Free bus pass for women: ಜೂನ್ 2 ತಾರೀಖಿನಿಂದ ಪ್ರತಿಯೊಬ್ಬ ಮಹಿಳೆಯರು ಬಸ್ನಲ್ಲಿ (Free bus pass) ಯಾವುದೇ ಟಿಕೆಟ್ ತೆಗೆದುಕೊಳ್ಳುವಂತಿಲ್ಲ ಜೂನ್ ಎರಡನೇ ತಾರೀಖಿನಿಂದ ಪ್ರತಿಯೊಬ್ಬ ಮಹಿಳೆಯರಿಗೆ ಉಚಿತವಾದ ಬಸ್ ಪ್ರಯಾಣ ಸಿಗುತ್ತಾ ಇದೆ. ಹೌದು ಈಗಾಗಲೇ ಭರ್ಜರಿ ಬಹುಮತದಿಂದ ಗೆದ್ದ ಕಾಂಗ್ರೆಸ್ ಸರಕಾರ ತಾನು ಪ್ರಣಾಳಿಕೆಯಲ್ಲಿ ಹೇಳಿದ ಐದು ಗ್ಯಾರಂಟಿಯಲ್ಲಿ ಇದು ಗ್ಯಾರಂಟಿ ಕೂಡ ಒಂದಾಗಿದೆ. ಹಾಗಾಗಿ ಜನರು ಇದರ ಬಗ್ಗೆ ಆದೇಶವನ್ನು ಕೊಡಿ ಎಂದು ಕೇಳುತ್ತಿದ್ದಾರೆ.
ಹೌದು ಇದೀಗ ಬಂದಿರುವ ಒಂದು ಹೊಸ ಸುದ್ದಿ ಕಾಂಗ್ರೆಸ್ ಪಕ್ಷ ಏನಿದೆ ಸ್ವತಹ ಒಂದು ಆದೇಶ ಕೊಟ್ಟಿರುವದು ಜೂನ್ 2ನೇ ತಾರೀಕಿನಿಂದ ನಾಳೆ ಕ್ಯಾಬಿನೆಟ್ ಮೀಟಿಂಗ್ ಆಗಬೇಕಿತ್ತು ಎರಡನೇ ತಾರೀಕಿಗೆ ಒಂದು ಕ್ಯಾಬಿನೆಟ್ ನ ಸಭೆಯ ಶಿಫ್ಟ್ ಮಾಡಲಾಗಿದೆ ಎಂದರೆ ಜೂನ ಎರಡನೇ ತಾರೀಖಿನಿಂದ ಪ್ರತಿಯೊಬ್ಬ ಮಹಿಳೆಯರಿಗೆ ಉಚಿತವಾದ ಬಸ್ ಪ್ರಯಾಣ ನೀಡುತ್ತಾ ಇದೆ ಅಂತ ಹೇಳಿ ಕಾಂಗ್ರೆಸ್ ಪಕ್ಷ ತಿಳಿಸಿದೆ ಜೊತೆಗೆ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರು ಎನಿದ್ದಾರೆ ಅವರು ತಿಳಿಸಿರುವುದು ಜೂನ್ 2ನೇ ತರಗತಿನಿಂದ ಪ್ರತಿಯೊಬ್ಬ ಮಹಿಳೆಯರಿಗೆ ಉಚಿತವಾದ ಬಸ್ ಪ್ರಯಾಣ ಇರುತ್ತದೆ ಅಂತ ತಿಳಿಸಿದ್ದಾರೆ.
