Horoscope on july 2023: ಈ ಜುಲೈ ತಿಂಗಳಲ್ಲಿ ಇನ್ನೇನು ಆಷಾಡ ಕಳೆದು ಶ್ರಾವಣ ಪ್ರಾರಂಭವಾಗುತ್ತಿದೆ, ಈ ಮೂರು ರಾಶಿಯವರ ಮೇಲಿ ಲಕ್ಷ್ಮೀದೇವಿಯ ವಿಶೇಷ ಕೃಪಾಕಟಾಕ್ಷ ಇರುತ್ತೆ. ಮಾಡುವಂತ ಕೆಲಸದಲ್ಲಿ ಸಾಕ್ಷಾತ್ ಲಕ್ಷ್ಮೀದೇವಿ ಜೊತೆಗಿದ್ದು ಅನುಕೂಲ ಮಾಡುತ್ತಾಳೆ. ಕಷ್ಟಗಳು ಕಳೆಯಿತು ಅಂದುಕೊಳ್ಳಿ ಅಷ್ಟರ ಮಟ್ಟಿಗೆ ನಿಮ್ಮ ಹಣಕಾಸಿನ ಅಭಿವೃದ್ಧಿಯಾಗಲಿದೆ. ಹಾಗಾದ್ರೆ ಆ ಅದೃಷ್ಟವಂತ ರಾಶಿಗಳು ಯಾವುವು ಅನ್ನೋದನ್ನ ಮುಂದೆ ನೋಡಿ

ಪ್ರತಿ ತಿಂಗಳು ಗ್ರಹಗಳು ನಕ್ಷತ್ರಗಳು ತಮ್ಮ ಸ್ಥಾನ ಪಲ್ಲಟ ಮಾಡಿದಾಗ 12 ರಾಶಿ ಚಕ್ರಗಳ ಮೇಲೆ ವಿಶೇಷವಾದ ಪ್ರಭಾವ ಬೀರುತ್ತವೆ. ಆದ್ದರಿಂದ 2023 ಜುಲೈ ತಿಂಗಳಿನಲ್ಲಿ ಲಕ್ಷ್ಮಿ ಈ ಕೆಲವು ರಾಶಿಯವರ ಮೇಲೆ ಪವಾಡವನ್ನೇ ಮಾಡಲಿದ್ದಾಳೆ. ಮೊದಲನೆಯದಾಗಿ ಮೇಷ ರಾಶಿ, ಈ ರಾಶಿಯವರಿಗೆ ಲಕ್ಷ್ಮೀದೇವಿ ಕೈ ಹಿಡಿದು ನಡೆಸುತ್ತಾಳೆ ಅಷ್ಟೇ ಅಲ್ಲ ನೆರಳಿನಂತೆ ಜೊತೆಗಿದ್ದು ಕಾಪಾಡುತ್ತಾಳೆ. ಕಷ್ಟಗಳು ಕಳೆಯುತ್ತವೆ ಹಾಗೂ ಮಾಡುವಂತ ಕೆಲಸದಲ್ಲಿ ನಿಮ್ಮದೇ ಗೆಲವು ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತೆ

Horoscope on july 2023

ಎರಡನೆಯದಾಗಿ ಕರ್ಕ ರಾಶಿ ಅಂದರೆ ಕಟಕ ರಾಶಿಯವರಿಗೆ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಇರಲಿದೆ, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ನಿಮ್ಮ ಸನಗತಿಯೊಂದಿಗೆ ಉತ್ತಮ ಜೀವನ ನಡೆಸಲಿದ್ದೀರಿ ಹಾಗೂ ಕೆಲಸ ಕಾರ್ಯದಲ್ಲಿ ಶುಭವಾಗುವುದು. ಮಾಡುವ ಯಾವುದೇ ಹೊಸ ಕೆಲಸಕ್ಕೆ ಲಕ್ಷ್ಮೀದೇವಿಯ ಮೇಲೆ ನಂಬಿಕೆ ಇಟ್ಟು ಮಾಡಿ ಒಳ್ಳೇದಾಗುತ್ತೆ

ಮೂರನೆಯದಾಗಿ ಮಿಥುನ ರಾಶಿ ಈ ರಾಶಿಯವರಿಗೆ ಲಕ್ಷ್ಮಿ ದೇವಿ ಜೊತೆಗಿದ್ದು ನಡೆಸುತ್ತಾಳೆ, ಹಣಕಾಸಿನ ಅಭಿವೃದ್ಧಿ ಆಗಲಿದೆ, ಅಷ್ಟೇ ಅಲ್ಲ ವ್ಯಾಪಾರ ವ್ಯವಹಾರ ಉತ್ತಮವಾಗಿರುತ್ತದೆ. ಸದ್ಯಕ್ಕೆ ಮಿಥುನ ರಾಶಿಯವರ ಲೈಫ್ ಚನ್ನಾಗಿದೆ ಮುಟ್ಟಿದ್ದೆಲ್ಲ ಚಿನ್ನ ಆಗುವ ಸಮಯ ಇವರದ್ದು. ಇದನ್ನೂ ಓದಿ Shravana Masa 2023: ಮಹಾದೇವನ ಕೃಪೆಯಿಂದ ಶ್ರಾವಣ ಮಾಸದಲ್ಲಿ ಈ 5 ರಾಶಿಯವರಿಗೆ ಬೇಡ ಅಂದ್ರು ಅದೃಷ್ಟ ಹುಡುಕಿಕೊಂಡು ಬರುತ್ತೆ, ಇವರ ಜೀವನ ಬದಲಾಗಲಿದೆ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!