Nita Ambani saree 2023: ನೀತಾ ಅಂಬಾನಿ ಅಂದ್ರೆ ಮೊದಲಿಗೆ ನೆನಪಾಗೋದೇ ಅಂಬಾನಿಯವರ ಪತ್ನಿ ಎಂಬುದಾಗಿ, ಹೌದು ನೀತಾ ಅಂಬಾನಿಯವರು ಅವರು ತನ್ನದೆಯಾದ ವಿಶೇಷತೆ ಹಾಗೂ ಜೀವನ ಶೈಲಿಯಿಂದ ಎಲ್ಲರ ಗಮನ ಶೆಳೆಯುತ್ತಾರೆ. ಇನ್ನು ನೀತಾ ಅಂಬಾನಿಯವರು (Nita Ambani) ಧರಿಸುವ ಬಟ್ಟೆಗಳು ಕೂಡ ಸಾಕಷ್ಟು ಸುದ್ದಿಯಾಗುತ್ತವೆ, ಅವರ ಬಳಿ ಇರುವಂತ ದುಬಾರಿ ಬಟ್ಟೆಗಳು ಹಾಗೂ ತಮ್ಮ ಜೀವನ ಶೈಲಿಯಲ್ಲಿ ಬಳಸುವಂತ ಬಟ್ಟೆ ಹಾಗೂ ವಸ್ತುಗಳು ತುಂಬಾನೇ ದುಬಾರಿ ಹಾಗೂ ವಿಶೇಷತೆಯನ್ನು ಹೊಂದಿರುತ್ತವೆ .

ಮುಖ್ಯವಾಗಿ ವಿಷಯಕ್ಕೆ ಬರೋಣ ನೀತಾ ಅಂಬಾನಿಯವರು ಇಲ್ಲಿ ಧರಿಸಿರುವ ಈ ಸೀರೆಯ ವಿಶೇಷತೆ ಏನು ಗೊತ್ತಾ? ಇದನ್ನೂ ಡಿಸೈನ್ ಮಾಡಲು ಎಷ್ಟು ದಿನಗಳು ತಗೆದುಕೊಂಡಿದ್ದಾರೆ, ಹಾಗೂ ಇದರ ಮುಖ್ಯ ವಿಶೇಷತೆ ಏನು ಅನ್ನೋದನ್ನ ನೋಡುವುದಾದರೆ ಈ ಸೀರೆಯನ್ನು ದಂತ ಹಾಗೂ ಚಿನ್ನದಿಂದ ಡಿಸೈನ್ ಮಾಡಲಾಗಿದೆ ಬನಾರಸಿ ರೇಷ್ಮೆ ಸೀರೆ (Banarasi silk saree) ಇದಾಗಿದೆ ಅಷ್ಟೇ ಅಲ್ಲ ಈ ಸೀರೆ ತಯಾರಿಸಲು ಸುಮಾರು ಒಂದು ತಿಂಗಳು ಆಗಿದೆ.

ಈ ಸೀರೆಯನ್ನು ಧರಿಸಿದ ನೀತಾ ಅಂಬಾನಿ ಕಂಡು ಬಂದಿದ್ದು ಎಲ್ಲಿ ಗೊತ್ತಾ? ಮೋದಿಯವರ ಕಾರ್ಯಕ್ರಮದಲ್ಲಿ ಹೌದು ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ಶ್ವೇತಭವನದಲ್ಲಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ಯುಎಸ್ ಪ್ರವಾಸದ ಗೌರವಾರ್ಥವಾಗಿ ರಾಜ್ಯ ಔತಣಕೂಟವನ್ನು ಆಯೋಜಿಸಿದರು. ಇದರಲ್ಲಿ ನೀತಾ ಅಂಬಾನಿ ದಂತ ಮತ್ತು ಚಿನ್ನದಿಂದ ಮಾಡಿದ ವಿಶಿಷ್ಟ ಸೀರೆಯನ್ನು ಧರಿಸಿ ಆಗಮಿಸಿದ್ದರು ಮತ್ತು ವಿವಿಧ ಜಗತ್ತಿನ ಕೆಲವು ಪ್ರಭಾವಿ ವ್ಯಕ್ತಿಗಳು ಉಪಸ್ಥಿತರಿದ್ದರು

ಇನ್ನು ನೀತಾ ಅಂಬಾನಿಯವರು ಧರಿಸಿದ್ದ ಈ ಸೀರೆಯು ತುಂಬಾನೇ ವಿಶೇಷತೆ ಆಗಿದ್ದು ಇದು ನಮ್ಮ ಭಾರತದ ಕುಶಲಕರ್ಮಿಗಳ ಕೈ ಚಳಕವನ್ನು ಎತ್ತಿ ಹಿಡಿಯುವಂತೆ ಮಾಡಿದೆ, ಅಷ್ಟೇ ಅಲ್ಲ ನೀತಾ ಅಂಬಾನಿಯವರ ಈ ಸೀರೆಯನ್ನು ರಿಲಯನ್ಸ್ ಫೌಂಡೇಶನ್‌ನ ಸ್ವದೇಶ್ ಎಕ್ಸಿಬಿಷನ್‌ ತಯಾರಿಸಲಾಗಿದೆ. ಇದರ ಬೆಲೆ ಸರಿ ಸುಮಾರು 1.40 ಲಕ್ಷ ಎಂಬುದಾಗಿ ಹೇಳಲಾಗಿದೆ. ಇದನ್ನೂ ಓದಿ Pension Scheme: 60 ವರ್ಷ ಆದವರಿಗೆ ಪ್ರತಿ ತಿಂಗಳಿಗೆ 3 ಸಾವಿರ ಸಿಗಲಿದೆ ಈ ಯೋಜನೆಯಡಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!