ಉಚಿತ ಪ್ರಯಾಣವನ್ನು ಮಾಡಬೇಕಾದರೆ ನಿಮ್ಮ ಹತ್ತಿರ ಯಾವ ಯಾವ ಡಾಕ್ಯುಮೆಂಟ್ ಬೇಕಾಗುತ್ತದೆ ಅರ್ಜಿಯನ್ನು ನೀವು ಎಲ್ಲಿ ಸಲ್ಲಿಸಬೇಕು ಉಚಿತವಾದ ಪ್ರಯಾಣ ಮಾಡಬೇಕಾದರೆ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಯಾವ ಯಾವ ಡಾಕ್ಯುಮೆಂಟ್ ಇರಬೇಕು ಕೆಲವು ವಿಚಾರಗಳು ಇವತ್ತಿನ ಮಾಹಿತಿಯನ್ನು ತಿಳಿಸಿ ಕೊಡುತ್ತಾ ಇದ್ದೇವೆ. ಹೌದು ಸ್ನೇಹಿತರೆ ಜೂನ್ ಎರಡನೇ ತಾರೀಖಿನಿಂದ ಪ್ರತಿಯೊಬ್ಬ ಮಹಿಳೆಯರಿಗೆ ಬಸ್ ನಲ್ಲಿ ಉಚಿತವಾದ ಪ್ರಯಾಣ ಸಿಗುತ್ತಾ ಇದೆ ಅಂದರೆ ಈ ರೀತಿಯಾದ ಉಚಿತ ಪ್ರಯಾಣ ಬಸ್ ಪಾಸ್ ಕೊಡುವ ಯೋಜನೆ ಈಗ ಆಲ್ರೆಡಿ ಮಹಾರಾಷ್ಟ್ರದಲ್ಲಿ ಮತ್ತು ತಮಿಳುನಾಡು ಮತ್ತು ಪಂಜಾಬ್ ನಲ್ಲಿ ಒಂದು ಸ್ಕೀಮ್ ಜಾರಿಯಲ್ಲಿದೆ.
ಇದರ ಪ್ರಕಾರ ಇಲ್ಲಿ ಮಹಿಳೆಯರಿಗೆ ಯಾವ ಯಾವ ಬಸ್ಸುಗಳಲ್ಲಿ ನಗರಸಭೆ ಸಾರಿಗೆ ಬಸ್ಸು 98% ಉಚಿತವಾಗಿ ಇರುತ್ತದೆ ಎಕ್ಸ್ಪ್ರೆಸ್ ಮತ್ತು ನಾಗರ ಸಾರಿಗೆ ಹೆಂಗಿರುತ್ತದೆ 98% ಮಹಿಳೆಯರಿಗೆ ಉಚಿತವಾದ ಪ್ರಯಾಣ ಇರುತ್ತದೆ ಇನ್ನು ಏರ್ ಕಂಡಿಶನ್ ಬಸ್ ಗಳು ಬಸ್ಗಳಲ್ಲಿ ಎರಡು ಪರ್ಸೆಂಟ್ ಉಚಿತವಾದ ಬಸ್ ಪ್ರಯಾಣ ನಿಮಗೆ ಸಿಗುತ್ತಾ ಇದೆ ಜೊತೆಗೆ ಈ ಸಾರಿಗೆ ಬಸ್ಸುಗಳಲ್ಲಿ ಎಷ್ಟು ಕಿಲೋಮೀಟರ್ ಉಚಿತವಾದ ಪ್ರಯಾಣವನ್ನು ಮಾಡುವುದು ಉಚಿತವಾದ ಪ್ರಯಾಣವನ್ನು ಮಾಡಬೇಕು ಅಂತ ಕಾಂಗ್ರೆಸ್ ಪಕ್ಷ ತಿಳಿಸಿದೆ.
ಹಾಗಾದರೆ ಮಹಿಳೆಯರು ಏನು ಇದ್ದಾರೆ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಅಂದರೆ ಏನು ಎರಡನೇ ತಾರೀಕಿಗೆ ಎರಡನೇ ಕ್ಯಾಬಿನೆಟ್ ಸಭೆ ಏನಾಗುತ್ತದೆ ತಿಳಿಸುತ್ತಾರೆ ಅರ್ಜಿ ಯಾವ ರೀತಿ ಸಲ್ಲಿಸಬೇಕು ಅನ್ನುವುದು ತಿಳಿಸಿ ಕೊಡುತ್ತಾರೆ ಇದೀಗ ಎಲ್ಲರಿಗೂ ಉಚಿತವಾದ ಪ್ರಯಾಣ ಸಿಗುತ್ತದೆ. ನಿಮಗೆ ಮುಖ್ಯವಾಗಿ ಬೇಕಾದಂತಹ ಅರ್ಜಿ ಯಾವುದು ಎಂದರೆ ಬಿಪಿಎಲ್ ಕಾರ್ಡ್ ನಿಮಗೆ ಬೇಕಾಗುತ್ತದೆ ಏಕೆಂದರೆ ಇದರ ಮೇಲೆ ನಿಮಗೆ ಉಚಿತವಾದ ಪ್ರಯಾಣವನ್ನು ನೀಡುತ್ತಾರೆ.