LPG gas cylinder is only ₹ 500: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತದಿಂದ ಆಯ್ಕೆಗೊಂಡಿದ್ದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾನೆಯನ್ನು ಹಿಡಿದ ಶ್ರೀಯುತ ಸಿದ್ದರಾಮಯ್ಯನವರು ಅಡುಗೆ ಮಾಡುವ ಎಲ್ಲಾ ಮಹಿಳೆಯರಿಗೆ ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಏರಿಕೆ ಕಂಡಿರುವ ಅನಿಲದ ಬೆಲೆ ನಮ್ಮ ಸರ್ಕಾರದಲ್ಲಿ ಪಾತಾಳಕ್ಕೆ ಕೊಂಡೊಯ್ಯುತ್ತೇವೆ ಎಂದಿದ್ದಾರೆ. ಇದೇ ಮುಂದಿನ ಜೂನ್ 1ರಿಂದ ಕೇವಲ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಸಿಗಲಿದೆ. ಮುಂದಿನ ತಿಂಗಳು ಈ ಯೋಜನೆ ಜಾರಿ ಯಾಗಲಿದೆ.

ನೀವು ಕೂಡ ಬಡತನದ ರೇಖೆಗಿಂತ ಕೆಳಗಿದ್ದಲ್ಲಿ ಮತ್ತು ಕರ್ನಾಟಕದ ಖಾಯಂ ನಿವಾಸಿಯಾಗಿದ್ದು ಬಿಪಿಎಲ್ ಪಡಿತರ ಚೀಟಿ ಇದ್ದರೆ ನಿಮಗೂ ಕೂಡ ಕೇವಲ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಸಿಗುತ್ತದೆ. ನೀವು ಕೂಡ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.

ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ ಗಗನಕ್ಕೆ ಏರಿತ್ತು ಅದು ಬಡವರ ಕೈಗೆ ಎಟುಕುಂತಿರಲಿಲ್ಲ ಈಗ ಸಿಲಿಂಡರ್ ಬೆಲೆ ಕಮ್ಮಿ ಆಗುವುದರಿಂದ ಬಡವರಿಗೆ ತುಂಬಾ ಉಪಯೋಗವಾಗುತ್ತದೆ. ಈ ಯೋಜನೆಗೆ ಯಾರೂ ಕೂಡ ಅರ್ಜಿ ಸಲ್ಲಿಸಬೇಕಾಗಿಲ್ಲ ಯಾರು ಬಿಪಿಎಲ್ ಕಾರ್ಡನ್ನು ಹೊಂದಿದ್ದೀರಾ? ಅವರಿಗೆ ಮುಂದಿನ ತಿಂಗಳಿನಿಂದಲೇ 500 ರೂಪಾಯಿ ಕೊಟ್ಟು ಸಿಲಿಂಡರ್ ಖರೀದಿ ಮಾಡಬಹುದು. ಸರ್ಕಾರದ ಈ ಯೋಜನೆ ಬಡವರಿಗೆ ತುಂಬಾ ಉಪಯೋಗಕಾರಿಯಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!