Gajakesari Yoga Gurubala: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೆ ಒಂದು ಮೇ 10ನೇ ತಾರೀಖಿನಿಂದ ಈ ಕೆಲವೊಂದು ರಾಶಿಗಳಿಗೆ ಬಾರಿ ಅದೃಷ್ಟ ಹಾಗೂ ಗಜಕೇಸರಿ (Gajakesari Yoga) ಆರಂಭವಾಗುತ್ತಿದೆ. ಹಾಗೂ ಈ ರಾಶಿಗಳು ಬಹಳ ಅದೃಷ್ಟವಂತರು ಅಂತ ಹೇಳಿದರೆ ತಪ್ಪಾಗುವುದಿಲ್ಲ ಈ ರಾಶಿಗಳು ಮುಟ್ಟಿದೆಲ್ಲ ಬಂಗಾರವಾಗುವ ಜೊತೆಗೆ ಇದಾವರ ಬದುಕು ಚಿನ್ನದಂತಹ ಬದುಕು ಈ ರಾಶಿಗಳಿಗೆ ದೊರೆಯುತ್ತದೆ ಎಂದು ಹೇಳಬಹುದು
ಹಾಗಾದರೆ ಇದೆ ಒಂದು (May Month) ಮೇ 10ನೇ ತಾರೀಖಿನಿಂದ ಯಾವೆಲ್ಲ ರಾಶಿಗಳಿಗೆ ಯಾವೆಲ್ಲ ರೀತಿಯ ಲಾಭಗಳು ಹಾಗೂ ಯೋಗ ಫಲಗಳು ದೊರೆಯುತ್ತವೆ ಎಂದು ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ. ಗ್ರಹಗಳ ಬದಲಾವಣೆಗಳಿಂದಾಗಿ ಕೆಲವೊಂದು ಅದೃಷ್ಟದ ಫಲಗಳು ಇವರನ್ನು ಹುಡುಕಿಕೊಂಡು ಬರುತ್ತಿದೆ ಹಾಗೂ ಈ ರಾಶಿಯವರು ಬಾರಿ ಆಗರ್ಭ ಶ್ರೀಮಂತರಾಗುವ ಮಹಾದೃಷ್ಟವನ್ನು ಪಡೆದುಕೊಳ್ಳುವುದರ ಮೂಲಕ ಜೀವನದಲ್ಲಿ ನೆಮ್ಮದಿಕರವಾದ ಸುಖ ಶಾಂತಿ ನೆಮ್ಮದಿಯ ಜೊತೆ ಜೀವನವನ್ನು ಪಡೆದುಕೊಳ್ಳುತ್ತಾರೆ.
ಹಾಗೂ ಈ ರಾಶಿಗಳಿಗೆ ಗಜಕೇಸರಿ (Gajakesari Yoga) ಯೋಗ ಆರಂಭವಾಗುತ್ತಿರುವ ಕಾರಣ ಈ ರಾಷ್ಟ್ರೀಯ ಅವರ ಬದುಕು ಬಂಗಾರವಾಗುತ್ತದೆ ಇಲ್ಲಿಯವರೆಗೆ ಪಟ್ಟಂತಹ ಕಷ್ಟಕ್ಕೆ ಉತ್ತಮವಾದ ಪ್ರತಿಫಲ ದೊರೆಯುತ್ತದೆ ಹಾಗೂ ಮನೆಯಲ್ಲಿ ಗುರು ಹಿರಿಯರ ಆರೋಗ್ಯದಲ್ಲಿ ಚಿತರಿಸಿಕೊಂಡು ಬರುತ್ತದೆ ಮಕ್ಕಳ (Education) ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರುತ್ತದೆ ನಿಮಗೆ ಹಲವಾರು ಮೂಲಗಳಿಂದ ಆದೆಯನ್ನು ಹೆಚ್ಚಾಗುತ್ತದೆ ಆದ್ದರಿಂದ ನೀವು ಯಾವುದೇ ಕಾರಣಕ್ಕೂ ಹಣ ಬಳಸುವಾಗ ಹಿತಮಿತಿಯಿಂದ ಖರ್ಚು ಮಾಡುವುದು ತಮ್ಮ ಏಕೆಂದರೆ ಮುಂದಿನ ಜೀವನಕ್ಕೆ ನೀವು ಹಣವನ್ನು ಉಳಿತಾಯ ಮಾಡಿಕೊಳ್ಳಬೇಕು.
