Rohini sinduri IAS vs D Rupa IPS: ರೋಹಿಣಿ ಸಿಂಧುರಿಯವರು ಹೈದರಾಬಾದ್‌ನಲ್ಲಿ ಎಂಜಿನಿಯರಿಂಗ್ (Engineering) ಶಿಕ್ಷಣವನ್ನು ಪಡೆದುಕೊಂಡಿದ್ದರು ಹಾಗೆಯೇ ಇಂಜಿನಿಯರಿಂಗ್ ಶಿಕ್ಷಣದ ಬಳಿಕ ಹಿಮಾಯತ್ ನಗರದ RC. =ರೆಡ್ಡಿ ಕೋಚಿಂಗ್ ಸೆಂಟರ್‌ನ ಸಿವಿಲ್ ಸರ್ವಿಸ್ ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ಪಡೆದುಕೊಂಡರು ಹಾಗೆಯೇ 2009 ರಲ್ಲಿ ಕೇಂದ್ರ ನಾಗರಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತೀರ್ಣರಾಗಿದ್ದರು ರೋಹಿಣಿ ಸಿಂಧೂರಿಯವರು (Rohini sinduri) ಕೇಂದ್ರ ನಾಗರಿಕ ಸೇವಾ ಆಯೋಗದಲ್ಲಿ ಸೇವೆಯನ್ನು ಪಡೆದುಕೊಂಡರು ಅನೇಕ ಜನಪರ ಕೆಲಸ ಕಾರ್ಯವನ್ನು ಮಾಡಿದ್ದಾರೆ
Rohini sinduri IAS vs D Rupa IPS
ಹಾಗೆಯೇ ಡಿ ರೂಪಾ ಮೌದ್ಗಿಲ್ (D Rupa Moudgil) ಅವರು IPS ಅಧಿಕಾರಿಯಾಗಿದ್ದು ಇವರು ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾದ ಕರ್ನಾಟಕದ ಪ್ರಥಮ ಮಹಿಳೆಯಾಗಿದ್ದಾರೆ. ಮುನೀಶ್ ಮೌದ್ಗೀಲ್ (Munish Moudgil) ಅವರನ್ನು2002ರಲ್ಲಿ ಮದುವೆಯಾದರು ಆದರೆ ರೋಹಿಣಿ ಸಿಂಧುರಿ ಐ ಎ ಎಸ್ ಹಾಗೂ ಡಿ ರೂಪಾ ಮೌದ್ಗಿಲ್ ಐ ಪಿ ಎಸ್ ಅವರಿಬ್ಬರ ಸಮರ ಅಥವಾ ವಾದ ವಿವಾದ ಮುಗಿಲು ಮುಟ್ಟಿದೆ ನಾವು ಈ ಲೇಖನದ ಮೂಲಕ ರೋಹಿಣಿ ಸಿಂಧುರಿಯವರಿಗೆ ಹಾಗೂ ಡಿ ರೂಪಾ ಮೌದ್ಗಿಲ್ ಅವರ ವೇತನದ ಬಗ್ಗೆ ತಿಳಿದುಕೊಳ್ಳೋಣ.
ರೋಹಿಣಿ ಸಿಂಧುರಿಯವರಿಗೆ IAS ಅಧಿಕಾರಿ ಇವರಿಗೂ ಸಹ ಅಷ್ಟೇ ವೇತನ ಸಿಗುತ್ತದೆ ಎಲ್ಲ ಐ ಎ ಎಸ್ ಅಧಿಕಾರಿಗಳಿಗೆ ಒಂದೇ ರೀತಿಯ ವೇತನ ಇರುವುದು ಇಲ್ಲ ಅವರವರ ಅನುಭವ ಪ್ರಮೋಷನ್ ಆಧಾರದಲ್ಲಿ ವೇತನ ಸಿಗುತ್ತದೆ ಎರಡು ಸಾವಿರದ ಒಂಬತ್ತನೆ ಬ್ಯಾಚ್ ನ IAS ಅಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರಿಗೆ ಪ್ರಸ್ತುತ 1,30,600 ರೂಪಾಯಿ ವೇತನ ಇರುತ್ತದೆ ಪ್ರಮೋಷನ್ ಸಿಕ್ಕಂತೆ ವೇತನ ಸಹ ಹೆಚ್ಚಾಗುತ್ತದೆ
ಇವರು ಪ್ರಮೋಷನ್ ಪಡೆದು ಅತ್ಯುನ್ನತ ಹುದ್ದೆಯಾದ ಕ್ಯಾಬಿನೆಟ್ ಸೆಕರೆಟರಿ ಆದರೆ ಗರಿಷ್ಠ ಎರಡುವರೆ ಲಕ್ಷದ ವೇತನ ಪಡೆಯಬಹುದು ಇಂತಹ ರೋಹಿಣಿ ಸಿಂಧೂರಿ ಇತ್ತೀಚಿನ ವರೆಗೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ವತ್ತಿ ಇಲಾಖೆಯಲ್ಲಿ ಆಯುಕ್ತೆಯಾಗಿ ಸೇವೆ ಸಲ್ಲಿಸಿದ್ದರು ಆದರೆ ಈಗ ಸ್ಥಳ ನಿಯೋಜನೆ ಮಾಡದೆ ಟ್ರಾಸ್ಪರ್ ಮಾಡಲಾಗಿದೆ ಇವರ ಗಂಡನ ಹೆಸರು ಸುಧೀರ್ ರೆಡ್ಡಿ ಇವರು ಇವರು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ .
