PM Kisan yojane: ಎಲ್ಲರಿಗೂ ನಮಸ್ಕಾರ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ಬಹಳಷ್ಟು ಉಪಯೋಗ ವಾದಂತಹ ಯೋಜನೆಯಾಗಿದೆ.ರೈತ ಹಾಗೂ ರೈತನ ಪತ್ನಿಗೆ ಪ್ರತಿ ತಿಂಗಳಿಗೆ 3000 ಹಣವನ್ನು ಪಡೆಯಬಹುದಾಗಿದೆ ರೈತರ ಆರ್ಥಿಕ ಸಬಲೀಕರಣದ ಉದ್ದೇಶದಿಂದಾಗಿ ಕೇಂದ್ರ ಸರ್ಕಾರವು ಮಹತ್ವದ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಯೋಜನೆಯಲ್ಲಿ ನೊಂದಣಿಗೊಳ್ಳುವ ರೈತ ಫಲಾನುಭವಿಗಳು ಈ ಪಿಂಚಣಿಯನ್ನು ಪಡೆಯಬಹುದು ಇದರ ಬಗ್ಗೆ ಸಂಪೂರ್ಣವಾಗಿ ಇವತ್ತಿನ ತಿಳಿದುಕೊಳ್ಳೋಣ ಬನ್ನಿ ಪ್ರಧಾನಮಂತ್ರಿ ಕಿಸಾನ್ (PM Kisan ManDhan) ಮಾನಧನ ಯೋಜನೆ ಸರ್ಕಾರದ ಯೋಜನೆಯಾಗಿದೆ ವೃದ್ಧಾಪ್ಯದಲ್ಲಿ ರೈತರು ಹಣಕಾಸಿನ ಅವಶ್ಯಕತೆ ಪೂರೈಸಲು ಸಹಾಯ ಮಾಡಲು ಈ ಯೋಜನೆಯನ್ನು ಪ್ರಾರಂಭಿಸಿದರು.
ಈ ಯೋಜನೆಯಡಿಯಲ್ಲಿ ಸರ್ಕಾರ 60 ವರ್ಷ ವಯಸ್ಸಿನ ನಂತರ ರೈತರಿಗೆ ತಿಂಗಳಿಗೆ 3000 ಗಳ ಕನಿಷ್ಠ ಕಾತರಿ ಬಿಚ್ಚನಿ ಒದಗಿಸುತ್ತದೆ ಮರಣ ಹೊಂದಿದರೆ ಸರ್ಕಾರ ಪಿಂಚಣಿ 50ರಷ್ಟು ಕುಟುಂಬ ಪಿಂಚಣಿಯಾಗಿ ಖಾತೆಗೆ ನೀಡುತ್ತದೆ ಕುಟುಂಬ ಪಿಂಚಣಿಯು ಸಂಗಾತಿಗೆ ಮಾತ್ರ ನೀಡುತ್ತದೆ ಮತ್ತು ಅದನ್ನು ಬೇರೆ ಯಾರು ಪಡೆಯಲು ಸಾಧ್ಯವಿಲ್ಲ 18ರಿಂದ 40 ವರ್ಷ ವಯಸ್ಸಿನ ಸಾಗುವಳಿ ಮಾಡಬಹುದು ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರು ಯೋಜನೆಯಡಿಯಲ್ಲಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ.
18 ರಿಂದ 40 ವರ್ಷ ಒಳಗಿನವರು 60 ವರ್ಷ ವಯಸ್ಸಿನವರಿಗೆ ಮಾಸಿಕ 50 ರಿಂದ 200 ರೂಪಾಯಿ ಪಾವತಿಸಿದ ನಂತರ ಸರ್ಕಾರವು ಮಾಸಿಕ 3000 ಪಿಂಚಣಿ ನೀಡುತ್ತದೆ ಹತ್ತಿರದ ಸಾಮಾನ್ಯ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ಕಾರ್ಡ್ ಪಾಸ್ ಬುಕ್ ಮೊಬೈಲ್ ನಂಬರ್ ಉಳಿತಾಯ ಕಾಯ್ದೆ ಸಂಖ್ಯೆ ಸೇರಿದಂತೆ ಪ್ರಮುಖ ದಾಖಲೆಗಳು ಬೇಕಾಗುತ್ತದೆ ಕೇಂದ್ರದಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತಿಗಾಗಿ ರೈತರು ಕಾತರದಿಂದ ಕಾಯುತ್ತಿದ್ದಾರೆ. ಯೋಜನೆಯಡಿ ಈವರೆಗೆ 13 ಕಂತುಗಳನ್ನು ರೈತರ ಖಾತೆಗೆ ಕಳುಹಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಸರ್ಕಾರದ ಯೋಜನೆಯಾಗಿದ್ದು, ಇದು ರೈತರಿಗೆ ಪ್ರಯೋಜನಗಳನ್ನು ನೀಡುತ್ತದೆ.
ಈ ಯೋಜನೆಯಡಿ ಅರ್ಹ ರೈತರಿಗೆ ವರ್ಷದಲ್ಲಿ ಮೂರು ಬಾರಿ 2-2 ಸಾವಿರ ರೂ. ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ ಆರ್ಥಿಕ ನೆರವು ಸಿಗುತ್ತದೆ. ಪಿಎಂ ಕಿಸಾನ್‌ನ 13ನೇ ಕಂತು ಈ ವರ್ಷ ಫೆಬ್ರವರಿ 27 ರಂದು ಬಿಡುಗಡೆಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಕಂತು ಈ ತಿಂಗಳ ಕೊನೆಯಲ್ಲಿ ಅಂದರೆ ಜೂನ್‌ನಲ್ಲಿ ಬಿಡುಗಡೆಯಾಗಬಹುದು. ಆದರೆ, ಇದುವರೆಗೆ ಕಂತಿನ ದಿನಾಂಕದ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಆದಾಗ್ಯೂ, ನೀವು ಇನ್ನೂ ಎರಡು ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸದಿದ್ದರೆ, ಈ ಕಂತಿನ ಲಾಭವನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಮೊದಲನೆಯದು ಭೂ ಪರಿಶೀಲನೆ ಮತ್ತು ಎರಡನೆಯದು ಇ-ಕೆವೈಸಿ. ಹೀಗಾಗಿ ಆದಷ್ಟು ಸರಕಾರ ನೀಡಿರುವಂತಹ ಎಲ್ಲಾ ನಿಯಮಗಳನ್ನುಪಾಲಿಸಿಕೊಂಡು ನೀವು ಕೂಡಹಣವನ್ನು ಪಡೆದುಕೊಳ್ಳಬಹುದು.