ಇಲ್ಲವಾದಲ್ಲಿ ನೀವು ಸಾಕಷ್ಟು ಕಷ್ಟಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಹಾಗೂ ಮುಂದಿನ ನಿಮ್ಮ ಮಕ್ಕಳ ಉದ್ದೇಶಕ್ಕಾಗಿ ಹಣವನ್ನು ಕೂಡಿಕೊಳ್ಳುವುದು ಉತ್ತಮ ಮಾರ್ಗವಾಗಿದೆ ಹಾಗೂ ಈ ರಾಶಿಯವರು ಯಾವುದೇ ಒಂದು ಕೆಲಸವನ್ನು ಮಾಡಿದರು ಕೂಡ ಅದರಲ್ಲಿ ಎಂತದ್ದೇ ಆದ ಹಣತೆ ಇದ್ದರೂ ಕೂಡ ಸಂಪೂರ್ಣವಾಗಿ ನಿಭಾಯಿಸುವ ಶಕ್ತಿ ಹೊಂದಿರುತ್ತಾರೆ ಮನೆಯಲ್ಲಿ ಇರುವಂತಹ ಕಲಗಳು ಮನಸ್ತಾಪಗಳು ಎಲ್ಲವೂ ದೂರವಾಗುತ್ತವೆ ಕುಬೇರ ದೇವನ ಕೃಪೆಯಿಂದ ನಿಮ್ಮ ಮನೆಯಲ್ಲಿ ಆನಂದದ ಸಂಭ್ರಮ ತುಂಬಿರುತ್ತದೆ.
ಮನೆಯಲ್ಲಿ ಬಂದು ಮಿತ್ರರ ಆಗಮನದಿಂದ ನಿಮ್ಮ ಮನಸ್ಸಿಗೆ ಉಲ್ಲಾಹ ಸಿಗುವಂತಹ ಹತ್ತಿರ ಬರುತ್ತಿದೆ ಎಲ್ಲಾ ರೀತಿಯ ನಕರಾತ್ಮಕ ಶಕ್ತಿಗಳು ದೂರವಾಗುತ್ತೀರಾ ಲಕ್ಷ್ಮಿ ದೇವಿಯ ಕೃಪೆ ಇರುವುದರಿಂದ ನಿಮಗೆ ಯಾವುದೇ ರೀತಿ ಹಣದ ಸಮಸ್ಯೆಗಳು ಇನ್ನು ಮುಂದೆ ಜೀವನದಲ್ಲಿ ಕಾಣುವುದಿಲ್ಲ ಎಂದು ಹೇಳಬಹುದು ಹಾಗೂ ಈ ರಾಶಿಗಳಿಗೆ ಬಾರಿ ಅದೃಷ್ಟ ಸಿಗುತ್ತಿರುವ ಕಾರಣ ನೀವು ಬಡವರಿಗೆ ಅನ್ನದಾನ ಅಥವಾ ವಸ್ತ್ರ ದಾನ ಮಾಡುವುದರಿಂದ ಎಲ್ಲಾ ರೀತಿ ತೊಂದರೆಗಳಿಂದ ದೂರವಾಗುತ್ತೀರಾ ನಿಮ್ಮ ಸಾಲದ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತೀರಾ ಹಾಗೂ ಯಾರಿಗೆಲ್ಲ ಮದುವೆಯಾಗು ಇಲ್ಲ ಅವರಿಗಾಗಿ ಕಂಕಣ ಭಾಗ್ಯ ಕೂಡಿ ಬರಲಿದೆ ದುಕೊಂಡು ಮುಂದಿನ ದಿನಗಳಲ್ಲಿ ರಾಜಯೋಗವನ್ನು ಅನುಭವಿಸುವ ಶ್ರೀಮಂತಿಕೆ ಜೀವನವನ್ನು ಹೊಂದುವಂತಹ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮೀನ ರಾಶಿ ಮೇಷ ರಾಶಿ ತುಲಾ ರಾಶಿ ವೃಷಭ ರಾಶಿ ವೃಶ್ಚಿಕ ರಾಶಿ ಕರ್ ಕಟಕ ರಾಶಿ ಧನಸ್ಸು ಮತ್ತು ಕುಂಭ ರಾಶಿ.
Mesha Rashi: ಮೇಷ ರಾಶಿಯವರಿಗೆ ಈ ಮೇ ತಿಂಗಳಲ್ಲಿ ಏನೆಲ್ಲಾ ಬದಲಾಗಲಿದೆ ಗೊತ್ತಾ? ತಿಳಿದುಕೊಳ್ಳಿ