special coins in india: ಈ ನಾಣ್ಯ ಇದ್ದರೆ ನೀವು ಅದೃಷ್ಟವಂತರು! ಈ ನಾಣ್ಯದಿಂದ 10 ಲಕ್ಷ ಪಡೆಯುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಬಹುದು.ಕೆಲವರಿಗೆ ನಾಣ್ಯ ಸಂಗ್ರಹ ಮಾಡುವ ಹವ್ಯಾಸ ಇರುತ್ತದೆ. ನೀವು ಸಂಗ್ರಹಿಸಿದ ನಾಣ್ಯದಲ್ಲಿ ನಾವು ಹೇಳುವಂತಹ ಅದೃಷ್ಟ ನಾಣ್ಯ ನಿಮ್ಮ ಬಳಿ ಇದ್ದರೆ ನೀವು ಸಣ್ಣ ಕೆಲಸ ಮಾಡಿದರೆ ದೊಡ್ಡ ಮೊತ್ತದ ಹಣವನ್ನು ಗಳಿಸಬಹುದು. ಈ ನಾಣ್ಯ ಅಂತರಾಷ್ಟ್ರೀಯ (Coin International) ಮಟ್ಟದಲ್ಲಿ ಕೂಡ ಬೇಡಿಕೆ ಇರುವಂತದ್ದು.
ನಿಮ್ಮ ಬಳಿ ಇರುವ ನಾಣ್ಯದ ಮೇಲೆ ಮಾತಾ ವೈಷ್ಣೋ ದೇವಿಯ (Mata Vaishno Devi) ಚಿತ್ರವಿದ್ದರೆ ಅದು ಮಂಗಳಕರವಾದದ್ದು, ಈ ನಾಣ್ಯವನ್ನು ಮಾರಿದರೆ 10 ಲಕ್ಷ ದೊರೆಯುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲು ಕೂಡ ಬೇಡಿಕೆ ಇರುವುದರಿಂದ ನಾಣ್ಯದ ಬೆಲೆ ಏರುತ್ತಾ ಹೋಗುತ್ತದೆ. ಈ ನಾಣ್ಯ ಇದ್ದವರು ಬಹಳ ಅದೃಷ್ಟವಂತರು.
ಅನೇಕ ಜನರಿಗೆ ಪ್ರಾಚೀನ ಕಾಲದ (Ancient times) ವಸ್ತುವನ್ನು ಸಂಗ್ರಹಿಸುವುದು ಎಂದರೆ ಬಹಳ ಇಷ್ಟ ಪಡುತ್ತಾರೆ.₹ 1 ನಾಣ್ಯ 10 ಕೋಟಿಗೆ ಮಾರಾಟವಾಗಿದೆ ಈ ನಾಣ್ಯದ ವಿಶೇಷತೆ ಏನೆಂದರೆ ವರದಿಯ ಪ್ರಕಾರ 1885 ರ ಬ್ರಿಟಿಷ್ ಆಳ್ವಿಕೆಯ (British rule) ಸಮಯದಲ್ಲಿ SSC ಯ ಕೆಲವು ಜನರೊಂದಿಗೆ ಈ ನಾಣ್ಯ ಇತ್ತು ಮತ್ತು ಇದು ಬಹಳ ಹಳೆಯದು ಹಾಗೂ ಅಪರೂಪವಾದಂತಹದ್ದು. ₹ 1 ನಾಣ್ಯವು ಬ್ರಿಟಿಷ್ ಇಂಡಿಯಾದಿಂದ ಬಂದಿದೆ ಹಾಗೂ ಇದರ ಬೆಲೆ ಸುಮಾರು 10 ರಿಂದ 20 ಕೋಟಿಗಳು.
ನಾಣ್ಯವನ್ನು ಮಾರಾಟ ಮಾಡುವಾಗ ಅನುಸರಿಸಬೇಕಾದ ವಿಧಾನ
*ನಿಮ್ಮ ಬಳಿ ಇರುವಂತಹ ನಾಣ್ಯದ ಬಗ್ಗೆ ನೀವು ಅರಿತಿರಬೇಕು ಹಾಗೂ ನಾಣ್ಯದ ಮೌಲ್ಯದ ಬಗ್ಗೆ ತಿಳಿದುಕೊಳ್ಳಬೇಕು.
*ದಿನಾಂಕ ಮತ್ತು ನಿಮಿಷದ ಭಾಗಗಳನ್ನು ಗಮನಿಸಿ, ಈ ಎಲ್ಲಾ ಮಾಹಿತಿಯು ನಾಣ್ಯದಲ್ಲಿ ಇರುತ್ತದೆ, ನಂತರ ನೀವು ಅವುಗಳನ್ನು ಆನ್ಲೈನ್ ಸರ್ಚ್ ಮಾಡಿ ಮಾರಾಟ ಮಾಡಬಹುದು.
*ನಾಣ್ಯದ ಎರಡು ಮುಖವನ್ನು ಸರಿಯಾಗಿ ಗಮನಿಸಿ ಯಾವುದೇ ರೀತಿಯ ಗೀಚಿದ ಹಾಗೂ ಹಾಳಾಗಿರಬಾರದು. ಸ್ವಲ್ಪ ಹಾಳಾಗಿದ್ದರೆ ನಿಮ್ಮ ನಾಣ್ಯಕ್ಕೆ ನೀವು ಕಡಿಮೆ ಮೌಲ್ಯ ಪಡೆಯುತ್ತೀರಿ.
*ಎಲ್ಲಾ ವಿಧದ ನಾಣ್ಯಗಳನ್ನು ಹೆರಿಟೇಜ್ ಆಯ್ಕೆಗಳಂತಹ ಸೈಟ್ಗಳಿಂದ ಮಾರಾಟ ಮಾಡಲಾಗುತ್ತದೆ. *ನೀವು ಯಾವ ನಾಣ್ಯವನ್ನು ಹೊಂದಿದ್ದೀರಿ ಎಂದು ನಿಮಗೆ ತಿಳಿದ ನಂತರ, ಪ್ರಸ್ತುತ ನಾಣ್ಯಗಳ ಮೇಲಿನ ಮೌಲ್ಯಗಳ ಬಗ್ಗೆ ತಿಳಿದುಕೊಂಡು ಮಾರಾಟ ಮಾಡುವುದು ಒಳ್ಳೆಯದು.
ಇದನ್ನೂ ಓದಿ..Chiken And Egg: ಭೂಮಿಗೆ ಮೊದಲು ಮೊಟ್ಟೆ ಬಂತಾ? ಅಥವಾ ಕೋಳಿ ಬಂದಿದ್ದಾ ಕೊನೆಗೂ ಸಿಕ್ತು ನೋಡಿ ಉತ್ತರ