕ್ರನಿಂದ ಒಳ್ಳೆಯ ಲಾಭವಿದೆ.

ಮೀನಾ ರಾಶಿ: ಈ ಮೀನಾ ರಾಶಿಯವರಿಗೆ ಶುಕ್ರದೇವನಿಂದ ಸಹಕಾರ ದೊರೆಯಲಿದೆ ಈ 2023 ರಲ್ಲಿ ಒಳ್ಳೆಯ ಲಾಭಧಾಯಕ ವರ್ಷ ಆಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು, ಮಾಡುವಂತ ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ಪ್ರಗತಿ ಮಕ್ಕಳ ವಿಚಾರದಲ್ಲಿ ಸಿಹಿ ಸುದ್ದಿ ಸಿಗಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!