Gurubala 2023 ಆಷಾಡ ಅಂದ್ರೆ ಸಾಕು ಕೆಲವರ ಮನಸಿನಲ್ಲಿ ಅಶುಭಕಾಲ ಎಂಬುದಾಗಿ ಭಾವನೆ ಮೂಡುತ್ತದೆ, ಆದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಷಾಡ (Ashada masa) ಮಾಸದಲ್ಲಿ ಕೆಲವರಿಗೆ ಶುಭ ಇನ್ನೂ ಕೆಲವರಿಗೆ ಅಶುಭ ಆಗಲಿದೆ ಎಂಬುದಾಗಿ ಹೇಳಲಾಗುತ್ತದೆ. ಅದೇ ನಿಟ್ಟಿನಲ್ಲಿ ಈ ಬಾರಿಯ 2023 ರ ಆಷಾಡ ಮಾಸದಲ್ಲಿ ಯಾವ ರಾಶಿ ಶುಭವಿದೇ ಅವರ ಕೆಲಸ ಕಾರ್ಯಗಳು ಹೇಗಿರತ್ತೆ ಅನ್ನೋದನ್ನ ತಿಳಿಯೋಣ ಬನ್ನಿ,

ಮೇಷ ರಾಶಿಯವರಿಗೆ ಈ ಬಾರಿಯ ಆಷಾಡ ಮಾಸ ಹೇಗಿರತ್ತೆ ಅನ್ನೋದನ್ನ ನೋಡುವುದಾದರೆ, ಆರೋಗ್ಯದಲ್ಲಿ ಸುಧಾರಣೆ ಆಗಲಿದೆ, ಮಾಡುವ ಕೆಲಸದಲ್ಲಿ ಅಭಿವೃದ್ಧಿ, ಹೊಸ ವ್ಯಾಪಾರಕ್ಕೆ ಹೊಸ ಪ್ರಯತ್ನ ಇನ್ನು ಪ್ರಯಾಣದ ವಿಚಾರಕ್ಕೆ ಬರುವುದಾದರೆ ಅಪಘಾತದ ಸಾಧ್ಯತೆ ಇದೆ ಹುಷಾರಾಗಿರಿ ಒಟ್ಟಾರೆ ಮೇಷ ರಾಶಿಯವರಿಗೆ ಈ ಆಷಾಡ ಮಾಸದಲ್ಲಿ ಮಿಶ್ರ ಫಲವಿದೆ.

ಮಿಥುನ ರಾಶಿ: ಈ ಆಷಾಡ ಮಾಸದಲ್ಲಿ ಮಿಥುನ ರಾಶಿಯವರಿಗೆ ಗುರುಬಲ ಇರುವುದರಿಂದ ಮಾಡುವಂತ ಕೆಲಸ ಕಾರ್ಯದಲ್ಲಿ ಶುಭವಾಗಲಿದೆ. ಇನ್ನು ಆರ್ಥಿಕ ಸ್ಥಿತಿ ವೃದ್ಧಿ, ಇನ್ನು ನವ ಜೋಡಿಗಳಿಗೆ ಮಕ್ಕಳು ಮಾಡಿಕೊಳ್ಳುವ ಕೆಲಸದಲ್ಲಿ ವಿಳಂಬವಾಗಲಿದೆ.

ತುಲಾ ರಾಶಿ : ಈ ಆಷಾಢದಲ್ಲಿ ತುಲಾ ರಾಶಿಗೆ ಗುರುಬಲ ಇರುವುದರಿಂದ ಆರ್ಥಿಕ ಸ್ಥಿತಿ ವೃದ್ಧಿ ಆಗಲಿದೆ ಹಾಗೂ ಸಂತಾನ ವಿಳಂಬ ಸಾಧ್ಯತೆ, ಶತ್ರು ಕಾಟ ಇರೋದಿಲ್ಲ, ಸರ್ಪ ಶಾಂತಿ ಅವಶ್ಯ, ಇನ್ನು ಮಾಡುವ ಕೆಲಸದಲ್ಲಿ ಸ್ನೇಹಿತರಿಂದ ಸಹಕಾರ ಸಿಗುವುದು.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಆಷಾಡ ಮಾಸದಲ್ಲಿ ಉತ್ತಮ ಪ್ರಗತಿ ಕಾಣಲಿದೆ, ಹಾಗೂ ಗುರುಬಲದಿಂದ ಕ್ರಮೇಣ ಒಳಿತು, ದೆಸೆ ಚೆನ್ನಾಗಿದ್ದಾರೆ ಒಳಿತು, ಅನಾರೋಗ್ಯ ಸಾಧ್ಯತೆ ಇದೆ ಮನೆ ದೇವರನ್ನು ಪೂಜಿಸಿ ಎಲ್ಲ ಒಳ್ಳೇದಾಗುತ್ತೆ.

ಇನ್ನು ಕೊನೆಯದಾಗಿ ಹೇಳುವುದಾದರೆ ಈ ಆಷಾಡ ಮಾಸದಲ್ಲಿ ಯಾವ ದೇವರನ್ನು ಪೂಜಿಸಿದರೆ ಉತ್ತಮವಾ ಫಲವಿದೆ ಅನ್ನೋದನ್ನ ನೋಡುವುದಾದರೆ, ಗುರು ಪೂಜೆ ಮಾಡಿದರೆ ಹೆಚ್ಚು ಫಲ ಸಿಗುತ್ತೆದೇವಿಯ ಪೂಜೆ ಮಾಡುವುದರಿಂದ ಮಂಗಳಕರ. ಶ್ರೀಹರಿ ವಿಷ್ಣುವಿನ ಪೂಜೆ ಮಾಡುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!