Shravan masa horoscope on Kannada: ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಶ್ರಾವಣ ಮಾಸವು ಶಿವನಿಗೆ ಸಮರ್ಪಿತವಾದ ಮಾಸವಾಗಿದೆ ಶ್ರಾವಣ ಮಾಸವನ್ನು ಮಾಸಗಳ ರಾಜ ಎಂದು ಕರೆಯಲಾಗುತ್ತದೆ 19 ವರ್ಷದ ಬಳಿಕ ಅಧಿಕ ಮಾಸ ಬಂದಿದ್ದು ಈ ವರ್ಷದಲ್ಲಿ ಎರಡು ತಿಂಗಳು ಶ್ರಾವಣ ಮಾಸವನ್ನು ಆಚರಣೆ ಮಾಡಲಾಗುತ್ತದೆ ಶ್ರಾವಣ ಮಾಸದಲ್ಲಿ ಎಲ್ಲರೂ ಸಹ ಶಿವನ ಆರಾಧನೆ ಮಾಡುತ್ತಾರೆ
ಪ್ರತಿ ಸೋಮವಾರವೂ ಸಹ ಶಿವನ ಪೂಜೆ ಪುನಸ್ಕಾರವನ್ನು ಮಾಡುತ್ತಾರೆ ಮನೆಯಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತದೆ. ಈ ಮಾಸದಲ್ಲಿ ಅನೇಕ ವೃತವನ್ನು ಮಾಡಲಾಗುತ್ತದೆ ಸಿರಿ ಸಂಪತ್ತು ವದ್ಧಿಗಾಗಿ ವರಲಕ್ಷ್ಮಿ ಮಹಾ ಪೂಜಾ ವ್ರತವನ್ನು ಶುಕ್ರವಾರ ಮಾಡಲಾಗುತ್ತದೆ ಹಾಗೆಯೇ ಸಕಲ ಸಂಕಷ್ಟಗಳಿಂದ ಮುಕ್ತಗೊಳಿಸಿ ಸಮದ್ಧಿ ನೀಡುವ ಶ್ರೀ ಸತ್ಯ ನಾರಾಯಣ ಪೂಜಾವ್ರತವನ್ನು ಮಾಡುತ್ತಾರೆ ಇದರಿಂದ ಮಂಗಳಕರವಾಗಿ ಇರುತ್ತದೆ
ಮಂಗಳಗೌರಿ ವ್ರತ ಶಾರದಾ ಪೂಜೆ ಹೀಗೆ ದೇವರ ಆರಾಧನೆ ಮಾಡಲಾಗುತ್ತದೆ ಶ್ರಾವಣ ಮಾಸದಲ್ಲಿ ಕೆಲವರಿಗೆ ಶುಭ ಹಾಗೂ ಅಶುಭ ಫಲಗಳು ಲಭಿಸುತ್ತದೆ ನಾವು ಈ ಲೇಖನದ ಮೂಲಕ ಶ್ರಾವಣ ಮಾಸದಲ್ಲಿ ಅಶುಭ ಫಲ ಪಡೆಯುವ ಹಾಗೂ ಎಚ್ಚರಿಕೆಯಿಂದ ಇರಬೇಕಾದ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.
