Libra Horoscope On August month 2023: ಅಗಸ್ಟ್ ತಿಂಗಳ ತುಲಾ ರಾಶಿಯ ರಾಶಿ ಫಲವನ್ನು ಇಂದು ನಾವು ನೋಡೋಣ. ಗ್ರಹಗಳ ಸಂಚಾರದಿಂದ ಯಾವ ರೀತಿಯ ಫಲಗಳು ಸಿಗುತ್ತದೆ ಎಂದು ತಿಳಿಸಿಕೊಡುತ್ತಿದ್ದೇವೆ. ತುಲಾ ರಾಶಿಯವರಿಗೆ ಗುರುವಿನ ಬಲ ಅಧಿಕವಾಗಿರುತ್ತದೆ ಮತ್ತು ಆರೋಗ್ಯದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಇರುವುದಿಲ್ಲ.
ಈ ಮಾಸದ 18ನೇ ತಾರೀಖಿನ ನಂತರ ಕುಜಾ ವ್ಯಾಯಬಾಹುವನ್ನು ಪ್ರವೇಶ ಮಾಡಿದ ಮೇಲೆ ದಾಂಪತ್ಯ ಜೀವನದಲ್ಲಿ ಸ್ವಲ್ಪ ಆರೋಗ್ಯದ ವ್ಯತ್ಯಾಸ ಬರುವ ಸಂಭವವಿರುತ್ತದೆ. ಸುಬ್ರಹ್ಮಣ್ಯ ಅಥವಾ ಲಕ್ಷ್ಮಿ ನರಸಿಂಹನ ದರ್ಶನ ಮಾಡಿದರೆ ಆ ದೋಷಗಳು ಪರಿಹಾರವಾಗಬಹುದು.
ಮಾತಿನಲ್ಲಿ ಒರಟು ತನ ಮತ್ತು ಸಣ್ಣ ಪುಟ್ಟ ವಿಚಾರಗಳು ನಿಷ್ಟೂರವಾಗುವುದರಿಂದ ಮನಸ್ಸಿಗೆ ಸ್ವಲ್ಪ ಅಸಮಾಧಾನ ಉಂಟಾಗಬಹುದು . ಈ ಪರಿಸ್ಥಿತಿ ಹೆಚ್ಚಿನದಾಗಿ ಕುಟುಂಬದಲ್ಲಿ ಸಂಭವಿಸಬಹುದು. ಆಗಸ್ಟ್ ತಿಂಗಳ 18 ರ ನಂತರ ನಿಮ್ಮ ನಿರೀಕ್ಷೆಗೂ ಮೀರಿ ಖರ್ಚುಗಳಾಗಬಹುದು ಮತ್ತು ಒಡಹುಟ್ಟಿದವರ ನಡುವೆ ಪ್ರೀತಿ ವಾತ್ಸಲ್ಯ ಹೆಚ್ಚಾಗುತ್ತದೆ. ಸಣ್ಣಪುಟ್ಟ ಆರೋಗ್ಯದ ಸಮಸ್ಯೆಯೂ ಕೂಡ ಕಾಣಿಸಿಕೊಳ್ಳಬಹುದು.
ಹಣದ ಸಹಾಯವನ್ನು ಅಪೇಕ್ಷೆ ಮಾಡುತ್ತಿದ್ದಾರೆ ಗುರುಬಲದ ಸಹಾಯದಿಂದ ನಮಗೆ ಹಣ ದೊರಕುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಚಿಂತೆ ಉಂಟಾಗುತ್ತದೆ. ವಾಹನ ಖರೀದಿ ಮಾಡುವಂತಹ ವಿಚಾರದಲ್ಲಿ ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ ಮತ್ತು ಮಾತೃವಿನ ಆರೋಗ್ಯಕ್ಕೂ ಕೂಡ ಶುಭ ಅಂತ ಹೇಳಬಹುದು.
Libra Horoscope On August month 2023
ಈಶ್ವರನ ಸ್ತೋತ್ರವನ್ನು ಪಠಣೆ ಮಾಡಿ ತಿಂಗಳಲ್ಲಿ ಒಂದು ಸೋಮವಾರ ಈಶ್ವರ್ ನ ದರ್ಶನ ಮಾಡಿದರೆ ಖಂಡಿತ ಶುಭವಾಗುತ್ತದೆ. ಸಂತಾನದ ಅಂಚಿನಲ್ಲಿರುವಂಥವರಿಗೂ ಕೂಡ ಶುಭಫಲ ಹಾಗೂ ಗುರುಬಲ ನಡೆಯುತ್ತಿರುವುದರಿಂದ ತುಂಬಾ ಒಳ್ಳೆಯದಾಗುತ್ತದೆ. ಗುರುವನ್ನು ವಿದ್ಯಾಧಿಕಾರಿ, ಧನಾಧಿಕಾರಿ ಮತ್ತು ಸಂತಾನಾಧಿಕಾರಿ ಎಂದು ಕರೆಯುತ್ತಾರೆ. ಪುತ್ರ ಸಂತಾನವನ್ನು ಗುರು ಬ್ರಹ್ಮನೇ ಕೊಡುವಂತನಾಗಿರುತ್ತಾನೆ.
ಆರೋಗ್ಯದಲ್ಲಿ ಸಮಸ್ಯೆ ಕಂಡರೆ ಲಕ್ಷ್ಮಿ ನರಸಿಂಹ ದೇವರ ಆರಾಧನೆ ಮಾಡಿ ಆಗ ನಿಮಗೆ ಆರೋಗ್ಯದ ಸಮಸ್ಯೆ ಪರಿಹಾರ ಗೊಳ್ಳುತ್ತದೆ. ಚರ್ಮದ ಸಮಸ್ಯೆ ಇದ್ದರೆ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಬೇಕು. ಪ್ರಮೋಷನ್ ಆಗುವ ಸಾಧ್ಯತೆಗಳು ಜಾಸ್ತಿ ಇರುತ್ತದೆ ಮತ್ತು ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಾ. ಚಿನ್ನ ಖರೀದಿ ಮಾಡಲು ಇದು ಒಂದು ಶುಭ ಸಮಯವಾಗಿದೆ. ಇದನ್ನೂ ಓದಿ Shadaksha Yoga: ಷಡಕ್ಷ ಯೋಗದಿಂದ ಮುಕ್ತಿ ಈ 3 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.