200 units electricity free: ಗೃಹ ಜ್ಯೋತಿ ಯೋಜನೆ ಯಾರಿಗೆಲ್ಲಾ ಸಿಗಲಿದೆ ಮತ್ತು ನೀವು ತಿಂಗಳಿಗೆ ಉಪಯೋಗಿಸುವ ವಿದ್ಯುತ್ ನ ಯೂನಿಟ್ ಎಷ್ಟು ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಸಿದ್ದರಾಮಯ್ಯ ಸರ್ಕಾರ ಉಚಿತವಾಗಿ (200 units electricity free) 200ಯೂನಿಟ್ ವಿದ್ಯುತ್ತನ್ನು ಪೂರೈಕೆ ಮಾಡುವುದಾಗಿ ಆಶ್ವಾಸನೆಯನ್ನು ನೀಡಿತ್ತು ಈ ರೀತಿಯ ಉಚಿತ ವಿದ್ಯುತ್ ವ್ಯವಸ್ಥೆಯನ್ನು ಮೊದಲು ಶುರು ಮಾಡಿದ್ದು ತಮಿಳುನಾಡು ಸರ್ಕಾರ ಉಚಿತ ವಿದ್ಯುತ್ ನ ಜೊತೆಗೆ ತಮಿಳುನಾಡು ಸರ್ಕಾರ ರಾಜ್ಯದ ಜನತೆಗೆ ಇನ್ನೂ ಅನೇಕ ವಸ್ತುಗಳನ್ನ ಉಚಿತವಾಗಿ ನೀಡುತ್ತಿತ್ತು.
ಈ ವ್ಯವಸ್ಥೆ ಏಕೆ ನಡೆಯುತ್ತಿತ್ತು ಎಂದರೆ ಯಾವ ಪಕ್ಷವೂ ತಾನು ಈ ರಾಜ್ಯದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದುಕೊಂಡಿರುತ್ತಿತ್ತು ಆ ಪಕ್ಷದವರು ಈ ರೀತಿಯ ಭರವಸೆಗಳನ್ನ ನೀಡಿ ಜನರಿಂದ ಮತ ಪಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ ಮೊದಮೊದಲು ಇದು ಕಾನೂನು ಬದ್ಧ ಎಂದು ಅನಿಸಿದರು ನ್ಯಾಯಾಲಯವೇ ಇದು ಉಚಿತವಾಗಿ ಜನರಿಗೆ ಕೊಡುವುದರಿಂದ ಯಾವುದೇ ಕಾನೂನು ವಿರೋಧಿ ಕಾರ್ಯವಲ್ಲ ಎಂದು ಸ್ಪಷ್ಟನೆ ನೀಡಿತ್ತು.
ಇದಾದ ನಂತರವೇ ದೆಹಲಿಯ ಆಮ್ ಆದ್ಮಿ ಪಾರ್ಟಿಯು ಜನರಿಗೆ ಉಚಿತ ಸೌಲಭ್ಯಗಳ ಭರವಸೆಯನ್ನು ನೀಡಿ ಗೆಲುವನ್ನು ಸಾಧಿಸಿತ್ತು ಅಷ್ಟಕ್ಕೂ ದೆಹಲಿಯ ಈ ಉದ್ದೇಶ ಏನೆಂದರೆ ಅಲ್ಲಿಯ ಪ್ರತಿ ಮನೆಯೂ ಎರಡು ನೂರು ಯೂನಿಟ್ ಗಳಷ್ಟೇ ವಿದ್ಯುತ್ ಅನ್ನ ಬಳಸಲಿ ಎಂಬುದಾಗಿತ್ತು ಆದರೆ ಈ ಪ್ಲಾನ್ ಉಲ್ಟಾ ಆಗಿದ್ದು ಕಡಿಮೆ ವಿದ್ಯುತ್ ಉಪಯೋಗಿಸುವವರು ಕೂಡ ಅನಿಯಮಿತವಾಗಿ ವಿದ್ಯುತ್ತನ್ನು ಉಪಯೋಗಿಸಲು ಪ್ರಾರಂಭಿಸಿದರು ಆದ್ದರಿಂದ ಸರ್ಕಾರಕ್ಕೆ ಇದು ಹೊರೆಯಾಗುತ್ತಾ ಬಂತು.
ನಮ್ಮ ಕರ್ನಾಟಕದಲ್ಲಿ ಕೂಡ ಇದೇ ರೀತಿಯ ವ್ಯವಸ್ಥೆ ಜಾರಿಕೊಂಡಿದ್ದು ಯಾರು ಕೇವಲ 200 ಯೂನಿಟ್ ವಿದ್ಯುತ್ ಅನ್ನು ಮಾತ್ರ ಬಳಸುತ್ತಾರೆ ಅವರಿಗೆ ಮಾತ್ರ ವಿದ್ಯುತ್ ಬಿಲ್ ಉಚಿತವಾಗಿ ಇರಲಿದೆ 200 ಯೂನಿಟ್ ಗಿಂತ ಹೆಚ್ಚಿಗೆ ಬಳಸಿದಲ್ಲಿ ಅವರು ವಿದ್ಯುತ್ ಬಿಲ್ ತುಂಬಾ ಬೇಕಾಗುತ್ತದೆ.
ನೀವು ಎಷ್ಟು ಯೂನಿಟ್ ಕರೆಂಟ್ ಉಪಯೋಗ ಮಾಡುತ್ತೀರಿ ಎಂದು ತಿಳಿದುಕೊಳ್ಳಲು ನಿಮ್ಮ ಕರೆಂಟ್ ಬಿಲ್ ಅನ್ನು ನೋಡಬೇಕು ಅಲ್ಲಿ ಪ್ರತಿ ತಿಂಗಳಿಗೆ ಸರಿಯಾದ ಕ್ರಮದಲ್ಲಿ ವಿವರಣೆಗಳನ್ನು ನೀಡಿರುತ್ತಾರೆ ಆ ಮೂಲಕ ನೀವು ಎಷ್ಟು ವಿದ್ಯುತ್ತನ್ನು ಬಳಸುತ್ತೀರಿ ಎಂಬುದನ್ನು ತಿಳಿದುಕೊಳ್ಳಬಹುದು. ಯಾರ ಮನೆಯ ವಿದ್ಯುತ್ ಬಿಲ್ ತಿಂಗಳಿಗೆ ಒಂದು ಸಾವಿರದ ಎರಡು ನೂರು ದಾಟುವುದಿಲ್ಲವೋ ಅವರೆಲ್ಲ ಈ 200 ಯೂನಿಟ್ ಉಚಿತ ವಿದ್ಯುತ್ ಉಪಯೋಗವನ್ನ ಪಡೆಯಲಿದ್ದೀರಿ. 199 ಯೂನಿಟ್ ಗಿಂತ ಹೆಚ್ಚಿಗೆ ಆದರೆ ಬಿಲ್ಲನ್ನು ಪಾವತಿಸಬೇಕಾಗುತ್ತದೆ. Karnataka Govt: ಮನೆಯಲ್ಲಿ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳಿದ್ದರೆ ಬಂಪರ್ ಗುಡ್ ನ್ಯೂಸ್, ಪೋಷಕರೇ ಇಲ್ಲಿ ಗಮನಿಸಿ