ಶಿವನಿಗೆ ಸಮರ್ಪಿತವಾದ ಶ್ರಾವಣಮಾಸವು ಹಿಂದೂಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿರುವ ತಿಂಗಳು ಆಗಿದೆ ಈ ವರ್ಷ ಶ್ರಾವಣ ಮಾಸ ಜುಲೈ 18ರಿಂದ ಪ್ರಾರಂಭವಾಗುತ್ತದೆ ಹಾಗೂ 19 ವರ್ಷದ ನಂತರ ಶ್ರಾವಣ ಮಾಸದಲ್ಲಿ ಯೋಗಗಳು ಕಂಡು ಬರುತ್ತದೆ ಶಿವನಿಗೆ ಸಮರ್ಪಿತವಾದ ಶ್ರಾವಣಮಾಸವು ಕೆಲವು ರಾಶಿಯವರಿಗೆ ಶುಭಕರವಾಗಿ ಇದ್ದರೆ ಕೆಲವು ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ
ವೃಷಭ ರಾಶಿಯವರಿಗೆ ಶ್ರಾವಣ ಮಾಸವು ಸಮಸ್ಯೆಗಳಿಂದ ಕೂಡಿ ಇರುತ್ತದೆ ವೃಷಭ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಕೌಟುಂಬಿಕ ಸಮಸ್ಯೆಯಿಂದ ಮಾನಸಿಕ ಒತ್ತಡವನ್ನು ಅನುಭವಿಸುತ್ತಾರೆ. ವ್ಯಾಪಾರದಲ್ಲಿ ಕೆಲವು ಏರಿಳಿತಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ಕಟಕ ರಾಶಿಯವರು ಸಹ ಶ್ರಾವಣ ಮಾಸದಲ್ಲಿ ಎಚ್ಚರಿಕೆಯಿಂದ ಇರಬೇಕು ಹಾಗೆಯೇ ಕೆಲಸದಲ್ಲಿ ಕಠಿಣತೆ ಕಂಡು ಬರುತ್ತದೆ ಕೆಲಸದ ಒತ್ತಡದಿಂದ ಮಾನಸಿಕ ಕಿರಿಕಿರಿ ಕಂಡು ಬರುತ್ತದೆ
Shravan masa horoscope on Kannada
ಅತಿಯಾದ ಕೆಲಸದಿಂದ ಆರೋಗ್ಯದ ಬಗ್ಗೆ ಹದಗೆಡುವ ಸಾಧ್ಯತೆ ಇರುತ್ತದೆ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ವ್ಯಾಪಾರ ಕ್ಷೇತ್ರದಲ್ಲಿ ಕಷ್ಟ ಪಟ್ಟು ಕೆಲಸ ಮಾಡಬೇಕಾಗುತ್ತದೆ ವ್ಯಾಪಾರದಲ್ಲಿ ಲಾಭ ಸಿಗುವುದು ಕಷ್ಟಕರವಾಗಿ ಇರುತ್ತದೆ ಹಾಗೆಯೇ ಕನ್ಯಾ ರಾಶಿಯವರು ಸಹ ಶ್ರಾವಣ ಮಾಸದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕು ವ್ಯಾಪಾರ ವ್ಯವಹಾರದಲ್ಲಿ ಏರಿಳಿತಗಳು ಕಂಡು ಬರುವ ಸಾಧ್ಯತೆ ಇರುತ್ತದೆ ವಿರೋಧಿಗಳು ಕನ್ಯಾ ರಾಶಿಯವರ ಅವಕಾಶಗಳನ್ನು ತೆಗೆದುಕೊಳ್ಳುತ್ತಾರೆ ತೆಗೆದುಕೊಳ್ಳುವ ತಪ್ಪು ನಿರ್ಧಾರದಿಂದ ವ್ಯಾಪಾರದಲ್ಲಿ ವ್ಯವಹಾರದಲ್ಲಿ ತೊಂದರೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.