ಡಿ ರೂಪಾ ಮೌದ್ಗಿಲ್ ಅವರು IPS ಅಧಿಕಾರಿಯಾಗಿದ್ದು ಇವರಿಗೂ ಸಹ IPS ಅಧಿಕಾರಿಗಳಿಗೆ ಸಿಗುವ ವೇತನ ಸಿಗುತ್ತದೆ ಇಲ್ಲಿಯೂ ಸಹ IPS ಅಧಿಕಾರಿಗಳ ಅನುಭವ ಹಾಗೂ ಪ್ರಮೋಷನ್ ಆಧಾರದ ಮೇಲೆ ವೇತನ ಸಹ ಬೇರೆ ಬೇರೆ ಇರುತ್ತದೆ ಎರಡು ಸಾವಿರದ ಇಸ್ವಿಯ IPS ಬ್ಯಾಚ್ ನಲ್ಲಿ IPS ಅಧಿಕಾರಿಯಾಗಿದ್ದರು ಇವರಿಗೆ ಪ್ರಸ್ತುತ 162300 ವೇತನ ಇರುತ್ತದೆ
ರೋಹಿಣಿ ಸಿಂಧೂರಿ ಅವರಿಗಿಂತ ಮೂವತ್ತೊಂದು ಸಾವಿರ ರೂಪಾಯಿ ಹೆಚ್ಚು ಸಿಗುತ್ತದೆ ರೋಹಿಣಿ ಸಿಂಧೂರಿ ಅವರಿಗಿಂತ ರೂಪಾ ಅವರಿಗೆ ಹೆಚ್ವು ಪ್ರಮೋಷನ್ ದೊರಕಿದೆ ಹಾಗೆಯೇ ಒಂಬತ್ತು ವರ್ಷದ ಸೇವೆಯ ಅನುಭವ ಇರುತ್ತದೆ ಒಂದು ವೇಳೆ ರೂಪಾ ಅವರು ಹೆಚ್ಚು ಪ್ರಮೋಷನ್ ಪಡೆದು ಕರ್ನಾಟಕದ DG IGP ಆದರೆ ಗರಿಷ್ಠ ಎರಡುವರೆ ರೂಪಾಯಿಯಷ್ಟು ವೇತನ ಪಡೆಯುತ್ತಾರೆ.
ರೂಪಾ ಅವರು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮದ ಲಿಮಿಟೆಡ್ ನ ವ್ಯವಸ್ಥಾಪಕರು ಆಗಿದ್ದರು ಆದರೆ ಈಗ ಸ್ಥಳ ನಿಯೋಜನೆ ಮಾಡದೆ ವರ್ಗಾವಣೆ ಮಾಡಲಾಗಿದೆ ಇವರ ಗಂಡನ ಹೆಸರು ಮುನಿಷ್ಮ ಮೌದ್ಗಿಲ್ ಇವರು ಮೂಲತಃ ಪಂಜಾಬ ನವರು ಆದರೆ ಕರ್ನಾಟಕದ ಕೇಡರನ IAS ಅಧಿಕಾರಿ ಯಾಗಿರುವುದರಿಂದ ಇಲ್ಲೇ ಇರುತ್ತಾರೆ
ಇದನ್ನೂ ಓದಿ..ಬರಿ 20 ರೂಪಾಯಿಗೆ ಹೊಟ್ಟೆ ತುಂಬಾ ಊಟ ನೀಡುತ್ತಿದ್ದ ಅಜ್ಜ, ಇದರ ಹಿಂದಿನ ಕಾರಣ ಕೇಳಿ ಒಂದು ಕ್ಷಣ ಶಾ’ಕ್ ಆದ ಪೊಲೀಸರು
1998 ಬ್ಯಾಚ ನ IAS ಆಫಿಸರ್ ಆಗಿರುವ ಮುನಿಷ್ಮ ಮೌದ್ಗಿಲ್ ಗೆ 1,98,200 ರೂಪಾಯಿಯಷ್ಟು ವೇತನ ಇರುತ್ತದೆ ಗಂಡ ಹೆಂಡತಿಯ ವೇತನ ಸೇರಿದರೆ ತಿಂಗಳಿಗೆ ಮೂರುವರೆ ಲಕ್ಷ ಆಗುತ್ತದೆ ರೋಹಿಣಿ ಸಿಂಧೂರಿ ಹಾಗೂ ಡಿ ರೂಪಾ ಮೌದ್ಗಿಲ್ ಅವರ ಗಲಾಟೆಯ ಹಿನ್ನೆಲೆಯಲ್ಲಿ ಮುನಿಷ್ಮ ಮೌದ್ಗಿಲ್ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ ಹೀಗೆ ಐ ಎ ಎಸ್ ಹಾಗೂ ಐ ಪಿ ಎಸ್ ಅಧಿಕಾರಿಗಳಿಗೆ ಹೆಚ್ಚಿನ ವೇತನವನ್ನು ನೀಡಲಾಗುತ್ತದೆ ಅದರಲ್ಲಿ ರೋಹಿಣಿ ಸಿಂಧೂರಿ ಅವರಿಗಿಂತ ಡಿ ರೂಪಾ ಮೌದ್ಗಿಲ್ಬ ಅವರಿಗೆ ವೇತನ ಜಾಸ್ತಿ ಇರುತ್ತದೆ.