Farm Rode New Scheme Update Karnataka Govt: ಆತ್ಮೀಯ ಓದುಗರೇ ಈಗಾಗಲೇ ಸರ್ಕಾರ ಸಾಕಷ್ಟು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ, ಆದ್ರೆ ಅದರ ಸದೋಪಗವನ್ನು ರೈತ ಬಾಂದವರು ಸಾರ್ವಜನಿಕರು ಪಡೆದುಕೊಳ್ಳಬೇಕು ಅಷ್ಟೇ. ಕೆಲವೊಂದು ಯೋಜನೆಯ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ, ಗೊತ್ತು ಮಾಡುವ ಕೆಲಸವನ್ನು ಆಯಾ ಊರಿನ ಮೆಂಬರ್ ಅಥವಾ ಗ್ರಾಮಪಂಚಾಯ್ತಿ ಅಧಿಕಾರಿಗಳು ಮಾಡಬೇಕು ಆಗ ಮಾತ್ರ ಜನರಿಗೆ ತಿಳಿಯುತ್ತದೆ.

ನಿಮ್ಮ ಹೊಲ ಅಥವಾ ಗದ್ದೆಗಳಿಗೆ ಹೋಗಲು ರಸ್ತೆ ಇಲ್ವಾ? ಅಥವಾ ರಸ್ತೆ ದುರಸ್ತಿ ಆಗಿದೆಯಾ? ಎಲ್ಲದಕ್ಕೂ ಪರಿಹಾರ ಮಾರ್ಗವಾಗಿ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿದೆ. ಹೌದು ನಿಮ್ಮ ಹೊಲ ಅಥವಾ ಗದ್ದೆಗಳಿಗೆ ಹೋಗಲು ಸರಿಯಾದ ರಸ್ತೆಯಿಲ್ಲ ದುರಸ್ತಿಯಾಗಿದೆ ಅಂದ್ರೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರಸ್ತೆ ದುರಸ್ತಿಗೆ ಹಣ ಬಿಡುಗಡೆ ಮಾಡುತ್ತೆ ಇದರ ಮೂಲಕ ನಿಮ್ಮ ಜಮೀನಿಗೆ ಹೋಗುವ ರಸ್ತೆಯನ್ನು ಸರಿ ಪಡಿಸಿಕೊಳ್ಳಬಹುದು

Farm Rode New Scheme Update Karnataka Govt

ಇನ್ನು ನಿಮ್ಮ ಜಮೀನಿಗೆ ರಸ್ತೆ ಇಲ್ಲ ಅನ್ನೋದಾದರೆ ಸರ್ಕಾರ ಜಾರಿಗೆ ತಂದಿರುವ ನನ್ನ ಹೊಲ ನನ್ನ ರಸ್ತೆ 2023ರ ಹೊಸ ಯೋಜನೆ ಅಡಿಯಲ್ಲಿ ನೀವು ಅರ್ಜಿಹಾಕಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಈ ಯೋಜನೆಗೆ ಅರ್ಜಿಸಲ್ಲಿಸಲು ಬೇಕಾಗುವ ದಾಖಲೆಗಳು ಏನು ಅಂದ್ರೆ ನಿಮ್ಮ ಜಮೀನಿನ ಅಸ್ತಿ ಪತ್ರ ಪಹಣಿ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಬೇಕಾಗುತ್ತದೆ ಒಂದೊಂದು ಪಂಚಾಯ್ತಿಯಲ್ಲಿ ಒಂದೊಂದು ದಾಖಲೆ ಕೇಳುತ್ತಾರೆ ನೀವು ಹೆಚ್ಚಿನ ಮಾಹಿತಿಗಾಗಿ ನಿಮ್ಮ PDO ಅಧಿಕಾರಿಗಳನ್ನು ಕೇಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ Gruhalakshmi Scheme: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಈ ಸಂಖ್ಯೆಗೆ SMS ಕಳುಹಿಸಿ ನೋಂದಾಯಿಸಿಕೊಳ್ಳಿ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!