ತುಲಾ ರಾಶಿಯವರಿಗೆ ಸಹ ಏರುಪೇರುಗಳು ಕಂಡು ಬರುತ್ತದೆ ಆರೋಗ್ಯದ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಆರೋಗ್ಯದ ಕಡೆಗೆ ಗಮನ ಹರಿಸಬೇಕು ವ್ಯರ್ಥ ಪ್ರಯಾಣವನ್ನು ನಿಲ್ಲಿಸಬೇಕು ಈ ತಿಂಗಳಲ್ಲಿ ವ್ಯಾಪಾರ ವ್ಯವಹಾರದಲ್ಲಿ ತೊಂದರೆಯನ್ನು ಅನುಭವಿಸುತ್ತಾರೆ ಕೆಲವು ನಷ್ಟವನ್ನು ಅನುಭವಿಸಬೇಕಾಗಿ ಬರುತ್ತದೆ ನಷ್ಟದ ಬಗ್ಗೆ ಗಮನ ಹರಿಸಬೇಕು ಹಾಗೆಯೇ ಮಕರ ರಾಶಿಯವರಿಗೆ ಸಹ ಶ್ರಾವಣ ಮಾಸದಲ್ಲಿ ಆರ್ಥಿಕ ಮುಗಟ್ಟನ್ನು ಎದುರಿಸಬೇಕಾಗಿ ಬರುತ್ತದೆ ಹಣಕಾಸಿನ ಖರ್ಚಿನ ಬಗ್ಗೆ ಗಮನ ಹರಿಸಬೇಕು
ಹಣಕಾಸಿನ ವಿಷಯದಲ್ಲಿ ಸದಾ ಗಮನ ಹರಿಸಬೇಕು ವೈವಾಹಿಕ ಜೀವನದಲ್ಲಿ ಉದ್ವಿಗ್ನ ಪರಿಸ್ಥಿತಿ ಬರದಂತೆ ನೋಡಿಕೊಳ್ಳಬೇಕು. ಮಕರ ರಾಶಿಯವರು ಮಾತಿನಲ್ಲಿ ತಾಳ್ಮೆಯನ್ನು ತೆಗೆದುಕೊಳ್ಳಬೇಕು ಹಾಗೆಯೇ ಕುಂಭ ರಾಶಿಯವರಿಗೆ ಶ್ರಾವಣ ಮಾಸವು ಹೋರಾಟದಿಂದ ಕೂಡಿ ಇರುತ್ತದೆ ಆರೋಗ್ಯದ ವಿಷಯದಲ್ಲಿ ಅನೇಕ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ ವ್ಯವಹಾರದಲ್ಲಿ ವಿರೋಧಿಗಳನ್ನು ಎದುರಿಸಬೇಕಾಗಿ ಬರುತ್ತದೆ ವಿರೋಧಿಗಳು ವ್ಯಾಪಾರವನ್ನು ನಷ್ಟ ಮಾಡಲು ಪ್ರಯತ್ನ ಮಾಡುತ್ತಾರೆ ಶ್ರಾವಣ ಮಾಸದಲ್ಲಿ ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ಹೆಚ್ಚಿನ ನಷ್ಟ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ
ಮೀನ ರಾಶಿಯವರಿಗೆ ಹೊಟ್ಟೆಗೆ ಸಂಭಂದಿಸಿದ ಅನಾರೋಗ್ಯ ಸಮಸ್ಯೆ ಕಂಡು ಬರುತ್ತದೆ ಮದುವೆಗೆ ಸಂಭಂಧಿಸಿದ ಕೆಲಸ ಕಾರ್ಯಗಳಲ್ಲಿ ವಿಳಂಬ ಕಂಡು ಬರುತ್ತದೆ ಅಹಂಕಾರವನ್ನು ಬಿಡಬೇಕಾಗಿ ಬರುತ್ತದೆ ಇತರರನ್ನು ಅವಮಾನಿಸಬಾರದು ಹಾಗೂ ಮನಸ್ಸಿಗೆ ನೋವಾಗುವ ಮಾತನ್ನು ಹೇಳಬಾರದು ಹೀಗೆ ಈ 7 ರಾಶಿಯವರಿಗೆ ಶ್ರಾವಣ ಮಾಸವು ಅಶುಭಕರವಾಗಿ ಇರುತ್ತದೆ ಶ್ರಾವಣ ಮಾಸದಲ್ಲಿ ಬಹಳಷ್ಟು ಎಚ್ಚರಿಕೆಯನ್ನು ವಹಿಸಬೇಕು ಅದರಲ್ಲಿ ಸಹ ಅನಾರೋಗ್ಯ ಬರದಂತೆ ನೋಡಿಕೊಳ್ಳಬೇಕು. (ಇದನ್ನೂ ಓದಿ) Lakshmi Narayana Yoga: ಈ 3 ರಾಶಿಯವರಿಗೆ ಲಕ್ಷ್ಮಿ ನಾರಾಯಣ ಯೋಗ ಆಗಸ್ಟ್ ವರೆಗೂ ಮುಟ್ಟಿದೆಲ್ಲಾ ಚಿನ್ನವಾಗುವ ಸಮಯ
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.